Difference between revisions of "STF 2013-14 Udupi"

From Karnataka Open Educational Resources
Jump to navigation Jump to search
Line 127: Line 127:
 
# [[:File:DECEMBER 2013 2nd day report.odt]]
 
ಸಮಾಜ ವಿಜ್ಞಾನ ಎಸ್. ಟಿ. ಎಫ್ .ತರಬೇತಿಯ ಎರಡನೆ ದಿನದ ವರದಿ.ದಿನಾಂಕ 03/12/2013
 
ಇಂದಿನ ದಿನದ  ನಮ್ಮ ತರಬೇತಿ ಕಾರ್ಯಕ್ರಮವು  ಶ್ರೀಮತಿ ವಿನಯ ,ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಕಾರ್ಕಳ ಇವರ ಚಿಂತನೆಯೊಂದಿಗೆ ಆರಂಭವಾಯಿತು. ನಂತರ ನಿನ್ನೆ ದಿನದ ವರದಿಯನ್ನು ಶ್ರೀಮತಿ ಅಕ್ಷತಾ ರವರು ವಾಚಿಸಿದರು. ಇವತ್ತಿನ ತರಬೇತಿ ಕಾರ್ಯಕ್ರಮ ದಲ್ಲಿ  ಡಯಟ್ ಹಿರಿಯ ಉಪನ್ಯಾಸಕರು& ನಮ್ಮ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಯುತ ರಂಗಧಾಮಪ್ಪ ಸರ್ ರವರು ಕಂಪ್ಯೂಟರಿನಲ್ಲಿ ನಮ್ಮ ಕಲಿಕೆಯ ವೇಗ ಕಡಿಮೆಯಾಗಿರುವುದಕ್ಕೆ ಕಾರಣ ಕಂಪ್ಯೂಟರಿನ ಬಳಕೆ ನಾವು ಕಡಿಮೆಮಾಡಿರುವುದು ಎಂಬುದನ್ನು  ತಿಳಿಸಿದರು. ಸಂಪನ್ಮೂಲ ವ್ಯಕ್ತಿ  
+
ಇಂದಿನ ದಿನದ  ನಮ್ಮ ತರಬೇತಿ ಕಾರ್ಯಕ್ರಮವು  ಶ್ರೀಮತಿ ವಿನಯ ,ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಕಾರ್ಕಳ ಇವರ ಚಿಂತನೆಯೊಂದಿಗೆ ಆರಂಭವಾಯಿತು. ನಂತರ ನಿನ್ನೆ ದಿನದ ವರದಿಯನ್ನು ಶ್ರೀಮತಿ ಅಕ್ಷತಾ ರವರು ವಾಚಿಸಿದರು. ಇವತ್ತಿನ ತರಬೇತಿ ಕಾರ್ಯಕ್ರಮ ದಲ್ಲಿ  ಡಯಟ್ ಹಿರಿಯ ಉಪನ್ಯಾಸಕರು& ನಮ್ಮ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಯುತ ರಂಗಧಾಮಪ್ಪ ಸರ್ ರವರು ಕಂಪ್ಯೂಟರಿನಲ್ಲಿ ನಮ್ಮ ಕಲಿಕೆಯ ವೇಗ ಕಡಿಮೆಯಾಗಿರುವುದಕ್ಕೆ ಕಾರಣ ಕಂಪ್ಯೂಟರಿನ ಬಳಕೆ ನಾವು ಕಡಿಮೆಮಾಡಿರುವುದು ಎಂಬುದನ್ನು  ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಪ್ರಶಾಂತ ಸರ್ ರವರು  ಕೊಯರ್ ನ ಅರ್ಥ, ಉದ್ದೇಶಗಳು, ಯೋಜನೆಯ ಮುಖ್ಯ ತತ್ವಗಳು, ಕೊಯರ್ ನ ಮೊದಲ ವರ್ಷದ ಕಾರ್ಯಗಳು, ಸಂಪನ್ಮೂಲಗಳ ಸ್ವರೂಪ ಮತ್ತು ನಿರ್ಮಾಣ ಇವುಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಿದರು.ನಂತರ ಕೊಯರ್ ನಲ್ಲಿ ನಿನ್ನೆ ದಿನದ ತರಬೇತಿಯ ಫೋಟೊಗಳನ್ನು  ಅಫ್ ಲೋಡ ಮಾಡಿರುವುದನ್ನು ತೋರಿಸಲಾಯಿತು. ಭಾಗವತ್ ಸರ್ ರವರು ಕೊಯರ್ ನಲ್ಲಿ  School Wiki , ಜಿಲ್ಲೆಯ ಶಾಲೆಯ ಶಾಲೆಯ ಮಾಹಿತಿಯನ್ನು , ಅಫ್ ಲೋಡ ಮಾಡುವುದರ ಕುರಿತು ಮಾಹಿತಿ ನೀಡಿದರು.ನಂತರ  ಸಂಪನ್ಮೂಲಗಳಿಗೆ ಹೈಪರ್ ಲಿಂಕ್ ಮಾಡುವ ವಿಧಾನವನ್ನು  ತಿಳಿಸಿದರು. ಶಿಬಿರಾರ್ಥಿಗಳಿಂದ ಹೈಪರ ಲಿಂಕ್ ನಲ್ಲಿ ಪ್ರಾಕ್ಟಿಸ್ ಮಾಡಲು ತಿಳಿಸಿದರು. ನಂತರ ಪ್ರದೀಪ ಸರ್ ರವರು ಲಿಂಕ್ ಮಾಡುವಾಗ ಶಾರ್ಟ ಕಟ್ ವಿಧಾನಗಳಾದ ಕಂಟ್ರೋಲ್ ಸಿ,ಕಂಟ್ರೋಲ್ ವಿ ಇವುಗಳ ಮಾಹಿತಿಯನ್ನು ನೀಡಿದರು. ಅದನ್ನು ಎಲ್ಲರಿಂದ ಪ್ರಾಯೋಗಿಕವಾಗಿ ಮಾಡಿಸಿದರು.ತದನಂತರ ಒಂದೊಂದು ವಿಷಯದ ಬಗ್ಗೆ ಮಾಹಿತಿಯನ್ನು ಹೈಪರ್ ಲಿಂಕ್ ನಲ್ಲಿ ಅಳವಡಿಸಿ ಅದನ್ನು ರಂಗಧಾಮಪ್ಪ ಸರ್ ರವರಿಗೆ Email  ಮಾಡಲಾಯಿತು. ತದನಂತರ ಪ್ರತಿಯೊಂದು ಗುಂಪಿಗೆ  ಸಂಪನ್ಮೂಲ ರಚನೆ ಮಾಡಲು ಪೂರ್ವಭಾವಿಯಾಗಿ ಒಂದೊಂದು ವಿಷಯವನ್ನು ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ಭಾಗವತ್ ಸರ್ ರವರು ಕೊಯರ್ ಗಾಗಿ ಸಂಪನ್ಮೂಲ ರಚನೆ ಮಾಡುವ ವಿವಿಧ ಹಂತಗಳನ್ನು ಅರ್ಥವತ್ತಾಗಿ ತಿಳಿಸಿದರು. ನಂತರ ಅವರು ತಯಾರಿಸಿದ ಅಮೇರಿಕಾ ಕ್ರಾಂತಿಗಳು ಎಂಬ ಪಾಠದ ಬಗ್ಗೆ ಮಾಡಿದ ಸಂಪನ್ಮೂಲ ರಚನೆಯನ್ನು  ಹಂತ ಹಂತವಾಗಿ ತೋರಿಸಿದರು. ನಂತರ ನಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ರಚಿಸಲು ಪೂರಕವಾಗಿ ಮೈಂಡ ಮ್ಯಾಫ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ನಮ್ಮಿಂದ ಮಾಡಿಸಿದರು.
ಪ್ರಶಾಂತ ಸರ್ ರವರು  ಕೊಯರ್ ನ ಅರ್ಥ, ಉದ್ದೇಶಗಳು, ಯೋಜನೆಯ ಮುಖ್ಯ ತತ್ವಗಳು, ಕೊಯರ್ ನ ಮೊದಲ ವರ್ಷದ ಕಾರ್ಯಗಳು, ಸಂಪನ್ಮೂಲಗಳ ಸ್ವರೂಪ ಮತ್ತು ನಿರ್ಮಾಣ ಇವುಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಿದರು.ನಂತರ ಕೊಯರ್ ನಲ್ಲಿ ನಿನ್ನೆ ದಿನದ ತರಬೇತಿಯ ಫೋಟೊಗಳನ್ನು  ಅಫ್ ಲೋಡ ಮಾಡಿರುವುದನ್ನು ತೋರಿಸಲಾಯಿತು. ಭಾಗವತ್ ಸರ್ ರವರು ಕೊಯರ್ ನಲ್ಲಿ  School Wiki , ಜಿಲ್ಲೆಯ ಶಾಲೆಯ ಶಾಲೆಯ ಮಾಹಿತಿಯನ್ನು , ಅಫ್ ಲೋಡ ಮಾಡುವುದರ ಕುರಿತು ಮಾಹಿತಿ ನೀಡಿದರು.  
 
ನಂತರ  ಸಂಪನ್ಮೂಲಗಳಿಗೆ ಹೈಪರ್ ಲಿಂಕ್ ಮಾಡುವ ವಿಧಾನವನ್ನು  ತಿಳಿಸಿದರು. ಶಿಬಿರಾರ್ಥಿಗಳಿಂದ ಹೈಪರ ಲಿಂಕ್ ನಲ್ಲಿ ಪ್ರಾಕ್ಟಿಸ್ ಮಾಡಲು ತಿಳಿಸಿದರು. ನಂತರ ಪ್ರದೀಪ ಸರ್ ರವರು ಲಿಂಕ್ ಮಾಡುವಾಗ ಶಾರ್ಟ ಕಟ್ ವಿಧಾನಗಳಾದ ಕಂಟ್ರೋಲ್ ಸಿ,ಕಂಟ್ರೋಲ್ ವಿ ಇವುಗಳ ಮಾಹಿತಿಯನ್ನು ನೀಡಿದರು. ಅದನ್ನು ಎಲ್ಲರಿಂದ ಪ್ರಾಯೋಗಿಕವಾಗಿ ಮಾಡಿಸಿದರು.ತದನಂತರ ಒಂದೊಂದು ವಿಷಯದ ಬಗ್ಗೆ ಮಾಹಿತಿಯನ್ನು ಹೈಪರ್ ಲಿಂಕ್ ನಲ್ಲಿ ಅಳವಡಿಸಿ ಅದನ್ನು ರಂಗಧಾಮಪ್ಪ ಸರ್ ರವರಿಗೆ Email  ಮಾಡಲಾಯಿತು. ತದನಂತರ ಪ್ರತಿಯೊಂದು ಗುಂಪಿಗೆ  ಸಂಪನ್ಮೂಲ ರಚನೆ ಮಾಡಲು ಪೂರ್ವಭಾವಿಯಾಗಿ ಒಂದೊಂದು ವಿಷಯವನ್ನು ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ಭಾಗವತ್ ಸರ್ ರವರು ಕೊಯರ್ ಗಾಗಿ ಸಂಪನ್ಮೂಲ ರಚನೆ ಮಾಡುವ ವಿವಿಧ ಹಂತಗಳನ್ನು ಅರ್ಥವತ್ತಾಗಿ ತಿಳಿಸಿದರು. ನಂತರ ಅವರು ತಯಾರಿಸಿದ ಅಮೇರಿಕಾ ಕ್ರಾಂತಿಗಳು ಎಂಬ ಪಾಠದ ಬಗ್ಗೆ ಮಾಡಿದ ಸಂಪನ್ಮೂಲ ರಚನೆಯನ್ನು  ಹಂತ ಹಂತವಾಗಿ ತೋರಿಸಿದರು. ನಂತರ ನಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ರಚಿಸಲು ಪೂರಕವಾಗಿ ಮೈಂಡ ಮ್ಯಾಫ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ನಮ್ಮಿಂದ ಮಾಡಿಸಿದರು.
 
ವರದಿ  
 
ವರದಿ  
 
ಜ್ಯೋತಿ ನಾಯಕ್
 
ಜ್ಯೋತಿ ನಾಯಕ್
Line 135: Line 133:
 
ಸರಕಾರಿ ಪದವಿಪೂರ್ವ ಕಾಲೇಜು ಗೋಳಿಯಂಗಡಿ
 
ಸರಕಾರಿ ಪದವಿಪೂರ್ವ ಕಾಲೇಜು ಗೋಳಿಯಂಗಡಿ
 
ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ.  
 
ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ.  
# [[:File:DECEMBER 2013 3rd day Repot.odt]]ಉಡುಪಿ ಸಮಾಜ ವಿಜ್ಞಾನ ಕೊಯರ್ ತರಬೇತಿ
+
# [[:File:DECEMBER 2013 3rd day Repot.odt]]ಉಡುಪಿ ಸಮಾಜ ವಿಜ್ಞಾನ ಕೊಯರ್ ತರಬೇತಿದಿನಾಂಕ- 04/12/2013ರಂದು ನಡೆದ  STF  ತರಬೇತಿಯ 3 ನೇ ದಿನದ ವರದಿ
ದಿನಾಂಕ- 04/12/2013ರಂದು ನಡೆದ  STF  ತರಬೇತಿಯ 3 ನೇ ದಿನದ ವರದಿ
 
  ಇಂದಿನ ದಿನ  ತರಬೇತಿಯ ಶಿಬಿರಾರ್ಥಿಗಳಿಗೆ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ರಂಗಧಾಮಪ್ಪ ಸರ್ ಇವರು ಆತ್ಮೀಯವಾಗಿ ಸ್ವಾಗತ ಕೋರಿಕೊಂಡು ತರಬೇತಿ ದಿನಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ಜತ್ತನ್ ಹಾಗೂ ಶ್ರೀ ಮಹಬಲೇಶ್ವರ್ ಭಾಗವತ್ ಸರ್ ಉಪಸ್ಥಿತಿ ಇದ್ದರು.ಆರಂಭದಲ್ಲಿ ಶ್ರೀಮತಿ ಭಾರತಿ ಪ್ರಭು ಸ.ಪ.ಪೂ.ಕಾಲೆಜು ಉಡುಪಿ ಇವರು ಶೈಕ್ಷಣಿಕ ಚಿಂತನೆಯನ್ನು ನಿರ್ವಹಿಸಿದರು.ಸ್ವಾರಸ್ಯಕರ ಕತೆಯ ಮೂಲಕ ಚಿಂತನವನ್ನು ರಸವತ್ತಾಗಿ ಪ್ರಸ್ತುತ ಪಡಿಸಿದರು. ನಂತರ ೨ನೇ ದಿನದ ವರದಿಯನ್ನು ಶ್ರೀಮತಿ ಜ್ಯೋತಿ ಮೇಡಮ್ ಸ.ಪ್ರೌ.ಶಾ. ಗೋಳಿಯಂಗಡಿ ಇವರು ಕೊಯರ ನಲ್ಲಿ ದಾಖಲಿಸಿದ ವರದಿಯನ್ನು ವಾಚಿಸಿದರು. ಪೂರ್ವ ದಿನದ ವರದಿಯು ಮತ್ತೋಮ್ಮೆ ಶಿಭಿರಾರ್ಥಿಗಳನ್ನು ಹಿಂದಿನ ದಿನದ ಕಲಿಕೆಗಳನ್ನು ನೆನಪಿಸುವಂತೆ ಮಾಡಿತು. ನಂತರ ನೋಡಲ್ ಅಧಿಕಾರಿಯವರಾದ    ಶ್ರೀ ರಂಗದಾಮಪ್ಪ ಸರ್ 3ನೇದಿನದ ಅಧಿವೇಶನವನ್ನು ಪ್ರಾರಂಭಿಸಿದರು.
 
  ಬೆಳಗಿನ ದಿನದ ಮೊದಲ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಗಳಾದ  ಶ್ರೀ ಮಹಾಬಲೇಶ್ವರ್ ಭಾಗ್ವತ್ ಸರ್ ಇವರು  ಘಟಕ ರೂಪುರೇಷೆ ಮೈಂಡ್ ಮ್ಯಾಪ್ ತಯಾರಿಸುವ ಬಗ್ಗೆ ತಿಳಿಸಿದರು. ಪ್ರತಿ  ತಂಡದವರಿಗೆ ಮಾರ್ಗದರ್ಶನ ನೀಡಿದರು.  ಪ್ರತಿ  ತಂಡದ ಶಿಬಿರಾರ್ಥಿಗಳು ತಾವು ತೆಗೆದುಕೊಂಡ 9ನೇ ತರಗತಿಯ ಪಾಠಕ್ಕೆ ಸಂಬಂಧಿಸಿದಂತೆ ಒಂದು ವಿಷಯದಲ್ಲಿ ಮನೋನಕ್ಷೆ ಸಿದ್ದ ಪಡಿಸಿ  ಸಂಪನ್ಮೂಲ ವ್ಯಕ್ತಿಯರಿಗೆ  Mail ಕಳುಹಿಸಲಾಯಿತು. ಮನೋನಕ್ಷೆ ತಯಾರಿಕೆ ಹಂತ ಹಾಗೂ ಲಿಂಕ್ ಗಳನ್ನು ಹೈಪರ್ ಲಿಂಕ್ ಮೂಲಕ ಸಂಪರ್ಕಪಡೆಯುವ ಬಗ್ಗೆ ಶಿಭಿರಾರ್ಥಿಗಳಿಗೆ ತಿಳಿಸಿ ಆ ಮೂಲಕ ಶಿಭಿರಾರ್ಥಿಗಳಿಂದ ಮಾಡಿಸಲಾಯಿತು. ಬೆಳಗಿನ ಚಹ ವಿರಾಮದ ನಂತರ ದಿನದ ಎರಡನೆ ಅಧಿವೇಶನದಲ್ಲಿ ಒಂದು ಪಾಠ ತಯಾರಿಕೆ ಹಂತಗಳಾದ ಮನೋನಕ್ಷೆ, ಪಠ್ಯ ಪುಸ್ತಕ, ಮತ್ತಷ್ಟು ಮಾಹಿತಿ, ಕಲಿಕಾ ಉದ್ದೇಶಗಳು, ಪರಿಕಲ್ಪನೆ, ಬೋಧನೆಯ ರೂಪುರೇಷೆ, ಟಿಪ್ಪಣಿಗಳು, ಚಟುವಟಿಕೆ, ಯೋಜನೆ ಹಾಗೂ ಯೋಜನಾ ಕಾರ್ಯ ಸಿದ್ಧಪಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ  ಶ್ರೀ ಮಹಬಲೇಶ್ವರ್ ಭಾಗವತ್ ಸರ್ ಶಿಭಿರಾರ್ಥಿಗಳಿಗೆ ಸರಳವಾಗಿ ತಿಳಿಸಿದರು. ಇವರಿಗೆ ಪ್ರಶಾಂತ  ಸರ್ ಸಹಕರಿಸಿ ಮತ್ತಷ್ಟು ಮಾಹಿತಿ ತಿಳಿಸಿದರು.ಬೆಳಗಿನ ಎರಡನೇ ಅಧಿವೇಶನದ ನಂತರ ಊಟದ ವಿರಾಮ ನೀಡಲಾಯಿತು  ಸರಳವಾದ ಬೋಜನವನ್ನು ಸವಿದ ಶಿಭಿರಾರ್ಥಿಗಳು ಆಸಕ್ತಿಯಿಂದ ದಿನದ ಮದ್ಯಾಹ್ನದ ಮೂರನೆ ಅವಧಿಗೆ ಸಿದ್ಧರಾದೆವು. ಬೆಳಗಿನ ಅವಧಿಯಲ್ಲಿ ಹಂಚಿದ ಪಾಠಕ್ಕೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಕ್ರೋಢೀಕರಣ ಮಾಡುವಲ್ಲಿ ನಾವು ಸಿದ್ಧರಾದೆವು. ಪ್ರತಿ ಹಂತದಲ್ಲಿಯೂ ಮಾಹಿತಿಯನ್ನು ಹಂತ ಹಂತವಾಗಿ ರೂಪಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಅಂತರ್ಜಾಲ ತಾಣದ ಸಹಕಾರ ಪಡೆಯುತ್ತ ಶಿಭಿರಾರ್ಥಿಗಳು ಮನೋನಕ್ಷೆ ಸಹಿತ ಪಾಠ ಯೋಜನೆ ಸಿದ್ಧ ಪಡಿಸಿದರು. ಪಾಠಕ್ಕೆ ಸಂಬಂಧಿಸಿದಂತೆ  ಫೋಟೊಗಳನ್ನು  ಫೋಲ್ಡರ್ ನಲ್ಲಿ ಹಾಕಿಕೊಂಡು ಪಿಕಾಸಾ ದಲ್ಲಿ ಅಪ್ಲೋಡ್ ಮಾಡಿ ಫೋಟೋಲಿಂಕ್  ಬಳಸುವ ಬಗ್ಗೆ  ಪ್ರಶಾಂತ್ ಸರ್ ವಿವರ ನೀಡಿದರು.  ಇತರ ಸಂಪನ್ಮೂಲ ಶಿಕ್ಷಕರು  ನಮಗೆ ಸಹಕರಿಸಿದರು. ಮದ್ಯಾಹ್ನದ ಚಹ ವಿರಾಮದ ನಂತರ ಮನೋನಕ್ಷೆ ತಯಾರಿಸಿ ಸಿದ್ಧ ಪಡಿಸಿದ ಭಕ್ತಿ ಪಂಥ, ರಾಷ್ಟ್ರೀಯ ಭಾವೈಕ್ಯತೆ ,ಮತಪ್ರವರ್ತಕರು, ವಿಷಯಕ್ಕೆ ಸಂಬಂಧಿಸಿದಂತೆ  ಶಿಭಿರಾರ್ಥಿಗಳು ಸಾಮೂಹಿಕ ಚರ್ಚೆ ಮೂಲಕ  ಸಾಕಷ್ಟು ವಿಷಯಗಳನ್ನು ಸೇರಿಸುವ ಮೂಲಕ ಇನ್ನಷ್ಟು ಮನದಟ್ಟಾಯಿತು. ಯೋಜನಾಧಿಕಾರಿ ರಂಗಧಾಮಪ್ಪ ಸರ್ ವಿಷಯದ ಕುರಿತು ಮತ್ತಷ್ಟು ಮಾಹಿತಿ ನೀಡಿದರು. ನಂತರ ಶಿಭಿರದ ಯೋಜನಾಧಿಕಾರಿಗಳು ದಿನದಲ್ಲಿ ನಡೆದ ವಿಷಯದ ಬಗ್ಗೆ ಮತ್ತೊಮ್ಮೆ ಅವಲೋಕನಕ್ಕೆ ವೇದಿಕೆ ಕಲ್ಪಿಸಿದರು. ದಿನದ ತರಬೇತಿಯನ್ನು ಮುಕ್ತಾಯ ಗೊಳಿಸುವ ಮೂಲಕ ಸಾಕಷ್ಟು  ವಿಷಯಗಳನ್ನು ತಿಳಿದು ಕೊಂಡೆವು                                                                                                       
 
Revision as of 04:54, 5 December 2013

Head Teachers

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)

Mathematics

Science

Social Science

Agenda

If district has prepared new agenda then it can be shared here ಮೊದಲ ದಿನ- ಹಿನ್ನೋಟ -stf ತರಬೇತಿ, ಶಾಲೆಯಲ್ಲಿ ಸಂಪನ್ಮೂಲಗಳ ಬಳಕೆ ಬಗ್ಗೆ ಹಿಮ್ಮಾಹಿತಿ. ಕನ್ನಡ ಟೈಪಿಂಗ್

See us at the Workshop

Workshop short report

  1. File:DECEMBER 2013 1st day report.odt

ಸಮಾಜ ವಿಜ್ಞಾನ S T F ತರಬೇತಿ ಮೊದಲ ದಿನದ ವರದಿ ಡಯಟ್, ಉಡುಪಿ- 576101 ಸಮಾಜ ವಿಜ್ಞಾನ ಶಿಕ್ಷಕರಿಗೆ ೨ ನೇ ಹಂತದ S T F ತರಬೇತಿಯನ್ನು ದಿನಾಂಕ 02-12-2013 ರಿಂದ 06-12-2013 ರ ವರೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 02-12-2013 ರಂದು ಬೆಳಗ್ಗೆ 9.30 ಗೆ ಸರಿಯಾಗಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪ ಇವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಇಂದಿನ ಬದಲಾಗುತ್ತಿರುವ ಪ್ರಪಂಚದಲ್ಲಿ ಶಿಕ್ಷಕರು ಕೂಡ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸೂಚಿಸಿದರು. ಶ್ರೀಮತಿ ಶಾಲಿನಿ ಮೇಡಮ್ ಅವರ ಸುಶ್ರಾವ್ಯ ಕಂಠದಲ್ಲಿ ಪ್ರಾರ್ಥನೆಯು ಮೂಡಿ ಬಂತು. ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಶಾಂತ ಜತ್ತನ್ನ ಅವರು ಇಡೀ ದಿನದ ಕಾರ್ಯಕ್ರಮದ ಪಕ್ಷಿನೋಟ ನೀಡಿದರು.. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರದೀಪ್ ಮತ್ತು ಶ್ರೀ ಮಹಾಬಲೇಶ್ವರ ಭಾಗವತ್ ಅವರು ಇ- ಮೇಲ್ ಐಡಿಯನ್ನು ಸೃಷ್ಟಿಸುವುದು ಹಾಗೂ ಇ- ಮೇಲ್ ಕಳುಹಿಸುವುದನ್ನು ಶಿಕ್ಷಕರಿಂದ ಪ್ರಾಯೋಗಿಕವಾಗಿ ಮಾಡಿಸುವುದರ ಮೂಲಕ ತಿಳಿಸಿಕೊಟ್ಟರು. ಜೊತೆಗೆ ಶ್ರೀ ರಂಗಧಾಮಪ್ಪ ಇವರು ಉತ್ಸಾಹದಿಂದ ಶಿಕ್ಷಕರಿಗೆ ಸಹಕಾರ ನೀಡುತ್ತಿದ್ದರು. ಇದು ಶಿಕ್ಷಕರಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬುತಿತ್ತು. ಅಲ್ಲದೇ ಕನ್ನಡ ಟೈಪಿಂಗ್ ಕೂಡ ಪ್ರಾಯೋಗಿಕವಾಗಿ ಮಾಡಿ ಕಲಿತುಕೊಂಡೆವು. ಅಂತರಜಾಲದ ಬಗ್ಗೆ , ಚಿತ್ರಗಳು ಮತ್ತು ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ಮತ್ತು ಸೇವ್ ಮಾಡುವುದನ್ನು ತಿಳಿಸಿಕೊಟ್ಟರು. ಇದರಿಂದ ನಮಗೆ ತರಗತಿ ಪಾಠಕ್ಕೆ ಅಗತ್ಯವಾದ ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದುಕೊಳ್ಳಲು ಸಹಾಯವಾಗುತ್ತದೆ. AKSHATHA KINI P ASSISTANT TEACHER GOVERNMENT HIGH SCHOOL KOODABETTU-MALA KARKALA TALUK UDUPI DISTRICT Mobile:9343146469

  1. File:DECEMBER 2013 2nd day report.odt

ಸಮಾಜ ವಿಜ್ಞಾನ ಎಸ್. ಟಿ. ಎಫ್ .ತರಬೇತಿಯ ಎರಡನೆ ದಿನದ ವರದಿ.ದಿನಾಂಕ 03/12/2013 ಇಂದಿನ ದಿನದ ನಮ್ಮ ತರಬೇತಿ ಕಾರ್ಯಕ್ರಮವು ಶ್ರೀಮತಿ ವಿನಯ ,ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಕಾರ್ಕಳ ಇವರ ಚಿಂತನೆಯೊಂದಿಗೆ ಆರಂಭವಾಯಿತು. ನಂತರ ನಿನ್ನೆ ದಿನದ ವರದಿಯನ್ನು ಶ್ರೀಮತಿ ಅಕ್ಷತಾ ರವರು ವಾಚಿಸಿದರು. ಇವತ್ತಿನ ತರಬೇತಿ ಕಾರ್ಯಕ್ರಮ ದಲ್ಲಿ ಡಯಟ್ ಹಿರಿಯ ಉಪನ್ಯಾಸಕರು& ನಮ್ಮ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಯುತ ರಂಗಧಾಮಪ್ಪ ಸರ್ ರವರು ಕಂಪ್ಯೂಟರಿನಲ್ಲಿ ನಮ್ಮ ಕಲಿಕೆಯ ವೇಗ ಕಡಿಮೆಯಾಗಿರುವುದಕ್ಕೆ ಕಾರಣ ಕಂಪ್ಯೂಟರಿನ ಬಳಕೆ ನಾವು ಕಡಿಮೆಮಾಡಿರುವುದು ಎಂಬುದನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಪ್ರಶಾಂತ ಸರ್ ರವರು ಕೊಯರ್ ನ ಅರ್ಥ, ಉದ್ದೇಶಗಳು, ಯೋಜನೆಯ ಮುಖ್ಯ ತತ್ವಗಳು, ಕೊಯರ್ ನ ಮೊದಲ ವರ್ಷದ ಕಾರ್ಯಗಳು, ಸಂಪನ್ಮೂಲಗಳ ಸ್ವರೂಪ ಮತ್ತು ನಿರ್ಮಾಣ ಇವುಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಿದರು.ನಂತರ ಕೊಯರ್ ನಲ್ಲಿ ನಿನ್ನೆ ದಿನದ ತರಬೇತಿಯ ಫೋಟೊಗಳನ್ನು ಅಫ್ ಲೋಡ ಮಾಡಿರುವುದನ್ನು ತೋರಿಸಲಾಯಿತು. ಭಾಗವತ್ ಸರ್ ರವರು ಕೊಯರ್ ನಲ್ಲಿ School Wiki , ಜಿಲ್ಲೆಯ ಶಾಲೆಯ ಶಾಲೆಯ ಮಾಹಿತಿಯನ್ನು , ಅಫ್ ಲೋಡ ಮಾಡುವುದರ ಕುರಿತು ಮಾಹಿತಿ ನೀಡಿದರು.ನಂತರ ಸಂಪನ್ಮೂಲಗಳಿಗೆ ಹೈಪರ್ ಲಿಂಕ್ ಮಾಡುವ ವಿಧಾನವನ್ನು ತಿಳಿಸಿದರು. ಶಿಬಿರಾರ್ಥಿಗಳಿಂದ ಹೈಪರ ಲಿಂಕ್ ನಲ್ಲಿ ಪ್ರಾಕ್ಟಿಸ್ ಮಾಡಲು ತಿಳಿಸಿದರು. ನಂತರ ಪ್ರದೀಪ ಸರ್ ರವರು ಲಿಂಕ್ ಮಾಡುವಾಗ ಶಾರ್ಟ ಕಟ್ ವಿಧಾನಗಳಾದ ಕಂಟ್ರೋಲ್ ಸಿ,ಕಂಟ್ರೋಲ್ ವಿ ಇವುಗಳ ಮಾಹಿತಿಯನ್ನು ನೀಡಿದರು. ಅದನ್ನು ಎಲ್ಲರಿಂದ ಪ್ರಾಯೋಗಿಕವಾಗಿ ಮಾಡಿಸಿದರು.ತದನಂತರ ಒಂದೊಂದು ವಿಷಯದ ಬಗ್ಗೆ ಮಾಹಿತಿಯನ್ನು ಹೈಪರ್ ಲಿಂಕ್ ನಲ್ಲಿ ಅಳವಡಿಸಿ ಅದನ್ನು ರಂಗಧಾಮಪ್ಪ ಸರ್ ರವರಿಗೆ Email ಮಾಡಲಾಯಿತು. ತದನಂತರ ಪ್ರತಿಯೊಂದು ಗುಂಪಿಗೆ ಸಂಪನ್ಮೂಲ ರಚನೆ ಮಾಡಲು ಪೂರ್ವಭಾವಿಯಾಗಿ ಒಂದೊಂದು ವಿಷಯವನ್ನು ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ಭಾಗವತ್ ಸರ್ ರವರು ಕೊಯರ್ ಗಾಗಿ ಸಂಪನ್ಮೂಲ ರಚನೆ ಮಾಡುವ ವಿವಿಧ ಹಂತಗಳನ್ನು ಅರ್ಥವತ್ತಾಗಿ ತಿಳಿಸಿದರು. ನಂತರ ಅವರು ತಯಾರಿಸಿದ ಅಮೇರಿಕಾ ಕ್ರಾಂತಿಗಳು ಎಂಬ ಪಾಠದ ಬಗ್ಗೆ ಮಾಡಿದ ಸಂಪನ್ಮೂಲ ರಚನೆಯನ್ನು ಹಂತ ಹಂತವಾಗಿ ತೋರಿಸಿದರು. ನಂತರ ನಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ರಚಿಸಲು ಪೂರಕವಾಗಿ ಮೈಂಡ ಮ್ಯಾಫ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ನಮ್ಮಿಂದ ಮಾಡಿಸಿದರು. ವರದಿ ಜ್ಯೋತಿ ನಾಯಕ್ ಸಹಶಿಕ್ಷಕಿ ಸರಕಾರಿ ಪದವಿಪೂರ್ವ ಕಾಲೇಜು ಗೋಳಿಯಂಗಡಿ ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ.

  1. File:DECEMBER 2013 3rd day Repot.odtಉಡುಪಿ ಸಮಾಜ ವಿಜ್ಞಾನ ಕೊಯರ್ ತರಬೇತಿದಿನಾಂಕ- 04/12/2013ರಂದು ನಡೆದ STF ತರಬೇತಿಯ 3 ನೇ ದಿನದ ವರದಿ
ಇಂದಿನ ದಿನ  ತರಬೇತಿಯ ಶಿಬಿರಾರ್ಥಿಗಳಿಗೆ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ರಂಗಧಾಮಪ್ಪ ಸರ್ ಇವರು ಆತ್ಮೀಯವಾಗಿ ಸ್ವಾಗತ ಕೋರಿಕೊಂಡು ತರಬೇತಿ ದಿನಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ಜತ್ತನ್ ಹಾಗೂ ಶ್ರೀ ಮಹಬಲೇಶ್ವರ್ ಭಾಗವತ್ ಸರ್ ಉಪಸ್ಥಿತಿ ಇದ್ದರು.ಆರಂಭದಲ್ಲಿ ಶ್ರೀಮತಿ ಭಾರತಿ ಪ್ರಭು ಸ.ಪ.ಪೂ.ಕಾಲೆಜು ಉಡುಪಿ ಇವರು ಶೈಕ್ಷಣಿಕ ಚಿಂತನೆಯನ್ನು ನಿರ್ವಹಿಸಿದರು.ಸ್ವಾರಸ್ಯಕರ ಕತೆಯ ಮೂಲಕ ಚಿಂತನವನ್ನು ರಸವತ್ತಾಗಿ ಪ್ರಸ್ತುತ ಪಡಿಸಿದರು. ನಂತರ ೨ನೇ ದಿನದ ವರದಿಯನ್ನು ಶ್ರೀಮತಿ ಜ್ಯೋತಿ ಮೇಡಮ್ ಸ.ಪ್ರೌ.ಶಾ. ಗೋಳಿಯಂಗಡಿ ಇವರು ಕೊಯರ ನಲ್ಲಿ ದಾಖಲಿಸಿದ ವರದಿಯನ್ನು ವಾಚಿಸಿದರು. ಪೂರ್ವ ದಿನದ ವರದಿಯು ಮತ್ತೋಮ್ಮೆ ಶಿಭಿರಾರ್ಥಿಗಳನ್ನು ಹಿಂದಿನ ದಿನದ ಕಲಿಕೆಗಳನ್ನು ನೆನಪಿಸುವಂತೆ ಮಾಡಿತು. ನಂತರ ನೋಡಲ್ ಅಧಿಕಾರಿಯವರಾದ    ಶ್ರೀ ರಂಗದಾಮಪ್ಪ ಸರ್ 3ನೇದಿನದ ಅಧಿವೇಶನವನ್ನು ಪ್ರಾರಂಭಿಸಿದರು.
ಬೆಳಗಿನ ದಿನದ ಮೊದಲ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಗಳಾದ  ಶ್ರೀ ಮಹಾಬಲೇಶ್ವರ್ ಭಾಗ್ವತ್ ಸರ್ ಇವರು  ಘಟಕ ರೂಪುರೇಷೆ ಮೈಂಡ್ ಮ್ಯಾಪ್ ತಯಾರಿಸುವ ಬಗ್ಗೆ ತಿಳಿಸಿದರು. ಪ್ರತಿ  ತಂಡದವರಿಗೆ ಮಾರ್ಗದರ್ಶನ ನೀಡಿದರು.  ಪ್ರತಿ  ತಂಡದ ಶಿಬಿರಾರ್ಥಿಗಳು ತಾವು ತೆಗೆದುಕೊಂಡ 9ನೇ ತರಗತಿಯ ಪಾಠಕ್ಕೆ ಸಂಬಂಧಿಸಿದಂತೆ ಒಂದು ವಿಷಯದಲ್ಲಿ ಮನೋನಕ್ಷೆ ಸಿದ್ದ ಪಡಿಸಿ  ಸಂಪನ್ಮೂಲ ವ್ಯಕ್ತಿಯರಿಗೆ  Mail ಕಳುಹಿಸಲಾಯಿತು. ಮನೋನಕ್ಷೆ ತಯಾರಿಕೆ ಹಂತ ಹಾಗೂ ಲಿಂಕ್ ಗಳನ್ನು ಹೈಪರ್ ಲಿಂಕ್ ಮೂಲಕ ಸಂಪರ್ಕಪಡೆಯುವ ಬಗ್ಗೆ ಶಿಭಿರಾರ್ಥಿಗಳಿಗೆ ತಿಳಿಸಿ ಆ ಮೂಲಕ ಶಿಭಿರಾರ್ಥಿಗಳಿಂದ ಮಾಡಿಸಲಾಯಿತು. ಬೆಳಗಿನ ಚಹ ವಿರಾಮದ ನಂತರ ದಿನದ ಎರಡನೆ ಅಧಿವೇಶನದಲ್ಲಿ ಒಂದು ಪಾಠ ತಯಾರಿಕೆ ಹಂತಗಳಾದ ಮನೋನಕ್ಷೆ, ಪಠ್ಯ ಪುಸ್ತಕ, ಮತ್ತಷ್ಟು ಮಾಹಿತಿ, ಕಲಿಕಾ ಉದ್ದೇಶಗಳು, ಪರಿಕಲ್ಪನೆ, ಬೋಧನೆಯ ರೂಪುರೇಷೆ, ಟಿಪ್ಪಣಿಗಳು, ಚಟುವಟಿಕೆ, ಯೋಜನೆ ಹಾಗೂ ಯೋಜನಾ ಕಾರ್ಯ ಸಿದ್ಧಪಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ  ಶ್ರೀ ಮಹಬಲೇಶ್ವರ್ ಭಾಗವತ್ ಸರ್ ಶಿಭಿರಾರ್ಥಿಗಳಿಗೆ ಸರಳವಾಗಿ ತಿಳಿಸಿದರು. ಇವರಿಗೆ ಪ್ರಶಾಂತ  ಸರ್ ಸಹಕರಿಸಿ ಮತ್ತಷ್ಟು ಮಾಹಿತಿ ತಿಳಿಸಿದರು.ಬೆಳಗಿನ ಎರಡನೇ ಅಧಿವೇಶನದ ನಂತರ ಊಟದ ವಿರಾಮ ನೀಡಲಾಯಿತು  ಸರಳವಾದ ಬೋಜನವನ್ನು ಸವಿದ ಶಿಭಿರಾರ್ಥಿಗಳು ಆಸಕ್ತಿಯಿಂದ ದಿನದ ಮದ್ಯಾಹ್ನದ ಮೂರನೆ ಅವಧಿಗೆ ಸಿದ್ಧರಾದೆವು. ಬೆಳಗಿನ ಅವಧಿಯಲ್ಲಿ ಹಂಚಿದ ಪಾಠಕ್ಕೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಕ್ರೋಢೀಕರಣ ಮಾಡುವಲ್ಲಿ ನಾವು ಸಿದ್ಧರಾದೆವು. ಪ್ರತಿ ಹಂತದಲ್ಲಿಯೂ ಮಾಹಿತಿಯನ್ನು ಹಂತ ಹಂತವಾಗಿ ರೂಪಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಅಂತರ್ಜಾಲ ತಾಣದ ಸಹಕಾರ ಪಡೆಯುತ್ತ ಶಿಭಿರಾರ್ಥಿಗಳು ಮನೋನಕ್ಷೆ ಸಹಿತ ಪಾಠ ಯೋಜನೆ ಸಿದ್ಧ ಪಡಿಸಿದರು. ಪಾಠಕ್ಕೆ ಸಂಬಂಧಿಸಿದಂತೆ  ಫೋಟೊಗಳನ್ನು  ಫೋಲ್ಡರ್ ನಲ್ಲಿ ಹಾಕಿಕೊಂಡು ಪಿಕಾಸಾ ದಲ್ಲಿ ಅಪ್ಲೋಡ್ ಮಾಡಿ ಫೋಟೋಲಿಂಕ್  ಬಳಸುವ ಬಗ್ಗೆ  ಪ್ರಶಾಂತ್ ಸರ್ ವಿವರ ನೀಡಿದರು.  ಇತರ ಸಂಪನ್ಮೂಲ ಶಿಕ್ಷಕರು  ನಮಗೆ ಸಹಕರಿಸಿದರು. ಮದ್ಯಾಹ್ನದ ಚಹ ವಿರಾಮದ ನಂತರ ಮನೋನಕ್ಷೆ ತಯಾರಿಸಿ ಸಿದ್ಧ ಪಡಿಸಿದ ಭಕ್ತಿ ಪಂಥ, ರಾಷ್ಟ್ರೀಯ ಭಾವೈಕ್ಯತೆ ,ಮತಪ್ರವರ್ತಕರು, ವಿಷಯಕ್ಕೆ ಸಂಬಂಧಿಸಿದಂತೆ   ಶಿಭಿರಾರ್ಥಿಗಳು ಸಾಮೂಹಿಕ ಚರ್ಚೆ ಮೂಲಕ  ಸಾಕಷ್ಟು ವಿಷಯಗಳನ್ನು ಸೇರಿಸುವ ಮೂಲಕ ಇನ್ನಷ್ಟು ಮನದಟ್ಟಾಯಿತು. ಯೋಜನಾಧಿಕಾರಿ ರಂಗಧಾಮಪ್ಪ ಸರ್ ವಿಷಯದ ಕುರಿತು ಮತ್ತಷ್ಟು ಮಾಹಿತಿ ನೀಡಿದರು. ನಂತರ ಶಿಭಿರದ ಯೋಜನಾಧಿಕಾರಿಗಳು ದಿನದಲ್ಲಿ ನಡೆದ ವಿಷಯದ ಬಗ್ಗೆ ಮತ್ತೊಮ್ಮೆ ಅವಲೋಕನಕ್ಕೆ ವೇದಿಕೆ ಕಲ್ಪಿಸಿದರು. ದಿನದ ತರಬೇತಿಯನ್ನು ಮುಕ್ತಾಯ ಗೊಳಿಸುವ ಮೂಲಕ ಸಾಕಷ್ಟು  ವಿಷಯಗಳನ್ನು ತಿಳಿದು ಕೊಂಡೆವು                                                                                                       
ಜೈಹಿಂದ್, ಜೈ ಕರ್ನಾಟಕ                                         
ವರದಿಗಾರರು,
ಶ್ರೀಮತಿ ಯಶೋದ,ಸಹಶಿಕ್ಷಕರು, ಸ.ಪ್ರೌ.ಶಾ.ಕಾಳಾವರ.
ಶ್ರೀ ಹೆರಿಯ, ಸಹಶಿಕ್ಷಕರು, ಸ.ಪ್ರೌ.ಶಾ.ವಡ್ಡರ್ಸೆ
ಶ್ರೀಮತಿ ಬಾಬಿ. ಸಹಶಿಕ್ಷಕರು, ಸ.ಪ್ರೌ.ಶಾ.ಹಾಲಾಡ
ದಿನಾಂಕ : 04/12/2013