Difference between revisions of "STF 2015-16 Dharwad"
Seema Kausar (talk | contribs) (Created page with "__FORCETOC__ =Science= ==Batch 1== ===Agenda=== If district has prepared new agenda then it can be shared here ===See us at the Workshop=== {{#widget:Picasa |user= |album= |wi...") |

Line 16: | Line 16: | ||
===Workshop short report=== | ===Workshop short report=== | ||
− | + | '''1st Day'''

+ | ಎಸ್.ಟಿ.ಎಫ್ ತರಬೇತಿಯ ಮೊದಲನೆಯ ದಿನದ ವರದಿ

+ | ಇಂದು ಜಿಲ್ಲೆಯ ೭ ತಾಲೂಕುಗಳ ಶಿಕ್ಷಕರು ಸೇರಿದ್ದು, ಅವರೆಲ್ಲರಿಗೂ ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳ, ಸ್ವಾಗತ ಕೋರುವಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ತದ ನಂತರದಲ್ಲಿ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀಮತಿ ಪ್ರಿಯಾ ಪೈ ಮೇಡಂರವರು ಕನ್ನಡ ಹಾಗೂ ಇಂಗ್ಲೀಷ ನಲ್ಲಿ ಟೈಪ್ ಮಾಡುವ ಕ್ರಮ ಹಾಗೂ ಭಾಷೆ ಬದಲಿಸುವ ವಿಧಾನ ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು 'ಉಬಂಟು ಸಾಪ್ಟ್ ವೇರ್ ನ ಕಾರ್ಯ ಹಾಗೂ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು.

+ | ಮದ್ಯಾಹ್ನ ರುಚಿಕರವಾದ ಊಟ ಸೇವಿಸಿ ನಂತರದ ಅವಧಿ ಪ್ರಾರಂಭಿಸಲಾಯಿತು. ಆ ಅವಧಿಯಲ್ಲಿ ಶ್ರೀ ಪ್ರಕಾಶ ರವರು' 'ಇ - ಮೇಲ್ ಐಡಿಯ ರಚನೆ ಮತ್ತು ಮೇಲ್ ಕಳಿಸುವ ವಿಧಾನವನ್ನು ತಿಳಿಸಿದರು. ಶ್ರೀಮತಿ ಪ್ರಿಯಾ ಪೈ ಮೇಡಂರವರು ಶಿಕ್ಷಕರಿಗೆ ಈ ಹಂತದಲ್ಲಿ ಮಾರ್ಗದರ್ಶನ ಮಾಡಿದರು. ನಂತರ ಚಹಾ ವಿರಾಮ ದಲ್ಲಿ ಬಿಸಿ ಬಿಸಿ ಚಹಾ ಆಗಮಿಸಿತು.

+ | ಚಹಾ ವಿರಾಮದ ನಂತರ ಸಂಪನ್ಮೂಲ್ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು ' ಫೆಟ್ ತತ್ರಾಂಶದ' ಬಳಕೆಯ್ ಕುರಿತು ತಿಳಿಸಿದರು. ನಂತರ ತಾಲೂಕುವಾರು ಗುಂಪು ಮಾಡಿ ೮,೯ ಮತ್ತು ೧೦ ನೇ ತರಗತಿಯ ಪಾಠಗಳಲ್ಲಿ ೨ ಚಟುವಟಿಕೆಗಳನ್ನು ಆಯ್ಕೆ ಮಾಡಲು ತಿಳಿಸಿದರು.

+ | ಗಣಕಯಂತ್ರದ ಬಳಕೆಯನ್ನು ಅರಿತವರು ಹಾಗೂ ಅರಿಯದವರೂ ಕೂಡ "ಬಹಳ ಉಪಯುಕ್ತವಾದ ತರಬೇತಿ.” ಎಂದು ಹೊಗಳುತ್ತಾ ಮನೆಗೆ ತೆರಳಿದರು.

+ | '''2nd Day'''

+ | ೨ನೆ ದಿನದ S.T.F ತರಬೇತಿಯ ವರದಿ

+ | ದಿನಾಂಕ;೬/೧೦/೨೦೧೫

+ | ಬೆಳಗಿನ ಅವದಿಯಲ್ಲಿ ಸ೦ಪನ್ಮೂಲ ವ್ಯಕ್ಕ್ತಿಯಾದ ಶ್ರೀಮತಿ ಪ್ರಿಯಾ ಪೈ ಅವರು KOER ಬಗ್ಗೆ ವಿವರವವಾದ ಮಾಹಿತಿ ನೀಡಿದರು. KOER ನಲ್ಲಿ ನಮಗೆ ೮;೯;೧೦ನೆ ತರಗತಿಯ ಎಲ್ಲ ಘಟಕಗಳೂ ಇದ್ದವು. ೮,೯ ೧೦, ನೇ ತರಗತಿಯ ಎಲ್ಲ ಘಟಕಗಳು ಇದ್ದವು.ಅದರಲ್ಲಿನ ಒಂದು ಘಟಕವನ್ನು ಆಯ್ಕೆ ಮಾಡಿಕೊಂಡು ನೋಡಿದಾಗ ಅದರಲ್ಲಿ ವರ್ಗ ಕೋಣೆಯ ಕಲಿಕೆಗೆ ಪುರಕವಾದ ಚಟುವಟಿಕೆಗಳು ಹಾಗೂ ಅನೇಕ ಮಾಹಿತಿಗಳನ್ನು ಕಂಡುಕೊಂಡೆವು. ನಂತರ ನಾವು ಮಾಡಿರುವ ಸರಳ ಪ್ರಯೋಗಗಳನ್ನು koer ಗೆ ಅಪ್ಲೋಡ ಮಾಡುವುದಕ್ಕಾಗಿ ಶಿಕ್ಷಕರ ಗುಂಪುಗಳನ್ನು ತರಬೇತಿಯ ನೋಡಲ್ ಅಧಿಕಾರಿಯಾದ . ಶ್ರೀಮತಿ ಪ್ರಮೀಳಾ ಬೂದಿಹಾಳಮೇಡಮ್ ರವರು ಮಾಡಿದರು

+ | ಊಟದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ಸರ್ obuntu ತ೦ತ್ರಾಂಶದಲ್ಲಿ ODF video | ||
+ | ಮಾಡಿ ಅದರಲ್ಲಿ ವಿಡಿಯೋ ಇಮೇಜ ವೆಬ್ ಡಾಟಾ ವನ್ನು hyperlink ಕೊಡುವುದನ್ನು ಹೇಳಿಕೊಟ್ಟರು.

+ | ಕೊನೆಯದಾಗಿ ನಾವು libre office ನಲ್ಲಿ ನಾವು ಮಾಡುವ ಪ್ರಯೋಗ/ ಚಟುವಟಿಕೆಯ ವಿವರವನ್ನು ಟ್ಯೆಪ ಮಾಡಿದೆವು.

+ | ಹೀಗೆ ೨ ನೇ ದಿನದ ಅವಧಿಯು ಹೊಸ ಕಲಿಕೆಯಿಂದ ಕೂಡಿದ್ದು ಆಸಕ್ತಿದಾಯಕವಾಗಿತ್ತು.

+ | ಧನ್ಯವಾದಗಳೊಂದಿಗೆ

+ | ಶಿಕ್ಷಕರು ಹುಬ್ಬಳ್ಳಿ ಗ್ರಾಮೀಣ ವಲಯ

+ | '''3rd Day'''

+ | ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ

+ | ಎಸ್.ಟಿ.ಎಫ್ ತರಬೇತಿಯ ೩ ನೇ ದಿನದ ವರದಿ

+ | ದಿನಾಂಕ: ೭-೧೦-೨೦೧೫

+ | ಸ್ಥಳ: ಡಯಟ್ ಧಾರವಾಡ

+ | ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೂ ಹತ್ತು ಹಂತದ ಚಟುವಟಿಕೆಯ ಪ್ರಾಯೋಗಿಕ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

+ | ಚಹಾದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಪರಿಶೀಲಿಸಿದರು. ಉಳಿದ ತರಬೇತಿದಾರರು ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು.

+ | ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರಿಗೂ ಮೈಂಡ್ ಮ್ಯಾಪ್ ಅನ್ನು ರಚಿಸಿ, ಉಳಿಸುವಂತೆ ತಿಳಿಸಲಾಯಿತು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಹೈಪರ್ ಲಿಂಕ ಕೊಡುವ ವಿಧಾನವನ್ನು ರೂಢಿಸಿದರು.

+ | ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.

+ | ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.

+ | '''4th Day'''

+ | ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ

+ | ಎಸ್.ಟಿ.ಎಫ್ ತರಬೇತಿಯ ೪ ನೇ ದಿನದ ವರದಿ

+ | ದಿನಾಂಕ: ೮-೧೦-೨೦೧೫

+ | ಸ್ಥಳ: ಡಯಟ್ ಧಾರವಾಡ

+ | ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರೂ ತಾವೂ ವಿಡಿಯೋ ಮಾಡಿದ ಚಟುವಟಿಕೆಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ತಿಳಿಸಿಕೊಟ್ಟರು.

+ | ಬಿಸಿ ಬಿಸಿ ಚಹಾ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ಪರಿಶೀಲಿಸಿದರು ಮತ್ತು ಎಲ್ಲರಿಂದ ಆನ್ ಲೈನ್ ಮೂಲಕ ಎಸ್.ಟಿ.ಎಫ್ ಸದಸ್ಯತ್ವ ಅರ್ಜಿಗಳನ್ನು ತುಂಬಿಸಿದರು.

+ | ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಓಪನ್ ಶಾಟ್ ವಿಡಿಯೋ ಎಡಿಟರ್ ನಲ್ಲಿ ವಿಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಟಿ.ಎ ಡಿ.ಎ ಪತ್ರ ವಿತರಿಸಿದರು.

+ | ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.

+ | ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.

+ | ವರದಿ- ಕುಂದಗೋಳ ತಾಲೂಕ ಶಿಕ್ಷಕರು.

+ | '''5th Day'''

+ | ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ

+ | ಎಸ್.ಟಿ.ಎಫ್ ತರಬೇತಿಯ ೫ ನೇ ದಿನದ ವರದಿ

+ | ದಿನಾಂಕ: ೯-೧೦-೨೦೧೫

+ | ಸ್ಥಳ: ಡಯಟ್ ಧಾರವಾಡ

+ | ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಮತ್ತು ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು. ನಂತರ ಅಡಾಸಿಟಿ ನಲ್ಲಿ ಆಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು.

+ | ಚಹಾ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಸ್ಟೆಲಿರಿಯಮ್ ಅನ್ನು ವಿವರಿಸಿದರು. ಶ್ರೀ ಪ್ರಕಾಶ ಬೂತಾಳ ರವರು ಶಿಬಿರಾರ್ಥಿಗಳಿಗೆ ಸಹಾಯ ಮಾಡಿದರು

+ | ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಗಳನ್ನು ತೋರಿದರು. ನಂತರ ಎಲ್ಲ ಶಿಬಿರಾರ್ಥಿಗಳು ಇ ಮೇಲ್ ಐಡಿ ಹೊಂದಿರುವುದನ್ನು ಖಚಿತ ಪಡಿಸಿಕೊಂಡರು.

+ | ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಫೀಡ್ ಬ್ಯಾಕ್ ಫಾರ್ಮನ್ನು ಟೈಪ್ ಮಾಡಿಸಿದರು. ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳರವರು ಎಲ್ಲ ಶಿಭಿರಾರ್ಥಿಗಳಿಗೆ ಹಾಜರಾತಿ ಪ್ರಮಾಣ ಪತ್ರ ಮತ್ತು ಟಿ.ಎ ಡಿ.ಎ ವಿತರಿಸಿ ಶುಭ ಕೋರಿ ಬೀಳ್ಕೊಟ್ಟರು.

+ | - ಧಾರವಾಡ ಗ್ರಾಮೀಣ ಹಾಗೂ ಶಹರ

==Batch 2== | ==Batch 2== |
Revision as of 05:00, 18 November 2015
Science
Batch 1
Agenda
If district has prepared new agenda then it can be shared here
See us at the Workshop
Workshop short report
1st Day
ಎಸ್.ಟಿ.ಎಫ್ ತರಬೇತಿಯ ಮೊದಲನೆಯ ದಿನದ ವರದಿ
ಇಂದು ಜಿಲ್ಲೆಯ ೭ ತಾಲೂಕುಗಳ ಶಿಕ್ಷಕರು ಸೇರಿದ್ದು, ಅವರೆಲ್ಲರಿಗೂ ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳ, ಸ್ವಾಗತ ಕೋರುವಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ತದ ನಂತರದಲ್ಲಿ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀಮತಿ ಪ್ರಿಯಾ ಪೈ ಮೇಡಂರವರು ಕನ್ನಡ ಹಾಗೂ ಇಂಗ್ಲೀಷ ನಲ್ಲಿ ಟೈಪ್ ಮಾಡುವ ಕ್ರಮ ಹಾಗೂ ಭಾಷೆ ಬದಲಿಸುವ ವಿಧಾನ ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು 'ಉಬಂಟು ಸಾಪ್ಟ್ ವೇರ್ ನ ಕಾರ್ಯ ಹಾಗೂ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು.
ಮದ್ಯಾಹ್ನ ರುಚಿಕರವಾದ ಊಟ ಸೇವಿಸಿ ನಂತರದ ಅವಧಿ ಪ್ರಾರಂಭಿಸಲಾಯಿತು. ಆ ಅವಧಿಯಲ್ಲಿ ಶ್ರೀ ಪ್ರಕಾಶ ರವರು' 'ಇ - ಮೇಲ್ ಐಡಿಯ ರಚನೆ ಮತ್ತು ಮೇಲ್ ಕಳಿಸುವ ವಿಧಾನವನ್ನು ತಿಳಿಸಿದರು. ಶ್ರೀಮತಿ ಪ್ರಿಯಾ ಪೈ ಮೇಡಂರವರು ಶಿಕ್ಷಕರಿಗೆ ಈ ಹಂತದಲ್ಲಿ ಮಾರ್ಗದರ್ಶನ ಮಾಡಿದರು. ನಂತರ ಚಹಾ ವಿರಾಮ ದಲ್ಲಿ ಬಿಸಿ ಬಿಸಿ ಚಹಾ ಆಗಮಿಸಿತು.
ಚಹಾ ವಿರಾಮದ ನಂತರ ಸಂಪನ್ಮೂಲ್ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು ' ಫೆಟ್ ತತ್ರಾಂಶದ' ಬಳಕೆಯ್ ಕುರಿತು ತಿಳಿಸಿದರು. ನಂತರ ತಾಲೂಕುವಾರು ಗುಂಪು ಮಾಡಿ ೮,೯ ಮತ್ತು ೧೦ ನೇ ತರಗತಿಯ ಪಾಠಗಳಲ್ಲಿ ೨ ಚಟುವಟಿಕೆಗಳನ್ನು ಆಯ್ಕೆ ಮಾಡಲು ತಿಳಿಸಿದರು.
ಗಣಕಯಂತ್ರದ ಬಳಕೆಯನ್ನು ಅರಿತವರು ಹಾಗೂ ಅರಿಯದವರೂ ಕೂಡ "ಬಹಳ ಉಪಯುಕ್ತವಾದ ತರಬೇತಿ.” ಎಂದು ಹೊಗಳುತ್ತಾ ಮನೆಗೆ ತೆರಳಿದರು.
2nd Day
೨ನೆ ದಿನದ S.T.F ತರಬೇತಿಯ ವರದಿ
ದಿನಾಂಕ;೬/೧೦/೨೦೧೫
ಬೆಳಗಿನ ಅವದಿಯಲ್ಲಿ ಸ೦ಪನ್ಮೂಲ ವ್ಯಕ್ಕ್ತಿಯಾದ ಶ್ರೀಮತಿ ಪ್ರಿಯಾ ಪೈ ಅವರು KOER ಬಗ್ಗೆ ವಿವರವವಾದ ಮಾಹಿತಿ ನೀಡಿದರು. KOER ನಲ್ಲಿ ನಮಗೆ ೮;೯;೧೦ನೆ ತರಗತಿಯ ಎಲ್ಲ ಘಟಕಗಳೂ ಇದ್ದವು. ೮,೯ ೧೦, ನೇ ತರಗತಿಯ ಎಲ್ಲ ಘಟಕಗಳು ಇದ್ದವು.ಅದರಲ್ಲಿನ ಒಂದು ಘಟಕವನ್ನು ಆಯ್ಕೆ ಮಾಡಿಕೊಂಡು ನೋಡಿದಾಗ ಅದರಲ್ಲಿ ವರ್ಗ ಕೋಣೆಯ ಕಲಿಕೆಗೆ ಪುರಕವಾದ ಚಟುವಟಿಕೆಗಳು ಹಾಗೂ ಅನೇಕ ಮಾಹಿತಿಗಳನ್ನು ಕಂಡುಕೊಂಡೆವು. ನಂತರ ನಾವು ಮಾಡಿರುವ ಸರಳ ಪ್ರಯೋಗಗಳನ್ನು koer ಗೆ ಅಪ್ಲೋಡ ಮಾಡುವುದಕ್ಕಾಗಿ ಶಿಕ್ಷಕರ ಗುಂಪುಗಳನ್ನು ತರಬೇತಿಯ ನೋಡಲ್ ಅಧಿಕಾರಿಯಾದ . ಶ್ರೀಮತಿ ಪ್ರಮೀಳಾ ಬೂದಿಹಾಳಮೇಡಮ್ ರವರು ಮಾಡಿದರು
ಊಟದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ಸರ್ obuntu ತ೦ತ್ರಾಂಶದಲ್ಲಿ ODF video
ಮಾಡಿ ಅದರಲ್ಲಿ ವಿಡಿಯೋ ಇಮೇಜ ವೆಬ್ ಡಾಟಾ ವನ್ನು hyperlink ಕೊಡುವುದನ್ನು ಹೇಳಿಕೊಟ್ಟರು.
ಕೊನೆಯದಾಗಿ ನಾವು libre office ನಲ್ಲಿ ನಾವು ಮಾಡುವ ಪ್ರಯೋಗ/ ಚಟುವಟಿಕೆಯ ವಿವರವನ್ನು ಟ್ಯೆಪ ಮಾಡಿದೆವು.
ಹೀಗೆ ೨ ನೇ ದಿನದ ಅವಧಿಯು ಹೊಸ ಕಲಿಕೆಯಿಂದ ಕೂಡಿದ್ದು ಆಸಕ್ತಿದಾಯಕವಾಗಿತ್ತು.
ಧನ್ಯವಾದಗಳೊಂದಿಗೆ
ಶಿಕ್ಷಕರು ಹುಬ್ಬಳ್ಳಿ ಗ್ರಾಮೀಣ ವಲಯ
3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೩ ನೇ ದಿನದ ವರದಿ
ದಿನಾಂಕ: ೭-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೂ ಹತ್ತು ಹಂತದ ಚಟುವಟಿಕೆಯ ಪ್ರಾಯೋಗಿಕ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಚಹಾದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಪರಿಶೀಲಿಸಿದರು. ಉಳಿದ ತರಬೇತಿದಾರರು ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು.
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರಿಗೂ ಮೈಂಡ್ ಮ್ಯಾಪ್ ಅನ್ನು ರಚಿಸಿ, ಉಳಿಸುವಂತೆ ತಿಳಿಸಲಾಯಿತು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಹೈಪರ್ ಲಿಂಕ ಕೊಡುವ ವಿಧಾನವನ್ನು ರೂಢಿಸಿದರು.
ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.
ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.
4th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೪ ನೇ ದಿನದ ವರದಿ
ದಿನಾಂಕ: ೮-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರೂ ತಾವೂ ವಿಡಿಯೋ ಮಾಡಿದ ಚಟುವಟಿಕೆಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ತಿಳಿಸಿಕೊಟ್ಟರು.
ಬಿಸಿ ಬಿಸಿ ಚಹಾ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ಪರಿಶೀಲಿಸಿದರು ಮತ್ತು ಎಲ್ಲರಿಂದ ಆನ್ ಲೈನ್ ಮೂಲಕ ಎಸ್.ಟಿ.ಎಫ್ ಸದಸ್ಯತ್ವ ಅರ್ಜಿಗಳನ್ನು ತುಂಬಿಸಿದರು.
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಓಪನ್ ಶಾಟ್ ವಿಡಿಯೋ ಎಡಿಟರ್ ನಲ್ಲಿ ವಿಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಟಿ.ಎ ಡಿ.ಎ ಪತ್ರ ವಿತರಿಸಿದರು.
ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.
ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.
ವರದಿ- ಕುಂದಗೋಳ ತಾಲೂಕ ಶಿಕ್ಷಕರು.
5th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೫ ನೇ ದಿನದ ವರದಿ
ದಿನಾಂಕ: ೯-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಮತ್ತು ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು. ನಂತರ ಅಡಾಸಿಟಿ ನಲ್ಲಿ ಆಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು.
ಚಹಾ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಸ್ಟೆಲಿರಿಯಮ್ ಅನ್ನು ವಿವರಿಸಿದರು. ಶ್ರೀ ಪ್ರಕಾಶ ಬೂತಾಳ ರವರು ಶಿಬಿರಾರ್ಥಿಗಳಿಗೆ ಸಹಾಯ ಮಾಡಿದರು
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಗಳನ್ನು ತೋರಿದರು. ನಂತರ ಎಲ್ಲ ಶಿಬಿರಾರ್ಥಿಗಳು ಇ ಮೇಲ್ ಐಡಿ ಹೊಂದಿರುವುದನ್ನು ಖಚಿತ ಪಡಿಸಿಕೊಂಡರು.
ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಫೀಡ್ ಬ್ಯಾಕ್ ಫಾರ್ಮನ್ನು ಟೈಪ್ ಮಾಡಿಸಿದರು. ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳರವರು ಎಲ್ಲ ಶಿಭಿರಾರ್ಥಿಗಳಿಗೆ ಹಾಜರಾತಿ ಪ್ರಮಾಣ ಪತ್ರ ಮತ್ತು ಟಿ.ಎ ಡಿ.ಎ ವಿತರಿಸಿ ಶುಭ ಕೋರಿ ಬೀಳ್ಕೊಟ್ಟರು.
- ಧಾರವಾಡ ಗ್ರಾಮೀಣ ಹಾಗೂ ಶಹರ
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Hindi
Batch 1
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.