Difference between revisions of "STF 2013-14 Dharwad"

From Karnataka Open Educational Resources
Jump to navigation Jump to search
Line 54: Line 54:
 
==Workshop short report==
 
==Workshop short report==
 
Upload workshop short report here (in ODT format)
 
Upload workshop short report here (in ODT format)
 
ಎಸ್‌.ಟಿ.ಎಪ್‌ ಧಾರವಾಡ
 
ಕಾರ್ಯಾಗಾರದ ವರದಿ
 
 
ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್‌ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್‌.ಟಿ.ಎಪ್‌. ಕಾರ್ಯಾಗಾರವನ್ನು  ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು.
 
ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್‌ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್‌.ಟಿ.ಎಪ್‌. ಕಾರ್ಯಾಗಾರವನ್ನು  ನಡೆಸಿದರು.
 
ಮೊದಲನೆಯ ದಿನದ ಕಾರ್ಯಾಗಾರವನ್ನು  ಮುಂಜಾನೆ ೧೦ ಘಂಟೆಗೆ  ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು  ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ  ಇಮೇಲ್ ಮೂಲಕ ಒಬ್ಬರಿಗೊಬ್ಬರು  ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು  ಬಳಸುವುದು,  ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು,  ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ  ಎಂಬುದನ್ನು ತಿಳಿದುಕೊಂಡರು.
 
ಎರಡನೆಯ ದಿನದ ಕಾರ್ಯಾಗಾರದಲ್ಲಿ  ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ
 
ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ  ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು.
 
  ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್  ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ  ಪಠ್ಯದಲ್ಲಿ  ಈ ಸಂಪನ್ಮೂಲ ಬಳಕೆ .  ನೆರವು ನೀಡುವುದರ ಬಗ್ಗೆ ,.  ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು.
 
ನಾಲ್ಕನೆಯ ದಿನದ  ಕರ್ಯಾಗಾರದಲ್ಲಿ  ಸಿ.ಸಿ.ಇ ಅಂಶಗಳು ಮತ್ತು  ಕಾರ್ಯತಂತ್ರಗಳ  ಕುರಿತು ,  ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ  Spreadsheet ರಚನೆ ಬಗ್ಗೆ  ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT  ಸಂಪನ್ಮೂಲವನ್ನು  ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ  ಕಾರ್ಯನಿರ್ವಹಿಸಿದರು.
 
ಐದನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ  ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು.
 
ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ  ಸಹಕಾರ ಗಮನಾರ್ಹವಾಗಿತ್ತು.
 
  
 
=Social Science=
 
=Social Science=

Revision as of 16:49, 7 December 2013


All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos. ದಿ.೨/೧೨/೧೩ ರಿಂದ ೬/೧೨/೧೩ರವರೆಗೆ ಆಯೋಜಿಸಲಾದ ಧಾರವಾಡ ಜಿಲ್ಲೆಯ ಸಮಾಜ ವಿಜ್ಞಾನ ವಿಷಯದ ಎಸ್.ಟಿ.ಎಫ್.ತರಬೇತಿಯ ಫೋಟೋಗಳನ್ನು ವೀಕ್ಷಿಸಿ.

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)

Social Science

Agenda

If district has prepared new agenda then it can be shared here

See us at the Workshop

Workshop short report

Dharwad District S.T. F Training Report Training Date: 02-12-2013 To 6-12-2013, Venue: D.I.E.T, Dharwad Resource persons: Shri. Manjunath. Bammakknavar, Smt. Radha. Kulkarni

On 2-12-2013

Inauguration of S.T.F training. Typing lessons – 1 to 8 lessons were taught by resource persons. Sent On-line application form of S.T.F training to KOER, Bangalore. All participants practised and typed joining letter in Kannada, English languages. Opening of gmail account was taught by resource persons. Participants created their respective email accounts.

On 3-12-1013

Participants practised joining letter in Kannada, English. Resource persons explained about internet, browsing informations by demonstration. Participants involved in browsing informations. Resource persons explained about Mind Map.

On 4-12-2013

Participants practised mind map. Demonstration was given by resource persons on KOER, resource lesson plans on Social science subject. Participants involved in searching various social science lessons in KOER in internet.

On 5-12-2013

Creating a new resource topics, contents, activities. Demonstrations was given by resource persons on gimp image editor. Participants sent their mind maps and their joining letters to social science stf group. Participants practised gimp image editor.

On 6-12-2013

Resource persons gave a demonstration on Picasa- preparation of albums, Participants practised preparation of albums. Resource persons explained about downloading S.S.L.C previous year examinations question papers from internet. Participants practised and understood the downloading of S.S.L.C previous year question papers. Participants were told to submit their resource lesson plans to KOER. Closing ceremony will be held at 5.30.