STF 2014-15 Dakshina Kannada
19 districts
Maths
Batch 1
Agenda
If district has prepared new agenda then it can be shared here
See us at the Workshop
01/12/2014 to 05/12/2014
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here ದಿನ 5 ರ ವರದಿItalic text
ಕನ್ನಡ ವಿಷಯ ಶಿಕ್ಷಕರ ವೇದಿಕೆ .ತರಬೇತಿ ಕಾರ್ಯಾಗಾರ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂ ರು , ದ.ಕ.
ದಿನಾಂಕ 2/1/15 ರಂದು 5ನೇ ದಿನದ ತರತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾದೆವು. ಬೆಳ್ತಂಗಡಿ ಗುರುವಾಯನಕೆರೆ ಪ್ರೌಢಶಾಲೆಯ ಸುರೇಖಾ ರವರ 'ಇಂದಿನ ದಿನ ಶುಭ ದಿನ' ಎಂಬ ಪ್ರಾರ್ಥನೆಯೊಂದಿಗೆ ಈ ದಿನಕ್ಕೆ ಕಾಲಿಟ್ಟೆವು. ಬೆಳ್ತಂಗಡಿಯ ಹರಿಣಾಕ್ಷಿಯವರು 4ನೇ ದಿನದ ಕಾರ್ಯಾಗಾರದ ವರದಿಯನ್ನು ವಾಚಿಸಿದರು. ನಂತರ ನಡೆದ ಹಿಮ್ಮಾಹಿತಿ ಕಾರ್ಯಕ್ರಮವನ್ನು ಸಂಪನ್ಮೂ ಲ ವ್ಯಕ್ತಿ ಶ್ರೀಅರು ಣ್ ವರು ಅಕೊಟ್ಟರು. ಎಲ್ಲಾ ಶಿಭಿರಾರ್ಥಿಗಳು ತಮ್ಮ ತಮ್ಮ ಗಣಕಯಂತ್ರದಲ್ಲಿ ತಲ್ಲೀನರಾದರು. ನಂತರ ಸಡೆದ ಅವಧಿಯಲ್ಲಿ ಶ್ರೀ ಶಮಂತ್ ಇವರು ಇ-ಮೇಲ್ ನ ಇತರ ಅವಕಾಶಗಳು ಹಾಗೂ ಉಪಯೋಗಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಹಾಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಗಣಕಯಂತ್ರದಲ್ಲಿ ಅಭ್ಯಸಿಸಿದರು. ಎಲ್ಲರೂ ಅಂತರ್ಜಾಲದ ಅವಕಾಶ ಹಾಗೂ ಉಪಯೋಗಗಳ ಬಗ್ಗೆ ವಿಸ್ಮಯಗೊಂಡರು. ಚಹಾ ವಿರಾಮದ ನಂತರ ಮುಂದು ವರೆದು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ತೊಡಗಿಸಿಕೊಳ್ಳುವ ಚಟು ವಟಿಕೆಯನ್ನು ಹೊಂದಿದ ವೀಡಿಯಂ ಕ್ಲಿಪಿಂಗನ್ನು ತೋರಿಸಿ ಚರ್ಚಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀ ಶಮಂತ್, ಶ್ರೀ ರಮೇಶ್ ಭಟ್, ಶ್ರೀ ಸತ್ಯಶಂಕರ ಭಟ್ ಇವರು ಜಿ-ಮೇಲ್ ಗೆ ಲಾಗಿನ್ ಆಗಿ ಯೂಟ್ಯೂಬ್ ಮೂಲಕ ವೀಡಿಯೋ ತುಣುಕು ಗಳನ್ನು ಡೌನ್ಲೋಡ್ ಮಡುವುದನ್ನು ಮತ್ತು ಅಪ್ ಲೋಡ್ ಮಾಡುವುದನ್ನು ತಿಳಿಸಲಾಗಿ ಎಲ್ಲರೂ ಪ್ರಾಯೋಗಿಕವಾಗಿ ವಿಷಯಗಳನ್ನು ಕಲಿತುಕೊಂಡೆವು . ಊಟದ ವಿರಾಮದ ಬಳಿಕ ಮತ್ತೊಮ್ಮೆಯೂಟ್ಯೂಬ್ ಮೂಲಕ ವೀಡಿಯೋ ತುಣುಕುಗಳನ್ನು ಡೌನ್ಲೋಡ್ ಮಡುವುದನ್ನು ಮತ್ತು ಅಪ್ ಲೋಡ್ ಮಾಡುವುದನ್ನು ಎಲ್ಲರೂ ಪ್ರಾಯೋಗಿಕವಾಗಿ ವಿಷಯಗಳನ್ನು ಕಲಿತುಕೊಂಡೆವು ನಂತರ ಶಮಂತ್ ರವರು SCREEN SHOT ಮಾಡಿ ಅದನ್ನು STFಗೆ ಅಪ್ ಲೋಡ್ ಮಾಡುವ ವಿಧಾನವನ್ನು ತಿಳಿಸಿದರು.ನಂತರ ಶಿಭಿರಾರ್ಥಿಗಳೆಲ್ಲ SCREEN SHOT ಮಾಡಿ ಅದನ್ನು STFಗೆ ಅಪ್ ಲೋಡ್ ಮಾಡಿದರು. ಚಹಾ ವಿರಾಮದ ನಂತರ ಪ್ರತಿ ತಾಲೂಕಿನಿಂದ ತಾವು ಗಣಕಯಂತ್ರದ ಮೂಲಕ ಅಂತರ್ಜಾಲದ ಸಹಾಯದಿಂದ ರಚಿಸಿದ ಗದ್ಯ/ಪದ್ಯ ಪಾಠಗಳನ್ನು ಪ್ರೋಜೆಕ್ಟರ್ ಮುಖಾಂತರ ಪ್ರಾತ್ಯಕ್ಷಿಕೆ ನೀಡಿದರು.. ಕೊನೆಯ ಅವಧಿಯಲ್ಲಿ ತರಬೇತಿಯ ಅಭಿಪ್ರಾಯಗಳನ್ನು ಎಲ್ಲಾ ಶಿಭಿರಾರ್ಥಿಗಳು online ಮೂಲಕ ಹಂಚಿಕೊಂಡರು . ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಇಡೀ ಕಾರ್ಯಾಗಾರವನ್ನು ಚೆನ್ನಾಗಿ ನಡೆಸಿಕೊಟ್ಟರು. ಎಲ್ಲಾ ಶಿಭಿರಾರ್ಥಿಗಳೂ ಕಾರ್ಯಾಗಾರದಲ್ಲಿ ಉತ್ತಮವಾಗಿ ತೊಡಗಿಸಿಕೊಂಡರು.. ಹೊಸ ಹೊಸ ಯೋಚನೆಗಳೊಡನೆ ಹೊಸ ಹೊಸ ಸಾಧ್ಯತೆಗಳನ್ನು ಸಾಧಿಸುತ್ತೇವೆಂಬ ಛಲದಲ್ಲಿ ನಾವೆಲ್ಲ ಶಿಬಿರವನ್ನು ಸಂಪನ್ನಗೊಳಿಸಿದೆವು. ವಂದನೆಗಳು...
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
29 Dec 2014 to 02 Jan 2015
Workshop short report
1st day. 29/12/2014
2nd day. 30/12/2014
ಎಸ್.ಟಿ.ಎಫ್ ಕನ್ನಡ ಶಿಕ್ಷಕರ ತರಬೇತಿಯು ಮಂಗಳೂ ರು ಉತ್ತರ ವಲಯದ ಶ್ರೀಮತಿ ರಜನಿಯುವರು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. . ಕು ಮಾರಿ ಶಶಿಕಲಾರವರು ವರದಿಯನ್ನು ವಾಚಿಸಿದರು. . ಶ್ರೀ.ಅರು ಣ್‌ಕು ಮಾರ್ ಸರ್.ರವರು ಹಿಮ್ಮಾಹಿತಿ ಪಡೆಯು ವುದರೊಂದಿಗೆ ಸಿಂಹಾವಲೋಕನ ಮಾಡಿದರು . ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ. ಶಮಂತ್‌ಕು ಮಾರ್ ರವರು ಹೈಪರ್‌ಲಿಂಕ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ನಾದಪ್ರಿಯ ಶಿವನೆಂಬರು ಎಂಬ ವೀಡಿಯೋ ಕ್ಲಿಪ್ ತೋರಿಸಿದ ನಂತರ ಆಡಿಯೋ ಒಂದನ್ನು ಆಯ್ಕೆ ಮಾಡು ವ ಬಗ್ಗೆ ತಿಳಿಸಿದರು. ಚಹಾ ವಿರಾಮದ ಬಳಿಕ ಹಿರಿಯ ಉಪನ್ಯಾಸಕರಾದ ಶ್ರೀ. ಡಾ. ಕು ಮಾರಸ್ವಾಮಿಯವರು ಭಾಷಾ ಕೌಶಲಗಳನ್ನು ವಿವರಿಸಿ, ಚಿಂತನೆಗೆ ಅವಕಾಶಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದಲ್ಲಿ ಎಲ್ಲಾ ಕೌಶಲಗಳು ಬಂದಂತೆಯೆ ಸರಿ, ಎಂಬು ದಾಗಿ ಉದಾಹರಣೆಗಳೊಂದಿಗೆ ತಿಳಿಸಿದರು. ನಂತರ ಶಮಂತ್ ಸರ್‌ರವರು ಜಿ.ಮೇಲ್ ನ ಬಗ್ಗೆ ವಿವರವಾಗಿ ತಿಳಿಸಿದರು . ಊಟದ ವಿರಾಮದ ಬಳಿಕ ಶ್ರೀ.ರಮೇಶ್ ಭಟ್ ರವರು ಮೈಂ ಡ್‌ಮ್ಯಾಪ್‌ನ ಬಗ್ಗೆ , ಫ್ರೀ ಮೈಂಡ್‌ನ ಲ್ಲಿ ಬರವಣಿಗೆಯ ಬಗ್ಗೆ ತಿಳಿಸಿದರು .
3rd day. 31/12/2014
ಮಂಗಳೂ ರು ದಕ್ಷಿಣ ವಲಯದ ಶಿಕ್ಷಕಿಯಾದ ಪ್ರಮೀಳಾ ಇವರಿಂದ ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮ ಆರಂಭವಾಯಿತು .ಸುಜಾತ ಇವರು ಹಿಂದಿನ ದಿನದ ವರದಿ ಮಂಡಿಸಿದರು .ನಂತರ ಸಂಪನ್ಮೂ ಲ ವ್ಯಕ್ತಿಗಳಾದ ರಮೇಶ್ ಭಟ್ ಇವರು ಕಾರ್ಯ ಕ್ರಮದ ಮುಖ್ಯಸ್ಥರಾದ ಶ್ರೀ ಶಮಂತ್ ಮು ಖ್ಯ ಶಿಕ್ಷಕರು ಬಂಟ್ವಾಳ ಇವರನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಟ್ಟರು . .ಸಾಪ್ಟವೇರ್ ರಾದ ಉಬಂಟು ಸೆಮಿ ಉಬಂಟು ಇವುಗಳ ವ್ಯತ್ಯಾಸ ವನ್ನು ಸಂಕ್ಷಿಪ್ತವಾಗಿ ಮಾಡಿಕೊಟ್ಟರು. ಡಯಟ್ ನ ಹಿರಿಯ ಉಪನ್ಯಾಸಕಿಯುಆದ ಆಶಾ ಇವರು ೮,೯ ೧೦ ನೇ ತರಗತಯ ಕನ್ನಡ ಪಠ್ಯ ಪುಸ್ತಕ ಬೋಧನೆಗೆ ಪೂರಕವಾಗಿ ಅಳವಡಿಸಿಕೂ ಳಳುವ ಬೋಧನಾ ಸಾಮಗ್ರಿಯ ಬಗ್ಗೆ ತಿಳಿಯ ಪಡಿಸಿದರು. ಬೋಧನೆಯ ಗುರಿ ,ಸಾಮರ್ಥ ಅಳವಡಿಕೆಯ ಬಗ್ಗೆ ಮಾಹಿತಿ ನೀಡಿದರು ಇ-೫ ವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ಅರ್ಥ ವತ್ತಾಗಿ ವಿವರಿಸಿದರು . ನಂತರ ಶಮಂತ್ ಇವರು ಗದ್ಯ ಪದ್ಯ ಬೋಧನೆಯ ಲ್ಲಿ ಅಳವಡಿಸಿಕೊಳ್ಳಬೇಕಾದ ಹಂತಗಳ ಬಗ್ಗೆ ತಿಳಿಸಿ ಪ್ರತಿ ವಲಯವಾರು ಶಿಕ್ಷಕರಿಗೆ ತಲಾ ಇಬ್ಬರು ಬರುವ ಹಾಗೆ ೯ನೇ ತರಗತಿ ಪದ್ಯ ಗದ್ಯ ಹಂಚಿ ಕೊಡಲಾಯಿ ತು ಇಂಟರ್ ನೆಟ್ ನಲಿ ಕನ್ನಡ ಬಳಕೆಗೆ ಪೂರಕವಾಗಿ ಇಂಗ್ಲಿಷ್ ಬಳಕೆ ಹೇಗೆ ಎನ್ನುವುದರ ಬಗ್ಗೆ ತಿಳಿಸಿದರು ಕನ್ನಡದಲ್ಲಿ ಉಬುಂಟು ಬಳಸುವ ರೀತಿಯನ್ನು ಹೋತ ಹಂತವಾಗಿ ತಿಳಿಸಿದರು ಗೂಗಲ್ ನ ಬಗ್ಗೆ ವಿ ವರಣಾತ್ಮಕವಾಗಿ ತಿಳಿಸಿದರು ಇದರಲ್ಲಿ ಹುಡುಕುವಾಗ ಎರಡು ಒಟ್ಟಿಗೆ ನೋಡುವ ಬಗೆ ಹೇಗೆ ಎಂಬುದರ ಬಗ್ಗೆ ತಿಳಿಯ ಪಡಿಸಿದರು. ಅಂತರ್ಜಾಲದಲಿರುವ ಮಾಗಿತಿಯನ್ನು ಕಾಪಿ ಮಾಡಿ ಬೇರೆ ಪುಟಕ್ಕೆ ವರ್ಗಾಯಿಸುವ ವಿಧಾನ ವನ್ನು ಹಂತ ಹಂತವಾಗಿ ವಿವರಿಸಿದರು . ರಮೇಶ್ ಭಟ್ ಇವರು ಶಾರ್ಟ ಕಟ್ ವಿಧಾನದ ಬಗ್ಗೆ ತಿಳಿಸಿ ಕೊಟ್ಟರು .
4th day. 01/01/2015
'ಪರಿವರ್ತನೆ ಜಗದ ನಿಯಮ' , ಮಾಹಿತಿ ತಂತ್ರ ಜ್ಞಾನದ ಈ ಯು ಗದಲ್ಲಿ ಶಿಕ್ಷಕರಾದ ನಮಗೆ ತಂತ್ರಜ್ಞಾನದ ತರಬೇತಿ ಅತ್ಯಗತ್ಯ . ಯಾಕೆಂದರೆ ಶಿಕ್ಷಣವು ವರ್ತಮಾನ, ಭವಿಷ್ಯತ್ ಕಾಲಗಳ ಅಪೂ ರ್ವ ಬಂಡವಾಳ.ಆದು ದರಿಂದ ನಾವು ಸದಾಕಾಲ ಜ್ಞಾನ ದಾಹಿಗಳಾಗಿರಲೇಬೇಕು. ಹೊಸ ವರ್ಷದ ಹೊಸ್ತಿಲಲ್ಲಿ ೪ನೇ ದಿನದ ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿಗೆ ಬೆಳಗ್ಗೆ ೯ .೩೦ ಗಂಟೆಗೆ ಹಾಜರಾದೆವು. ಹಿ೦ದಿನ ದಿನದ ತರಬೇತಿ ವಿಷಯಗಳನ್ನು ಮೆಲು ಕು ಹಾಕು ತ್ತಾ ,ಪ್ರಾಯೋಗಿಕ ಅಭ್ಯಾಸದಲ್ಲಿ ನಿರತರಾಗಿದ್ದ ನಮ್ಮನ್ನು ಸಂಪನ್ಮೂ ಲ ವ್ಯಕ್ತಿ ಶ್ರೀ ಅರು ಣ್ ಕು ಮಾರ್ ರವರ ಧ್ವನಿ ಎಚ್ಚರಿಸಿತು . ರಂಭದಲ್ಲಿ ಸೃಷ್ಟಿಯ ಸೊಬಗಿನ ಶಿಲ್ಪಿ ಪರಮಾತ್ಮನನ್ನು ಸ್ತು ತಿಸು ತ್ತಾ ಪ್ರಾರ್ಥನೆಯ ಮೂ ಲಕ ಶ್ರೀಮತಿ ಸ್ಮಿತಾ ಶಿಬಿರಕ್ಕೆ ಚಾಲನೆ ನೀಡಿದರು . ಶ್ರೀ ವಾಸು ದೇವ ನಾಯಕ್ ಅವರು ೩ನೇ ದಿನದ ವರದಿಯನ್ನು ಮಂಡಿಸಿದರು. ಹಿಂದಿನ ದಿನದ ಸಿಂಹಾವಲೋಕನದ ಮೂ ಲಕ ಹಿಮ್ಮಾಹಿತಿಯನ್ನು ಪಡೆದು ಕೊಂಡೆವು. ಅನ೦ತರ ಮೈಂಡ್ ಮ್ಯಾಪ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಕೊಂಡು ತರಗತಿ ಬೋಧನೆಗೆ ಅದನ್ನು ಹೇಗೆ ಅಳವಡಿಸಿಕೊಳ್ಳಬಹು ದೆಂಬು ದನ್ನು ತಿಳಿದು ಕೊಂಡೆವು .ಸಂಪನ್ಮೂ ಲ ವ್ಯಕ್ತಿಗಳ ಮಾರ್ಗದರ್ಶನದಿಂದ ಮೈಂಡ್ ಮ್ಯಾಪ್ನ ವಿವಿಧ ಆಯಾಮಗಳನ್ನು ಅಭ್ಯಾಸ ಮಾಡಕೊಂಡೆವು. ಚಹಾ ವಿರಾಮದ ಅನಂತರ ಸಂಪನ್ಮೂ ಲ ವ್ಯಕ್ತಿ ಶ್ರೀ ಶಮಂತ್ ರವರು ವೀಡಿಯೋ ಕ್ಲಿಪ್ಪಿಂಗ್ ಗಳತ್ತ ನಮ್ಮ ಗಮನವನ್ನು ಸೆಳೆದರು. ಆ ವೀಡಿಯೋ ಕ್ಲಿಪ್ಪಿಂಗ್ ಗಳ ಪ ರಿ ಕಲ್ಪನೆ ಮತ್ತು ಸಂದೇಶಗಳನ್ನು ಚರ್ಚಿಸಿದೆವು.ಮು೦ದಿನ ಅವಧಿಯಲ್ಲಿ ಕೊ ಯರ್ ಪುಟ (ಕರ್ನಾಟಕ ಮು ಕ್ತ ಶೈಕ್ಷಣಿಕ ಸಂಪನ್ಮೂ ಲ)ದ ವೈಶಿಷ್ಟ್ಯ , ಆ ಸಂಪನ್ಮೂ ಲಗಳನ್ನು ನಾವು ಕನ್ನಡ ಭಾಷಾ ಕಲಿಕೆಯಲ್ಲಿ ಹೇಗೆ ಬಳಸಿಕೊಳ್ಳಬಹು ದೆಂಬು ದ ನ್ನು ವಿಮರ್ಶಿಸುತ್ತಾ ಅದರಲ್ಲಿರು ವ ಮಾಹಿತಿಗಳು ,ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು ..ಪ್ರವೇಶ ದ್ವಾರ ಕನ್ನಡ , ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು , ಇತ್ತೀಚಿನ ಲೇಖನಗಳಲ್ಲಿ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು , ಸಿ.ಸಿ.ಇ ಮಾಹಿತಿಗಳು ಇತ್ಯಾದಿ,ವಾರ್ತಾ ಪತ್ರಗಳಲ್ಲಿ ನಮಗೆ ಬೇಕಾ ದ ವಾರ್ತಾಪತ್ರಿಕೆಗಳನ್ನು ಓದು ವ ಡೌನ್ ಲೋಡ್ ಮಾಡಿಕೊಳ್ಳು ವ ಅವಕಾಶ , ನಿಮಗೆ _ಸಹಾಯ _ ಬೇಕೆ ವಿಭಾಗದಲ್ಲಿ ನಮಗೆ ಅಗತ್ಯವಿರು ವ ವ್ಯಾವಹಾರಿಕ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ನಾವು ಹೇಗೆ ಪಡೆದು ಕೊಳ್ಳಬಹು ದು ಎಂಬು ದನ್ನು ಸಂಪನ್ಮೂ ಲ ವ್ಯಕ್ತಿ ಶ್ರೀ ಶಮಂತ್ ರವರು ಹಂತ ಹಂತವಾಗಿ, ಪರಿಣಾಮಕಾರಿಯಾಗಿ , ಪ್ರಾಯೋಗಿಕವಾಗಿ ವಿವರಿಸಿದರು. ಅನಂತರ ನಾವೆ ಲ್ಲರೂ ಕೊ ಯರ್ ಪು ಟ (ಕ ರ್ನಾಟಕ ಮು ಕ್ತ ಶೈಕ್ಷಣಿಕ ಸಂಪನ್ಮೂ ಲ ) ತೆರೆದು ತಮಗೆ ಬೇಕಾದ ಮಾಹಿತಿಗಳನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಪ್ರಾಯೋಗಿಕ ಅಭ್ಯಾಸದಲ್ಲಿ ನಿರತರಾದೆವು. ಮೆದು ಳಿಗೆ ಮೇವು ಚಟು ವಟಿಕೆಯನ್ನು ನೀಡಿದ ಸಂಪನ್ಮೂ ಲ ವ್ಯಕ್ತಿಗಳು ಶಿಬಿರಾರ್ಥಿಗಳಲ್ಲಿ ಉತ್ಸಾಹವನ್ನು ತು೦ಬಿಸಿದರು. ಅನಂತರ ಇಮೇಜ್ ಗಳ ನ್ನು , ಕಾಪಿ ಮಾಡು ವುದು ,ಸೇವ್ ಮಾಡು ವುದು ,ಎಡಿಟ್ ಮಾಡು ವುದು , ಟೆಕ್ಸ್ಟ್ ಸೇರಿಸು ವು ದು ಇತ್ಯಾದಿ ಮಾಹಿತಿಗಳ ಪ್ರಾಯೋಗಿ ಕ ಜ್ಞಾನವನ್ನು ನೀಡಿದ ಶ್ರೀ ಶಮಂತ್ ರವರು ನಮ್ಮಲ್ಲಿ ತಂತ್ರಜ್ಞಾನದ ಬಗ್ಗೆ ಇನ್ನಷ್ಟು ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಊಟದ ವಿರಾಮದ ಅನಂತರ ಬಹಳ ಹು ಮ್ಮನಸ್ಸಿನಿಂದ ನಾವೆಲ್ಲರೂ ಇಮೇಜ್ ಗಳನ್ನು ಎಡಿಟ್ ಮಾಡುವ ಪ್ರಾ ಯೋಗಿಕ ಜ್ಞಾನವನ್ನು ವೃದ್ಧಿಸಿಕೊಳ್ಳವ ನಿಟ್ಟಿನಲ್ಲಿ ಕಾರ್ಯ ನಿರತರಾದೆವು . ಅನಂತರ ಸಂಪನ್ಮೂ ಲ ವ್ಯಕ್ತಿ ಶ್ರೀ ರಮೇಶ್ ಭಟ್ ರವರು ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿ ಅಂಕಗಳನ್ನು ತು ೦ಬಿಸಿ ಮೊತ್ತವನ್ನು ದಾಖಲಿಸು ವ ವಿಧಾನವನ್ನು ಚರ್ಚಿಸಿದರು. ಶಿಬಿರಾರ್ಥಿಗಳಲ್ಲರೂ ಲಿಬ್ರೆ ಆಫಿಸ್ ಕ್ಯಾಲ್ಕ್ ನ್ನು ತೆರೆದು ಕಾರ್ಯ ನಿರತರಾಗಿ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದೆವು . ಲಿಬ್ರೆ ಆಫಿಸ್ ಕ್ಯಾಲ್ಕ್ನ ನ ಎಲ್ಲಾ ಕ್ರಿಯೆಗಳನ್ನು , ಕಾರ್ಯಗಳನ್ನು ತಿಳಿದು ಕೊಂಡೆವು . ಸಂಪನ್ಮೂ ಲ ವ್ಯಕ್ತಿಗಳೆಲ್ಲರೂ ಸೂ ಕ್ತ ಮಾರ್ಗದರ್ಶನ ನೀಡಿದರು. ಅಪರಾಹ್ನದ ಚಹಾ ವಿರಾಮದ ಅನಂತರ ಇನ್ನೊಮ್ಮೆ ಗಣಕ ಯಂತ್ರದ ಎದು ರು ಆಸೀನರಾದ ನಾವು ಬೆಳಗ್ಗಿನಿಂದ ಕಲಿತ ಎಲ್ಲಾ ಆಯ್ಕೆಗಳನ್ನು ತೆರೆದು ಅಭ್ಯಾಸ ಮಾಡತೊಡಗಿದೆವು. ಒಟ್ಟಿನಲ್ಲಿ 4ನೇ ದಿನದ ಕಾರ್ಯಾಗಾರವು ಹಲವು ಉಪಯು ಕ್ತ ಮಾಹಿತಿಗಳಿಂದ ಸಂಪನ್ನಗೊಂಡಿತು. ಸಂಜೆ 5.00 ಗಂಟೆಗೆ ಕಾರ್ಯಾಗಾರವು ಮು ಕ್ತಾಯಗೊಂಡಿತು ..ಹೊಸ ಹೊಸ ವಿಷಯಗಳನ್ನು ಕಲಿತ ಹು ಮ್ಮಸ್ಸಿನಿಂದ, ನಾವೆಲ್ಲರೂ ಮನೆ ಸೇರು ವ ಧಾವಂತದಿಂದ ಹೊರಗೆ ಹೆಜ್ಜೆಯಿಟ್ಟೆವು.
5th day. 02/01/2015
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4