'''ಜಯನಗರ ಜೂನ್'''

From Karnataka Open Educational Resources
Revision as of 06:46, 17 May 2016 by Sunil (talk | contribs) (Created page with "#ಶಾಲಾ ಆರಂಭೋತ್ಸವ:೨೦೧೪ -೧೫ ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲಾಯಿ...")
(diff) ← Older revision | Latest revision (diff) | Newer revision → (diff)
Jump to navigation Jump to search
  1. ಶಾಲಾ ಆರಂಭೋತ್ಸವ:೨೦೧೪ -೧೫ ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲಾಯಿತು.
  2. ವಿಶ್ವ ಪರಿಸರ ದಿನಾಚರಣೆ:ಜೂನ್ ೫ ರಂದು ಶಾಲೆಯಲ್ಲಿ ವಿಶ್ವ ಮಟ್ಟದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
  3. ಶಾಲಾ ಸಂಸತ್ತು ರಚನೆ:ಮಕ್ಕಳಿಗೆ ಚುನಾವಣೆಯನ್ನು ಮಾಡುವುದುರ ಮೂಲಕ ಶಾಲಾ ಸಂಸತ್ತನ್ನು ರಚನೆ ಮಾಡಲಾಯಿತು.