Difference between revisions of "STF 2015-16 Dharwad"

From Karnataka Open Educational Resources
Jump to navigation Jump to search
Line 137: Line 137:

At 5-15pm  the session was completed  before that Prakash sir taught us how sign in and sign out

At 5-15pm  the session was completed  before that Prakash sir taught us how sign in and sign out

thanking you

thanking you

'''3rd Day'''

S  T  F  Training

3 ನೇ ದಿನದ ದಿನಚರಿ

ದಿನಾಂಕ- 31-11-15  ರಂದು S T F Training ನ3ನೆ ದಿನ ಪ್ರಾರಂಭವಾದದ್ದು ವೀಡಿಯೋ edit ನಿಂದ ನಂತರ ಪ್ರಕಾಶ ಸರ್ ರವರು ವೀಡಿಯೊವನ್ನು  ಹೇಗೆ ಕಟ್ ಮಾಡುವದು ಹೇಗೆ, 2 ವಿಡಿಯೊಗಳನ್ನು ಹೇಗೆ ಕೂಡಿಸುವದು ಎಂದು ತಿಳಿಸಿದರು. ಸುಮಾರು 1 ಗಂಟೆಯವರೆಗೂ ಎಲ್ಲಾ ಶಿಬಿರಾರ್ಥಿಗಳು ರೂಢಿ ಮಾಡಿದರು.

1 ಗಂಟೆಗೆ ವಿದ್ಯುತ್ ಹೋದ ಕಾರಣ ಊಟವನ್ನು ಕೊಡಲಾಯಿತು. ಪುನಃ 2 ಗ0ಟೆಗೆ ಶಿಬಿರಾಗಳು ಗಣಕಯಂತ್ರದ ಮುಂದೆ ಕುಳಿತರು. ಪ್ರಕಾಶ ಸರ್  ಎಡಿಟ್ ಬಗ್ಗೆ ಆರಾಮಾಗಿ ಸುಬ್ಬಲಕ್ಷ್ಮಿ ಎ0ಬ ಹಾಡನ್ನು ಕಟ್ ಮಾಡುವದು ಹೇಗೆ ಎನ್ನುವದನ್ನು ತಿಳಿಸಿದರು.

ಹಾಗೇಯೆ  image edit  ನ ಬಗ್ಗೆ  ತಿಳಿಸಿದರು ಸುಮಾರು 3.30 ಕ್ಕೆ ಚಹಾದ ವಿರಾಮದ ನಂತರ ಎಲ್ಲಾ ಶಿಬಿರಾರ್ಥಿಗಳು 5.00 ಗಂಟೆವರೆಗೂ  practice  ಮಾಡಿದರು.ಕೊನೆಗೆ ಸಂಯೋಜಕರು ಮೆಡಂರವರು ನಾಳೆ ಅಂದರೆ ದಿನಾಂಕ  1-11-2015  ರಂದು ಕನಾFಟಕ ರಾಜ್ಯೋತ್ಸವ ಇರುವದರಿಂದ ಎಲ್ಲಾ ಶಿಬಿರಾರ್ಥಿಗಳು ಬೆಳಿಗ್ಗೆ 8 ಗಂಟೆಗೆ ಬರಬೇಕೆಂದು ತಿಳಿಸಿದರು.

'''4th Day'''

೪ನೇ ದಿನದ ವರದಿ

ದಿನಾಂಕ ೧_೧೧_೨೦೧೫. ರಂದು ಸರಿಯಾಗಿ ೮ ಘಂಟೆಗೆ ಎಲ್ಲ ಶಿಬಿರಾರ್ಥಿಗಳು ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಸಂಯೋಜಕರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಹಾಜರಾದೆವೂ.  ಕನ್ನಡ ರಾಜ್ಯೋತ್ಸವದ ಶುಭಾಶುಯಗಳೊಂದಿಗೆ ಮುಂಜಾನೆಯ ತರಬೆತಿ ಪ್ರಾರಂಭ ವಾಯಿತು.

ಆಯಾ ತಾಲೂಕಿನ ಶಿಬಿರಾರ್ಥಿಗಳು ತಾವೂ ಯೋಜಿತ ಚಟುವಟಿಕೆಯನ್ನು ಮಾಡಿ ಗಣಕ ಯಂತ್ರದಲ್ಲಿ ದಾಖಲಿಸಿದರು .

ಎಲ್ಲರಿಗೂ ಚಹ ವಿತರಣೆಯಾಯಿತು.

ಚಹ ವಿರಾಮದ ನಂತರ ದಾಖಲಿಸಿದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಎಲ್ಲರೂ ಗಣಕ ಯಂತ್ರಗಳ ವಿವಿಧ ಚಟುವಟಿಕೆಗಳನ್ನು ರೂಢಿ ಮಾಡಿದರು.

'''5th Day'''

ಎಸ್ ಟಿ ಎಫ್ ವಿಜ್ಞಾನ ತರಬೇತಿಯ ೫ ನೇ ದಿನದ ವರದಿ

ದಿನಾಂಕ:೦೨-೧೧-೨೦೧೫

ಸಲ್ಲಿಸುತ್ತಿರುವವರು  -ಕುಂದಗೋಳ ತಾಲ್ಲೂಕು ಸಹಶಿಕ್ಷಕರು.

ದಿನಾಂಕ ೨-೧೧-೨೯೧೫ ರಂದು ಮುಂಜಾನೆ ೧೦ ಗಂಟೆಗೆ  ಶುಭೋದಯದೊಂದಿಗೆ ಶ್ರೀಮತಿ ಪ್ರೀಯಾ ಪೈ ರವರು ತರಬೇತಿ ಪ್ರಾರಂಭಿಸಿದರು. ಒಬಂಟುದಲ್ಲಿರುವ ಅನ್ವಯಗಳಿಂದ ಕೆಲ್ಝಿಯಂ ಅಪ್ಲಿಕೇಶನ್ನಲ್ಲಿ ಆರ್ವತ ಕೋಷ್ಟಕ ತೆರೆದು ಪ್ರತಿ ಧಾತುವಿನ ಸಮಗ್ರ ಮಾಹಿತಿಯನ್ನು ಪಡೆಯಬಹುದೆಂದು ತೋರಿಸಿದರು.

ಎರಡನೆಯದಾಗಿ ಸ್ಟೆಲ್ಲೆರಿಯಂ ಅನ್ವಯದಲ್ಲಿ ನಕ್ಷತ್ರಗಳು, ನಕ್ಷತ್ರ ಪುಂಜ, ಗೆಲಾಕ್ಸಿ ಮತ್ತು ಸ್ಥಾನ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಇದರಲ್ಲಿ ವರ್ಷ, ತಿಂಗಳು, ದಿನಾಂಕ, ಸಮಯ ಬದಲಿಸಿ ಅವುಗಳ ಸ್ಥಾನ ತಿಳಿದುಕೊಂಡೆವು.

ತರಬೇತಿ ಪಡೆಯುತ್ತಿರುವ ನಾವೆಲ್ಲಾ ಸಹಶಿಕ್ಷಕರು ಆಯಾ ಅನ್ವಯಗಳನ್ನು ಕುತೂಹಲದಿಂದ ವೀಕ್ಷಣೆ ಮಾಡಿ ಸುಮಾರು ಮಧ್ಯಾಹ್ನ ೧.೦೦ ಗಂಟೆಯವರೆಗೆ ಸದುಪಯೋಗ ಪಡೆದುಕೊಂಡೆವು.

ಮಧ್ಯಾಹ್ನದ ಊಟದ ನಂತರ ಸುಮಾರು ೨.೦೦ ಗಂಟೆಗೆ ಆರಂಭವಾದ ತರಬೇತಿಯಲ್ಲಿ ಸಾಫಲ್ಯ ಪರೀಕ್ಷೆಯನ್ನು ಬರೆದೆವು. ನಂತರ ಹಿಮ್ಮಾಹಿತಿ ನಮೂನೆಯನ್ನು ಬರೆದೆವು.    ಗೂಗಲ್ ನಮೂನೆಯನ್ನು

ಬರ್ತಿಮಾಡಿದೆವು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸಂಯೋಜಕರು ಮತ್ತು ಡಯಟ್ ನ  ಹಿರಿಯ ಉಪನ್ಯಾಸಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳ ರವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು.

ಶಿಬಿರಾರ್ಥಿಗಳು ೫ ದಿನಗಳ ತರಬೇತಿಯ ಅನುಭವ ಮತ್ತು ಅನಿಸಿಕೆಗಳಲ್ಲಿ ಕಂಪ್ಯೂಟರ ಬಳಕೆ,ಒಬಂಟು ಮತ್ತು ಇಂಟರನೆಟ್ ಬಳಕೆಯಿಂದ ವಿಜ್ಞಾನ ಬೋದನೆ ಸುಲಭವಾಯಿತು ಎಂದು ತಿಳಿಸಿದರು.

ಇದರೊಂದಿಗೆ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಬೂತಳ, ಶ್ರೀಮತಿ ಪ್ರೀಯಾ ಪೈ ಮತ್ತು ಶ್ರೀಮತಿ ದೀಪಾ ನಾಯಿಕ ಇವರಿಗೆ ವಂದನೆ ತಿಳಿಸಿದರು.

ಸಾಯಂಕಾಲ ೪:೩೦ಕ್ಕೆ ಫೋಟೊ ಕಾರ್ಯಕ್ರಮದಲ್ಲಿ ಪಾಲ್ಗೋಂಡು  ೫ ದಿನದ ತರಬೇತಿಯನ್ನು ನೆನೆಯುತ್ತ ಮುಕ್ತಾಯಗೊಳಿಸಲಾಯಿತು.

ದನ್ಯವಾದಗಳೊಂದಿಗೆ

==Batch 3==

==Batch 3==

Revision as of 10:23, 25 November 2015

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಎಸ್.ಟಿ.ಎಫ್ ತರಬೇತಿಯ ಮೊದಲನೆಯ ದಿನದ ವರದಿ
ಇಂದು ಜಿಲ್ಲೆಯ ೭ ತಾಲೂಕುಗಳ ಶಿಕ್ಷಕರು ಸೇರಿದ್ದು, ಅವರೆಲ್ಲರಿಗೂ ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳ, ಸ್ವಾಗತ ಕೋರುವಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ತದ ನಂತರದಲ್ಲಿ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀಮತಿ ಪ್ರಿಯಾ ಪೈ ಮೇಡಂರವರು ಕನ್ನಡ ಹಾಗೂ ಇಂಗ್ಲೀಷ ನಲ್ಲಿ ಟೈಪ್ ಮಾಡುವ ಕ್ರಮ ಹಾಗೂ ಭಾಷೆ ಬದಲಿಸುವ ವಿಧಾನ ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು 'ಉಬಂಟು ಸಾಪ್ಟ್ ವೇರ್ ನ ಕಾರ್ಯ ಹಾಗೂ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು.
ಮದ್ಯಾಹ್ನ ರುಚಿಕರವಾದ ಊಟ ಸೇವಿಸಿ ನಂತರದ ಅವಧಿ ಪ್ರಾರಂಭಿಸಲಾಯಿತು. ಆ ಅವಧಿಯಲ್ಲಿ ಶ್ರೀ ಪ್ರಕಾಶ ರವರು' 'ಇ - ಮೇಲ್ ಐಡಿಯ ರಚನೆ ಮತ್ತು ಮೇಲ್ ಕಳಿಸುವ ವಿಧಾನವನ್ನು ತಿಳಿಸಿದರು. ಶ್ರೀಮತಿ ಪ್ರಿಯಾ ಪೈ ಮೇಡಂರವರು ಶಿಕ್ಷಕರಿಗೆ ಈ ಹಂತದಲ್ಲಿ ಮಾರ್ಗದರ್ಶನ ಮಾಡಿದರು. ನಂತರ ಚಹಾ ವಿರಾಮ ದಲ್ಲಿ ಬಿಸಿ ಬಿಸಿ ಚಹಾ ಆಗಮಿಸಿತು.
ಚಹಾ ವಿರಾಮದ ನಂತರ ಸಂಪನ್ಮೂಲ್ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು ' ಫೆಟ್ ತತ್ರಾಂಶದ' ಬಳಕೆಯ್ ಕುರಿತು ತಿಳಿಸಿದರು. ನಂತರ ತಾಲೂಕುವಾರು ಗುಂಪು ಮಾಡಿ ೮,೯ ಮತ್ತು ೧೦ ನೇ ತರಗತಿಯ ಪಾಠಗಳಲ್ಲಿ ೨ ಚಟುವಟಿಕೆಗಳನ್ನು ಆಯ್ಕೆ ಮಾಡಲು ತಿಳಿಸಿದರು.
ಗಣಕಯಂತ್ರದ ಬಳಕೆಯನ್ನು ಅರಿತವರು ಹಾಗೂ ಅರಿಯದವರೂ ಕೂಡ "ಬಹಳ ಉಪಯುಕ್ತವಾದ ತರಬೇತಿ.” ಎಂದು ಹೊಗಳುತ್ತಾ ಮನೆಗೆ ತೆರಳಿದರು.

2nd Day
೨ನೆ ದಿನದ S.T.F ತರಬೇತಿಯ ವರದಿ
ದಿನಾಂಕ;೬/೧೦/೨೦೧೫
ಬೆಳಗಿನ ಅವದಿಯಲ್ಲಿ ಸ೦ಪನ್ಮೂಲ ವ್ಯಕ್ಕ್ತಿಯಾದ ಶ್ರೀಮತಿ ಪ್ರಿಯಾ ಪೈ ಅವರು KOER ಬಗ್ಗೆ ವಿವರವವಾದ ಮಾಹಿತಿ ನೀಡಿದರು. KOER ನಲ್ಲಿ ನಮಗೆ ೮;೯;೧೦ನೆ ತರಗತಿಯ ಎಲ್ಲ ಘಟಕಗಳೂ ಇದ್ದವು. ೮,೯ ೧೦, ನೇ ತರಗತಿಯ ಎಲ್ಲ ಘಟಕಗಳು ಇದ್ದವು.ಅದರಲ್ಲಿನ ಒಂದು ಘಟಕವನ್ನು ಆಯ್ಕೆ ಮಾಡಿಕೊಂಡು ನೋಡಿದಾಗ ಅದರಲ್ಲಿ ವರ್ಗ ಕೋಣೆಯ ಕಲಿಕೆಗೆ ಪುರಕವಾದ ಚಟುವಟಿಕೆಗಳು ಹಾಗೂ ಅನೇಕ ಮಾಹಿತಿಗಳನ್ನು ಕಂಡುಕೊಂಡೆವು. ನಂತರ ನಾವು ಮಾಡಿರುವ ಸರಳ ಪ್ರಯೋಗಗಳನ್ನು koer ಗೆ ಅಪ್ಲೋಡ ಮಾಡುವುದಕ್ಕಾಗಿ ಶಿಕ್ಷಕರ ಗುಂಪುಗಳನ್ನು ತರಬೇತಿಯ ನೋಡಲ್ ಅಧಿಕಾರಿಯಾದ . ಶ್ರೀಮತಿ ಪ್ರಮೀಳಾ ಬೂದಿಹಾಳಮೇಡಮ್ ರವರು ಮಾಡಿದರು
ಊಟದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ಸರ್ obuntu ತ೦ತ್ರಾಂಶದಲ್ಲಿ ODF video ಮಾಡಿ ಅದರಲ್ಲಿ ವಿಡಿಯೋ ಇಮೇಜ ವೆಬ್ ಡಾಟಾ ವನ್ನು hyperlink ಕೊಡುವುದನ್ನು ಹೇಳಿಕೊಟ್ಟರು.
ಕೊನೆಯದಾಗಿ ನಾವು libre office ನಲ್ಲಿ ನಾವು ಮಾಡುವ ಪ್ರಯೋಗ/ ಚಟುವಟಿಕೆಯ ವಿವರವನ್ನು ಟ್ಯೆಪ ಮಾಡಿದೆವು.
ಹೀಗೆ ೨ ನೇ ದಿನದ ಅವಧಿಯು ಹೊಸ ಕಲಿಕೆಯಿಂದ ಕೂಡಿದ್ದು ಆಸಕ್ತಿದಾಯಕವಾಗಿತ್ತು.
ಧನ್ಯವಾದಗಳೊಂದಿಗೆ
ಶಿಕ್ಷಕರು ಹುಬ್ಬಳ್ಳಿ ಗ್ರಾಮೀಣ ವಲಯ

3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೩ ನೇ ದಿನದ ವರದಿ
ದಿನಾಂಕ: ೭-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೂ ಹತ್ತು ಹಂತದ ಚಟುವಟಿಕೆಯ ಪ್ರಾಯೋಗಿಕ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಚಹಾದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಪರಿಶೀಲಿಸಿದರು. ಉಳಿದ ತರಬೇತಿದಾರರು ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು.
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರಿಗೂ ಮೈಂಡ್ ಮ್ಯಾಪ್ ಅನ್ನು ರಚಿಸಿ, ಉಳಿಸುವಂತೆ ತಿಳಿಸಲಾಯಿತು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಹೈಪರ್ ಲಿಂಕ ಕೊಡುವ ವಿಧಾನವನ್ನು ರೂಢಿಸಿದರು.
ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.
ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.

4th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೪ ನೇ ದಿನದ ವರದಿ
ದಿನಾಂಕ: ೮-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರೂ ತಾವೂ ವಿಡಿಯೋ ಮಾಡಿದ ಚಟುವಟಿಕೆಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ತಿಳಿಸಿಕೊಟ್ಟರು.
ಬಿಸಿ ಬಿಸಿ ಚಹಾ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ಪರಿಶೀಲಿಸಿದರು ಮತ್ತು ಎಲ್ಲರಿಂದ ಆನ್ ಲೈನ್ ಮೂಲಕ ಎಸ್.ಟಿ.ಎಫ್ ಸದಸ್ಯತ್ವ ಅರ್ಜಿಗಳನ್ನು ತುಂಬಿಸಿದರು.
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಓಪನ್ ಶಾಟ್ ವಿಡಿಯೋ ಎಡಿಟರ್ ನಲ್ಲಿ ವಿಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಟಿ.ಎ ಡಿ.ಎ ಪತ್ರ ವಿತರಿಸಿದರು.
ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.
ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.
ವರದಿ- ಕುಂದಗೋಳ ತಾಲೂಕ ಶಿಕ್ಷಕರು.

5th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೫ ನೇ ದಿನದ ವರದಿ
ದಿನಾಂಕ: ೯-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಮತ್ತು ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು. ನಂತರ ಅಡಾಸಿಟಿ ನಲ್ಲಿ ಆಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು.
ಚಹಾ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಸ್ಟೆಲಿರಿಯಮ್ ಅನ್ನು ವಿವರಿಸಿದರು. ಶ್ರೀ ಪ್ರಕಾಶ ಬೂತಾಳ ರವರು ಶಿಬಿರಾರ್ಥಿಗಳಿಗೆ ಸಹಾಯ ಮಾಡಿದರು
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಗಳನ್ನು ತೋರಿದರು. ನಂತರ ಎಲ್ಲ ಶಿಬಿರಾರ್ಥಿಗಳು ಇ ಮೇಲ್ ಐಡಿ ಹೊಂದಿರುವುದನ್ನು ಖಚಿತ ಪಡಿಸಿಕೊಂಡರು.
ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಫೀಡ್ ಬ್ಯಾಕ್ ಫಾರ್ಮನ್ನು ಟೈಪ್ ಮಾಡಿಸಿದರು. ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳರವರು ಎಲ್ಲ ಶಿಭಿರಾರ್ಥಿಗಳಿಗೆ ಹಾಜರಾತಿ ಪ್ರಮಾಣ ಪತ್ರ ಮತ್ತು ಟಿ.ಎ ಡಿ.ಎ ವಿತರಿಸಿ ಶುಭ ಕೋರಿ ಬೀಳ್ಕೊಟ್ಟರು.
- ಧಾರವಾಡ ಗ್ರಾಮೀಣ ಹಾಗೂ ಶಹರ

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ದಿನಾಂಕ ೨೯/೧೦/೧೫
ವಿಷಯ ಶಿಕ್ಷಕರ ವೆದಿಕೆ ತರಬೆತಿ ಕುರಿತು ಮೊದಲನೇ ದಿನದ ವರದಿ -----
ಬೆಳಿಗ್ಗೆ ೧೦;೦೦ ಘಂಟೆಗೆ ತರಬೇತಿ ಆರಂಭವಾಯಿತು. ಮೊದಲಿಗೆ ಡಯಟ್

ಉಪನ್ಯಾಸಕಿಯರಾದಂತಹ ಮಾನ್ಯ ಶ್ರಿ ಮತಿ ಪ್ರಮಿಳಾ ಬೂದಿಹಾಳ ಇವರು ಎಲ್ಲಾ ಶಿಕ್ಷಕರನ್ನು

ಸ್ವಾಗತಿಸಿ ಎಸ್.ಟಿ.ಎಫ್ ತರಬೇತಿಯ ಮೂಲ ಉದ್ದೇಶ ಹಾಗೂ ಇಂದು ಅದರ ಅವಶ್ಯಕತೆಗಳ

ಬಗ್ಗೆ ತಿಳಿಸಿದರು.
ನಂತರದಲ್ಲಿ ಬಂದಂತಹ ಶ್ರೀ ಪ್ರಕಾಶ ಬೂತಾಳ ಸರ್ ಇವರು ಎಸ್.ಟಿ.ಎಫ್ ನಿಂದ

ಶಿಕ್ಷಕರಿಗೆ ಆಗುವ ಲಾಭಗಳು ಹಾಗೂ ವಿಜ್ಞಾನ ಶಿಕ್ಷಕರಿಗೆ ಇದರ ಸದಸ್ಯತ್ಯದಿಂದಾಗುವ

ಪ್ರಯೋಜನಗಳ ಬಗ್ಗೆ ತಿಳಿಸಿದರು.ಉಬಂಟು ಸಾವ್ಟವೇರ್ ನ ಎಲ್ಲಾ ಉಪಯುಕ್ತತೆ ಗಳ ಬಗ್ಗೆ

ಮತ್ತು ಬೇರೆ ಸಾಫ್ಟವೇರ್ ಗಳನ್ನು ಬಳಸುವಾಗ ನಾವು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ

ವಿವರವಾಗಿ ತಿಳಿಸಿದರು ನಂತರ ಚಹಾದ ವಿರಾಮ ನೀಡಲಾಯಿತು.
ಪ್ರಕಾಶ ಸರ್ ಇವರು ಪ್ರತಿಯೊಬ್ಬರು ಕನ್ನಡದಲ್ಲಿ ತಮ್ಮ ಹಾಜರಾತಿ ಪತ್ರವನ್ನು

ಕಂಪ್ಯೂಟರಿನಲ್ಲಿ ಟೈಪ್ ಮಾಡುವಂತೆ ತಿಳಿಸಿದರು.ಲಿಪಿಗಳಲ್ಲಿ ಬರುವ ಒತ್ತಕ್ಷರಗಳನ್ನು ಕ್ಲಿಷ್ಟಕರ

ಅಕ್ಷರಗಳನ್ನು ಬರೆಯುವಾಗ ಉಂಟಾದ ಸಮಸ್ಯೆ ಗಳನ್ನು ಶ್ರಿಮತಿ ಪ್ರಿಯಾ ಪೈ ಹಾಗೂ

ಪ್ರಕಾಶ ಸರ್ ಸರಳಿಕರಿಸಿದರು

ಊಟದ ಬಿಡುವಿನ ನಂತರ ಪ್ರಕಾಶ ಸರ್ ಇವರ ಮಾರ್ಗದರ್ಶನದಲ್ಲಿ ನಾವಲ್ಲರು ಇ -

ಮೇಲ್ ಐಡಿ ಯನ್ನು ಸೃಷ್ಟಿಸಲು ಕಲಿತುಕೊಂಡೆವು. ಮೇಲ್ ಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ

ಕಳುಹಿಸುವುದು ಹಾಗೂ ಇ ಸಂದರ್ಬದಲ್ಲಿ ನಾವು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

,ಅದರ ದುರ್ಬಳಕೆ ಯಿಂದಾಗಬಹುದಾದ ಅನಾಹುತಗಳ ಬಗ್ಗೆ ತಿಳಿ ಸಿದರು

ಒಟ್ಟಾರೆ ಮೊದಲನೆ ದಿನದ ತರಬೇತಿ ಅತ್ಯಂತ ಚಟುವಟಿಕೆಯಿಂದ ಕೂಡಿದ್ದು ಸಮಯ

ಹೊದದ್ದೆ ತಿಳಿಯಲಿಲ್ಲ. ಈ ಎಲ್ಲಾ ಚಟುವಟಿಕೆಗಳೊಂದಿಗೆ ಮೊದಲನೆ ದಿನದ ತರಬೇತಿ

ಮುಗಿದಿತ್ತು
2nd Day
STF TRAININIG
SUBJECT TERCHER FORUM
Report
Morning at 10*30am Prakash Bhutal sir explained clearly about KOER leaving no doubts to any teacher
Additional information has given about Hyperlink
At 12*00 noon tea break was given
After tea break session starts at12*15pm all the teachers are well informed to become member of S T F and all the teachers filled online application form to become member of S T F AT1*30 LUNCH BREAK
After lunch session due to power problem session starts at 2-45pm PRAKASH sir explained nicely about downloading and uploading in youtube then all the teachers are informed to create their own 10points activity based lesson plan then informed us to it At 4+00pm it was already tea break
All the teachers are informed to give their name to those who wante buy ubuntu software All the teachers finally given the list of things required to prepare an activity At 5-15pm the session was completed before that Prakash sir taught us how sign in and sign out thanking you

3rd Day
S T F Training
3 ನೇ ದಿನದ ದಿನಚರಿ
ದಿನಾಂಕ- 31-11-15 ರಂದು S T F Training ನ3ನೆ ದಿನ ಪ್ರಾರಂಭವಾದದ್ದು ವೀಡಿಯೋ edit ನಿಂದ ನಂತರ ಪ್ರಕಾಶ ಸರ್ ರವರು ವೀಡಿಯೊವನ್ನು ಹೇಗೆ ಕಟ್ ಮಾಡುವದು ಹೇಗೆ, 2 ವಿಡಿಯೊಗಳನ್ನು ಹೇಗೆ ಕೂಡಿಸುವದು ಎಂದು ತಿಳಿಸಿದರು. ಸುಮಾರು 1 ಗಂಟೆಯವರೆಗೂ ಎಲ್ಲಾ ಶಿಬಿರಾರ್ಥಿಗಳು ರೂಢಿ ಮಾಡಿದರು.
1 ಗಂಟೆಗೆ ವಿದ್ಯುತ್ ಹೋದ ಕಾರಣ ಊಟವನ್ನು ಕೊಡಲಾಯಿತು. ಪುನಃ 2 ಗ0ಟೆಗೆ ಶಿಬಿರಾಗಳು ಗಣಕಯಂತ್ರದ ಮುಂದೆ ಕುಳಿತರು. ಪ್ರಕಾಶ ಸರ್ ಎಡಿಟ್ ಬಗ್ಗೆ ಆರಾಮಾಗಿ ಸುಬ್ಬಲಕ್ಷ್ಮಿ ಎ0ಬ ಹಾಡನ್ನು ಕಟ್ ಮಾಡುವದು ಹೇಗೆ ಎನ್ನುವದನ್ನು ತಿಳಿಸಿದರು.
ಹಾಗೇಯೆ image edit ನ ಬಗ್ಗೆ ತಿಳಿಸಿದರು ಸುಮಾರು 3.30 ಕ್ಕೆ ಚಹಾದ ವಿರಾಮದ ನಂತರ ಎಲ್ಲಾ ಶಿಬಿರಾರ್ಥಿಗಳು 5.00 ಗಂಟೆವರೆಗೂ practice ಮಾಡಿದರು.ಕೊನೆಗೆ ಸಂಯೋಜಕರು ಮೆಡಂರವರು ನಾಳೆ ಅಂದರೆ ದಿನಾಂಕ 1-11-2015 ರಂದು ಕನಾFಟಕ ರಾಜ್ಯೋತ್ಸವ ಇರುವದರಿಂದ ಎಲ್ಲಾ ಶಿಬಿರಾರ್ಥಿಗಳು ಬೆಳಿಗ್ಗೆ 8 ಗಂಟೆಗೆ ಬರಬೇಕೆಂದು ತಿಳಿಸಿದರು.

4th Day
೪ನೇ ದಿನದ ವರದಿ
ದಿನಾಂಕ ೧_೧೧_೨೦೧೫. ರಂದು ಸರಿಯಾಗಿ ೮ ಘಂಟೆಗೆ ಎಲ್ಲ ಶಿಬಿರಾರ್ಥಿಗಳು ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಸಂಯೋಜಕರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಹಾಜರಾದೆವೂ. ಕನ್ನಡ ರಾಜ್ಯೋತ್ಸವದ ಶುಭಾಶುಯಗಳೊಂದಿಗೆ ಮುಂಜಾನೆಯ ತರಬೆತಿ ಪ್ರಾರಂಭ ವಾಯಿತು.
ಆಯಾ ತಾಲೂಕಿನ ಶಿಬಿರಾರ್ಥಿಗಳು ತಾವೂ ಯೋಜಿತ ಚಟುವಟಿಕೆಯನ್ನು ಮಾಡಿ ಗಣಕ ಯಂತ್ರದಲ್ಲಿ ದಾಖಲಿಸಿದರು .
ಎಲ್ಲರಿಗೂ ಚಹ ವಿತರಣೆಯಾಯಿತು.
ಚಹ ವಿರಾಮದ ನಂತರ ದಾಖಲಿಸಿದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಎಲ್ಲರೂ ಗಣಕ ಯಂತ್ರಗಳ ವಿವಿಧ ಚಟುವಟಿಕೆಗಳನ್ನು ರೂಢಿ ಮಾಡಿದರು.

5th Day

ಎಸ್ ಟಿ ಎಫ್ ವಿಜ್ಞಾನ ತರಬೇತಿಯ ೫ ನೇ ದಿನದ ವರದಿ
ದಿನಾಂಕ:೦೨-೧೧-೨೦೧೫
ಸಲ್ಲಿಸುತ್ತಿರುವವರು -ಕುಂದಗೋಳ ತಾಲ್ಲೂಕು ಸಹಶಿಕ್ಷಕರು.
ದಿನಾಂಕ ೨-೧೧-೨೯೧೫ ರಂದು ಮುಂಜಾನೆ ೧೦ ಗಂಟೆಗೆ ಶುಭೋದಯದೊಂದಿಗೆ ಶ್ರೀಮತಿ ಪ್ರೀಯಾ ಪೈ ರವರು ತರಬೇತಿ ಪ್ರಾರಂಭಿಸಿದರು. ಒಬಂಟುದಲ್ಲಿರುವ ಅನ್ವಯಗಳಿಂದ ಕೆಲ್ಝಿಯಂ ಅಪ್ಲಿಕೇಶನ್ನಲ್ಲಿ ಆರ್ವತ ಕೋಷ್ಟಕ ತೆರೆದು ಪ್ರತಿ ಧಾತುವಿನ ಸಮಗ್ರ ಮಾಹಿತಿಯನ್ನು ಪಡೆಯಬಹುದೆಂದು ತೋರಿಸಿದರು.
ಎರಡನೆಯದಾಗಿ ಸ್ಟೆಲ್ಲೆರಿಯಂ ಅನ್ವಯದಲ್ಲಿ ನಕ್ಷತ್ರಗಳು, ನಕ್ಷತ್ರ ಪುಂಜ, ಗೆಲಾಕ್ಸಿ ಮತ್ತು ಸ್ಥಾನ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಇದರಲ್ಲಿ ವರ್ಷ, ತಿಂಗಳು, ದಿನಾಂಕ, ಸಮಯ ಬದಲಿಸಿ ಅವುಗಳ ಸ್ಥಾನ ತಿಳಿದುಕೊಂಡೆವು. ತರಬೇತಿ ಪಡೆಯುತ್ತಿರುವ ನಾವೆಲ್ಲಾ ಸಹಶಿಕ್ಷಕರು ಆಯಾ ಅನ್ವಯಗಳನ್ನು ಕುತೂಹಲದಿಂದ ವೀಕ್ಷಣೆ ಮಾಡಿ ಸುಮಾರು ಮಧ್ಯಾಹ್ನ ೧.೦೦ ಗಂಟೆಯವರೆಗೆ ಸದುಪಯೋಗ ಪಡೆದುಕೊಂಡೆವು. ಮಧ್ಯಾಹ್ನದ ಊಟದ ನಂತರ ಸುಮಾರು ೨.೦೦ ಗಂಟೆಗೆ ಆರಂಭವಾದ ತರಬೇತಿಯಲ್ಲಿ ಸಾಫಲ್ಯ ಪರೀಕ್ಷೆಯನ್ನು ಬರೆದೆವು. ನಂತರ ಹಿಮ್ಮಾಹಿತಿ ನಮೂನೆಯನ್ನು ಬರೆದೆವು. ಗೂಗಲ್ ನಮೂನೆಯನ್ನು ಬರ್ತಿಮಾಡಿದೆವು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸಂಯೋಜಕರು ಮತ್ತು ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳ ರವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು. ಶಿಬಿರಾರ್ಥಿಗಳು ೫ ದಿನಗಳ ತರಬೇತಿಯ ಅನುಭವ ಮತ್ತು ಅನಿಸಿಕೆಗಳಲ್ಲಿ ಕಂಪ್ಯೂಟರ ಬಳಕೆ,ಒಬಂಟು ಮತ್ತು ಇಂಟರನೆಟ್ ಬಳಕೆಯಿಂದ ವಿಜ್ಞಾನ ಬೋದನೆ ಸುಲಭವಾಯಿತು ಎಂದು ತಿಳಿಸಿದರು. ಇದರೊಂದಿಗೆ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಬೂತಳ, ಶ್ರೀಮತಿ ಪ್ರೀಯಾ ಪೈ ಮತ್ತು ಶ್ರೀಮತಿ ದೀಪಾ ನಾಯಿಕ ಇವರಿಗೆ ವಂದನೆ ತಿಳಿಸಿದರು. ಸಾಯಂಕಾಲ ೪:೩೦ಕ್ಕೆ ಫೋಟೊ ಕಾರ್ಯಕ್ರಮದಲ್ಲಿ ಪಾಲ್ಗೋಂಡು ೫ ದಿನದ ತರಬೇತಿಯನ್ನು ನೆನೆಯುತ್ತ ಮುಕ್ತಾಯಗೊಳಿಸಲಾಯಿತು.
ದನ್ಯವಾದಗಳೊಂದಿಗೆ

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Hindi

Batch 1

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.