STF 2013-14 Chitradurga

From Karnataka Open Educational Resources
Jump to navigation Jump to search


Head Teachers

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop on 16/12/2013 to 20/12/2013

Workshop short report

==STF ಗಣಿತ ತರಭೇತಿ==

  • ದಿನಾಂಕ:16-12-2013 ರಂದು ಶ್ರೀಮತಿ ಸುನಂದ ಬಿ ಮೂಗನೂರು ಇವರ ಅಧ್ಯಕ್ಷತೆಲ್ಲಿ ತರಬೇತಿಯ ಉದ್ಘಾಟನೆಯಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮೋಹನ್ ರವರು ಕಂಪ್ಯೂಟರ್ ನ ಬೇಸಿಕ್ಸ್ ಮತ್ತು ubount 12.04 ಬಗ್ಗೆ ತಿಳಿಸಿಕೊಟ್ಟರು. Email ID ಯನ್ನು create ಮಾಡಿಸಲಾಯಿತು,ನಂತರ Participant Information Form
ನು ಭರ್ತಿ ಮಾಡಲಾಯಿತು. Libreoffice writer ನಲ್ಲಿ ಕನ್ನಡ ಟ್ಯೆಪಿಂಗ್ ನ್ನು ತಿಳಿಸಿಕೊಟ್ಟರು.

  • ದಿನಾಂಕ:17-12-2013 ರಂದು Libroffice calc, Libroffice impress ಬಗ್ಗೆ ಹೇಳಿಕೊಡಲಾಯಿತು. free mind ಬಗ್ಗೆ ತಿಳಿಸಲಾಯಿತು. internet browsing ಬಗ್ಗೆ ತಿಳಿಸಿಕೊಡಲಾಯಿತು.
  • ದಿನಾಂಕ:18-12-2013 ರಂದು internet ನಲ್ಲಿ video downloding, page save, image saving ತಿಳಿಸಲಾಯಿತು.cce ಬಗ್ಗೆ ಚರ್ಚಿಸಲಾಯಿತು.ಗಣಿತಕ್ಕೆ ಸಂಬಂಧಿಸಿದ video ಗಳನು ತೋರಿಸಲಾಯಿತು.

ಗಣಿತದ ಕ್ಲಿಸ್ಟ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಶ್ರೀ ಪ್ರದೀಪ್ ರವರು GIMP image editor ಬಗ್ಗೆ ತಿಳಿಸಿಕೊಟ್ಟರು.

  • ದಿನಾಂಕ:19-12-2013 ರಂದು KOER ಬಗ್ಗೆ,ಮುಖಪುಟ, subject portal, contribute, ವಿವಿಧ ಘಟಕಗಳಲ್ಲಿರುವ ಸಂಪನ್ಮೂಲವನು ತೋರಿಸಿ ವಿವರಿಸಲಾಯಿತು. Geogebra ಬಳಸುವ ಬಗ್ಗೆ ತಿಳಿಸಲಾಯಿತು. PhET installing ಮತ್ತು simulations ಬಳಸುವ ಬಗ್ಗೆ ತಿಳಿಸಲಾಯಿತು.
  • ದಿನಾಂಕ:20-12-2013 ರಂದು Libreoffice writer ನಲ್ಲಿ maths typing ತಿಳಿಸಿಕೂಡಲಾಯಿತು. Openshot video editer, Record mydesktop,screen shot, k3B ಬಳಸುವ ಬಗ್ಗೆ ತಿಳಿಸಲಾಯಿತು.

stellarium ಮತ್ತು ubuntu istallation ತಿಳಿಸಲಾಯಿತು. Participant Feedback Form ನ್ನು ತುಂಬಿಸಲಾಯಿತು. ಒಟ್ಡಾರೆ ತರಬೇತಿ ಉತ್ತಮವಾಗಿತ್ತು.

Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)

Social Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)