Difference between revisions of "STF 2014-15 Belgaum"

From Karnataka Open Educational Resources
Jump to navigation Jump to search
 
(One intermediate revision by the same user not shown)
Line 207: Line 207:
 
'''1st Day'''
 
'''1st Day'''
  
ತರಬೇತಿಯ ಮೊದಲನೇ ದಿನ ಬುಧವಾರ ದಿನಾಂಕ : 18/02/2015 ರಂದು ತರಬೇತಿಯು ಡಯಟಿನ ಪ್ರಾಚಾರ್ಯರಾದ ಸನ್ಮಾನ್ಯ ಶ್ರೀ ಡಿ.ಎಂ.ದಾನೊಜಿ ಸರ್ ಅವರ ಉಪ ಸ್ಥಿತಿಯಲ್ಲಿ ಮುಂಜಾನೆ ಸರಿಯಾಗಿ 9.30 ಕ್ಕೆ ಉದ್ಘಾಟನೆಯಾಯಿತು ಮುಖ್ಯ ಅಥಿತಿಗಳಾಗಿ ಸೌ. ಸುಷ್ಮಾ ನರಸಗೌಡರ ಉಪನ್ಯಾಸಕಿಯರು ಡಿ.ಇಡಿ. ಕಾಲೇಜ ಸಂಗೊಳ್ಳಿರಾಯಣ್ಣ ಬೆಳಗಾವಿ ಹಾಗೂ ಡಯಟ್ ಉಪನ್ಯಾಸಕಿ ಸೌ. ಜೆ. ಕೆ. ಚಿಮ್ಮಲಗಿ ಇವರು ಉಪಸ್ಥಿತರಿದ್ದರು. ಕುವೆಂಪು ತಂಡದ ಶ್ರೀಮತಿ ಅಲಾಸೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಮತಿ ಉ .ಬಿ, ನಾಗಾವೆ ಅವರಿಂದ ಕರ್ತವ್ಯವೆ ದೇವರು ಎಂಬ ಚಿಂತನೆ ಮಂಡನೆ ಮಾಡಿದರು ಶ್ರೀಮತಿ ಕಮತೆಯವರು ದಿನಾಂಕ 18/02/2015 ರ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ರಬೇತಿಯ ಮೊದಲನೇ ದಿನ ಬುಧವಾರ ದಿನಾಂಕ : 18/02/2015 ರಂದು ತರಬೇತಿಯು ಡಯಟಿನ ಪ್ರಾಚಾರ್ಯರಾದ ಸನ್ಮಾನ್ಯ ಶ್ರೀ ಡಿ.ಎಂ.ದಾನೊಜಿ ಸರ್ ಅವರ ಉಪ ಸ್ಥಿತಿಯಲ್ಲಿ ಮುಂಜಾನೆ ಸರಿಯಾಗಿ 9.30 ಕ್ಕೆ ಉದ್ಘಾಟನೆಯಾಯಿತು ಮುಖ್ಯ ಅಥಿತಿಗಳಾಗಿ ಸೌ. ಸುಷ್ಮಾ ನರಸಗೌಡರ ಉಪನ್ಯಾಸಕಿಯರು ಡಿ.ಇಡಿ. ಕಾಲೇಜ ಸಂಗೊಳ್ಳಿರಾಯಣ್ಣ ಬೆಳಗಾವಿ ಹಾಗೂ ಡಯಟ್ ಉಪನ್ಯಾಸಕಿ ಸೌ. ಜೆ. ಕೆ. ಚಿಮ್ಮಲಗಿ ಇವರು ಉಪಸ್ಥಿತರಿದ್ದರು. ಕುವೆಂಪು ತಂಡದ ಶ್ರೀಮತಿ ಅಲಾಸೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಮತಿ ಉ .ಬಿ, ನಾಗಾವೆ ಅವರಿಂದ ಕರ್ತವ್ಯವೆ ದೇವರು ಎಂಬ ಚಿಂತನೆ ಮಂಡನೆ ಮಾಡಿದರು ಶ್ರೀಮತಿ ಕಮತೆಯವರು ದಿನಾಂಕ 18/02/2015 ರ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ಬಸವೆಣ್ಣೆಪ್ಪಾ , ಸುರೇಶ ಭಜಂತ್ರಿ ಹಾಗೂ ಪೈಗಂಬರ ಕಲಾವಂತ ಅವರುಗಳು ಮೊದಲನೆಯ ದಿನದ ತರಬೇತಿಯ ಪುನರಾವಲೋಕನದೊಂದಿಗೆ ಕಾರ್ಯಕ್ರಮ ಮುಂದೆಸಾಗಿತು.ವಿದ್ಯುನ್ಮಾನ ಮಿಂಚುವ ಅಂಚೆ ( ಇ-ಮೇಲ್ ) ಕಳುಹಿಸುವ ಹಾಗೂ ಬಂದಿರುವ ಇ- ಮೇಲ್‍ಗಳನ್ನು ತೆರೆಯುವ ಬಗೆಯನ್ನು ಚನ್ನಾಗಿ ಪ್ರಾತ್ಯಕ್ಷತೆಯ ಮೂಲಕ ಮನದಟ್ಟು ಮಾಡಿಕೊಟ್ಟರು. ಇದಲ್ಲದೆ ಇ- ಮೇಲ್‍ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು. ತದನಂತರ ಪ್ರತಿಯೊಬ್ಬ ತರಬೇತಿದಾರರಿಗೆ ಗಣಕಯಂತ್ರ ಚಾಲನೆ ಮಾಡಲು ಅನುಸರಿಸಬೇಕಾದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಮೂಡಿಸಿ ಅದನ್ನು ಅವರು ಎಷ್ಟರಮಟ್ಟಿಗೆ ಗ್ರಹಿಸಿಕೊಂಡಿದ್ದಾರೆ ಎಂಬುದನ್ನು ಗುರುತಿಸಲು ಅವರಿಗೆ ಸ್ವತ: ವಿದ್ಯುನ್ಮಾನ ಮಿಂಚುವ ಅಂಚೆ ಕಳುಹಿಸಿಕೊಡುವ ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಲು ತಿಳಿಸಲಾಗಿತ್ತು. ಪ್ರತಿಯೊಬ್ಬ ತರಬೇತಿದಾರ ಸ್ವತ: ಅದನ್ನು ಪ್ರಾಯೋಗಿಕವಾಗಿ ಮಾಡಿದರು. ಕೆಲವೋಂದು ಜನರಿಗೆ ಗೊಂದಲವಾದಾಗ ಸಂಪನ್ಮೂಲ ವ್ಯಕ್ತಿಗಳು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಒಟ್ಟಾರೆ ತರಬೇತಿಯ ಕೊನೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುದರ ಮೂಲಕ ಲವಲವಿಕೆಯ ವಾತಾವರಣ ಕಂಡು ಬಂದಿತ್ತು. ಅಪರಾಹ್ನದ ಅವಧಿಯಲ್ಲಿ ಯಾವುದೆ ಒಂದು ಪಾಠವನ್ನು ಬೋಧಿಸುವ ಪೂರ್ವದಲ್ಲಿ ಪೂರ್ವ ತಯಾರಿಕೆ ಅತ್ಯವಶ್ಯಕ. ಇದಕ್ಕೆ ಬೇಕಾಗುವಂತಹ ಅಂಶಗಳನ್ನು ಅಂತರ್ಜಾಲದ ಮೂಲಕ ಸಂಗ್ರಹಿಸುವ ವಿಧಾನವನ್ನು 10ನೇ ತರಗತಿಯ “ವೃಕ್ಷಸಾಕ್ಷಿ” ಗದ್ಯಭಾಗದ ಉದಾಹರಣೆಯೊಂದಿಗೆ ಮುನ್ನತಯಾರಿ ಕಲಿಕೋದೇಶಗಳು ಭಾಷಾ ವೈವಿಧ್ಯತೆ, ಪಾಠವಿಂಗಡನೆ, ಹೆಚ್ಚುವರಿ ಸಂಪನ್ಮೂಲಗಳ ಪಡೆಯುವಿಕೆ, ಆಡಿಯೋ ವಿಡಿಯೋಗಳು ಸಹಾಯದೊಂದಿಗೆ ಹಾಗೂ ಪೂರಕ ಸಾಹಿತ್ಯ ಪಸ್ತಕಗಳನ್ನು ಸಂಗ್ರಹಿಸಿ ಒಳ್ಳೆಯ ಯಶಸ್ವಿ ಶೈಕ್ಷಣಿಕ ಗುಣಮಟ್ಟದ ಪಾಠವನ್ನು ಬೋಧಿಸುವ ಕಲೆಯನ್ನು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ಬಸವೆಣ್ಣೆಪ್ಪಾ , ಸುರೇಶ ಭಜಂತ್ರಿ ಹಾಗೂ ಪೈಗಂಬರ ಕಲಾವಂತ ಅವರುಗಳು ಮೊದಲನೆಯ ದಿನದ ತರಬೇತಿಯ ಪುನರಾವಲೋಕನದೊಂದಿಗೆ ಕಾರ್ಯಕ್ರಮ ಮುಂದೆಸಾಗಿತು.ವಿದ್ಯುನ್ಮಾನ ಮಿಂಚುವ ಅಂಚೆ ( ಇ-ಮೇಲ್ ) ಕಳುಹಿಸುವ ಹಾಗೂ ಬಂದಿರುವ ಇ- ಮೇಲ್‍ಗಳನ್ನು ತೆರೆಯುವ ಬಗೆಯನ್ನು ಚನ್ನಾಗಿ ಪ್ರಾತ್ಯಕ್ಷತೆಯ ಮೂಲಕ ಮನದಟ್ಟು ಮಾಡಿಕೊಟ್ಟರು. ಇದಲ್ಲದೆ     ಇ- ಮೇಲ್‍ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು. ತದನಂತರ ಪ್ರತಿಯೊಬ್ಬ ತರಬೇತಿದಾರರಿಗೆ ಗಣಕಯಂತ್ರ ಚಾಲನೆ ಮಾಡಲು ಅನುಸರಿಸಬೇಕಾದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಮೂಡಿಸಿ ಅದನ್ನು ಅವರು ಎಷ್ಟರಮಟ್ಟಿಗೆ ಗ್ರಹಿಸಿಕೊಂಡಿದ್ದಾರೆ ಎಂಬುದನ್ನು ಗುರುತಿಸಲು ಅವರಿಗೆ ಸ್ವತ: ವಿದ್ಯುನ್ಮಾನ ಮಿಂಚುವ ಅಂಚೆ ಕಳುಹಿಸಿಕೊಡುವ ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಲು ತಿಳಿಸಲಾಗಿತ್ತು. ಪ್ರತಿಯೊಬ್ಬ ತರಬೇತಿದಾರ ಸ್ವತ: ಅದನ್ನು ಪ್ರಾಯೋಗಿಕವಾಗಿ ಮಾಡಿದರು. ಕೆಲವೋಂದು ಜನರಿಗೆ ಗೊಂದಲವಾದಾಗ ಸಂಪನ್ಮೂಲ ವ್ಯಕ್ತಿಗಳು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಒಟ್ಟಾರೆ ತರಬೇತಿಯ ಕೊನೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುದರ ಮೂಲಕ ಲವಲವಿಕೆಯ ವಾತಾವರಣ ಕಂಡು ಬಂದಿತ್ತು. ಅಪರಾಹ್ನದ ಅವಧಿಯಲ್ಲಿ ಯಾವುದೆ ಒಂದು ಪಾಠವನ್ನು ಬೋಧಿಸುವ ಪೂರ್ವದಲ್ಲಿ ಪೂರ್ವ ತಯಾರಿಕೆ ಅತ್ಯವಶ್ಯಕ. ಇದಕ್ಕೆ ಬೇಕಾಗುವಂತಹ ಅಂಶಗಳನ್ನು ಅಂತರ್ಜಾಲದ ಮೂಲಕ ಸಂಗ್ರಹಿಸುವ ವಿಧಾನವನ್ನು 10ನೇ ತರಗತಿಯ “ವೃಕ್ಷಸಾಕ್ಷಿ” ಗದ್ಯಭಾಗದ ಉದಾಹರಣೆಯೊಂದಿಗೆ ಮುನ್ನತಯಾರಿ ಕಲಿಕೋದೇಶಗಳು ಭಾಷಾ ವೈವಿಧ್ಯತೆ, ಪಾಠವಿಂಗಡನೆ, ಹೆಚ್ಚುವರಿ ಸಂಪನ್ಮೂಲಗಳ ಪಡೆಯುವಿಕೆ, ಆಡಿಯೋ ವಿಡಿಯೋಗಳು ಸಹಾಯದೊಂದಿಗೆ ಹಾಗೂ ಪೂರಕ ಸಾಹಿತ್ಯ ಪಸ್ತಕಗಳನ್ನು ಸಂಗ್ರಹಿಸಿ ಒಳ್ಳೆಯ ಯಶಸ್ವಿ ಶೈಕ್ಷಣಿಕ ಗುಣಮಟ್ಟದ ಪಾಠವನ್ನು ಬೋಧಿಸುವ ಕಲೆಯನ್ನು ತಿಳಿಸಿದರು.
+

'''2nd Day'''
 
'''2nd Day'''
Line 216: Line 216:
  
'''4th Day'''
 
'''4th Day'''
 +
 +
ದಿನಾಂಕ 21/2/2015 ರಂದು ತರಬೇತಿಯು  ಕುಮಾರಿ ಸವಿತಾ ಕರಬನ್ನವರ ಗುರುಮಾತೆ ಹಾಗೂ ಶ್ರೀ ಹುಕುಮನಾಳ ಸರ್ ಅವರ  ಪ್ರಾರ್ಥನೆಯೊಂದಿಗೆ ಆರಂಭವಾಯಿತು .ಶ್ರೀ ಆರ್ ಬಿ ಕೋರೆ  20/02/2015 ರ ವರದಿಯನ್ನು ಮಂಡಿಸಿದರು. ಶ್ರೀ ಪೈಗಂಬರ ಕಳಾವಂತ ತರಬೇತಿದಾರರು ಕೋಯರ್ ದಲ್ಲಿ ಕನ್ನಡ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬೇಕು ಹಾಗೂ ಅದನ್ನು ಉಳಿಸಬೇಕೆಂದು ಮೊದಲನೇ ಅವಧಿಯಲ್ಲಿ ತಿಳಿಸಿದರು. ಮುಂದಿನ ಅವಧಿಯಲ್ಲಿ ಸ್ಕ್ರೀನ್ ಸ್ಯಾಟ್ ನ ಮೂರು ವಿಧಗಳನ್ನು ಹೇಗೆ ಬಳಸಬೇಕೆಂಬುದನ್ನು ಪ್ರಾಯೋಗಿಕವಾಗಿ ಎಲ್ಲ ಶಿಬಿರಾರ್ಥಿಗಳಿಗೂ ಮನದಟ್ಟಾಗೂ ರೀತಿಯಲ್ಲಿ ತಿಳಿಸಿಕೊಟ್ಟರು. ನಂತರ ಪರಿಕಲ್ಪನಾ ನಕ್ಷೆಯ ಬಗ್ಗೆ ತರಗತಿಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತಿಳಿಸಿದರು.
  
'''5th Day'''
 
'''5th Day'''
 +
 +
ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಜೆ,ಎಚ್, ಚಮ್ಮಲಗಿ ಮೇಡಮ್ ಅವರ ಅನುಮತಿ ಕೋರಿ ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು.
  
==Batch 5==
 
==Batch 5==

Latest revision as of 11:21, 9 March 2015

19 districts

Mathematics

Batch 1

Agenda

If district has prepared new agenda then it can be shared here

See us at the Workshop

20150101 150939 3.jpg

Workshop short report

1st Day. 30/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್‌ ಬೆಳಗಾವಿಯ ಪ್ರಾಚಾರ್ಯರಾದ ಶ್ರೀ ಡಿ. ಎಮ್. ದಾನೋಜಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಪಿಎನ್‌ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಬಿ. ಸಂಗೋಟೆಯವರು ದೀಪ ಬೆಳಗಿಸುವುದರ ಮೂಲಕ ತರಬೇತಿ ಉದ್ಘಾಟಿಸಿದರು. ಶ್ರೀ ಹಿರೇಮಠ ಪ್ರಾಚಾರ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಹಾಗೂ ತರಬೇತಿ ನಿರ್ದೇಶಕರಾದ ಶ್ರೀ ಮಹಾದೇವ ಮಾಳಗಿ ,ಶ್ರೀಮತಿ ಜೆ.ಕೆ.ಚಿಮ್ಮಲಗಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ STF ನ ಪರಿಚಯ ಮತ್ತು ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ಸುರೇಶ ಅಥಣಿ ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ Computer Basic ಶ್ರೀ ಎಂ.ಎನ್.ಕಾಂಬಳೆ ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು. ಊಟದ ವಿರಾಮದ ನಂತರ ಆರಂಭವಾದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುರೇಶ ಅಥಣಿಯವರು ಅಂತರ್ಜಾಲದ ಬಳಕೆ , ಅಂತರ್ಜಾಲದಿಂದ ವಿವಿಧ ಮಾಹಿತಿಗಳ ಸಂಗ್ರಹಣೆ ಮತ್ತು ಉಪಯುಕ್ತ ಮಾಹಿತಿಗಳನ್ನು Download ಮಾಡುವ ವಿಧಾನವನ್ನು ವಿವರಿಸಿದರು. ತದನಂತರ Computer Hands On ತರಬೇತಿ ನೀಡಲಾಯಿತು. ಇದರೊಂದಿಗೆ ಸರಿಯಾಗಿ 05.30 ಕ್ಕೆ ಮೊದಲ ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯವಾಯಿತು.

2nd Day. 31/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಎರಡನೇ ದಿನವಾದ ಇಂದು ದಿನಾಂಕ 31-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಬಿ.ಎಮ್‌. ಮಾಳಗಿ ಸಮಯೋಜಕರು ಹಾಗೂ ಶ್ರೀಮತಿ ಚಿಮ್ಮಲಗಿ ಡೈಟ್‌ ಉಪನ್ಯಾಸಕರು ಹಾಜರಿದ್ದರು. ತರಬೇತಿಯ ಸಂಯೋಜಕರಾದ ಶ್ರೀ ಮಾಳಗಿಯವರು ತರಬೇತಿಯ ಉಪಯುಕ್ತತೆ ಕುರಿತು ತಿಳಿಸಿದರು. ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್‌ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಸುರೇಶ ಅಥಣಿ ಇವರು ವಿವರಿಸಿದರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ ಶ್ರೀ ಎಂ.ಎನ್.ಕಾಂಬಳೆ ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಎಂ.ಎನ್.ಕಾಂಬಳೆ ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.

3rd Day. 01/01/2015

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ ದಿನವಾದ ಇಂದು ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸುರೇಶ ಅಥಣಿ ಮತ್ತು ಶ್ರೀ ಎಂ.ಎನ್.ಕಾಂಬಳೆ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸುರೇಶ ಅಥಣಿ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಂ.ಎನ್.ಕಾಂಬಳೆಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

4th Day. 02/01/2015

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ನಾಲ್ಕನೇ ದಿನವಾದ ಇಂದು ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸುರೇಶ ಅಥಣಿ ಯವರು KOER ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ ಪುಟ ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ಸೂತ್ರದ ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಶ್ರೀ ಎಂ.ಎನ್.ಕಾಂಬಳೆ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಶ್ರೀ ಸುರೇಶ ಅಥಣಿ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

5th Day. 03/01/2015

ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಯವರದು navigation to KOER ಬಗ ಸದುರವೇಶ ಅಥಣಿ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ 10 topic ತೆರದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಎಇಂ.ಎನ.ಕಇಂಬಳೆ ವಿವರಿಸಿದರದು. ನತರದಲ್ಲಿ Hands On ಗ ಅವಕಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಶಿಕಕಕರಿಇಂದ ಶಿಶವೇ ಸದುರವೇಶ ಅಥಣಿ ಯವರದು feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕತ್ತುಯ ಸಮಾರಇಂಭದನಇಂದಿಗ ಸಾಯಇಂಕಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತ

Batch 2

Agenda

If district has prepared new agenda then it can be shared here

See us at the Workshop

Workshop short report

1st Day. 30/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್‌ ಬೆಳಗಾವಿಯ ಪ್ರಾಚಾರ್ಯರಾದ ಶ್ರೀ ಡಿ. ಎಮ್. ದಾನೋಜಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಪಿಎನ್‌ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಬಿ. ಸಂಗೋಟೆಯವರು ದೀಪ ಬೆಳಗಿಸುವುದರ ಮೂಲಕ ತರಬೇತಿ ಉದ್ಘಾಟಿಸಿದರು. ಶ್ರೀ ಹಿರೇಮಠ ಪ್ರಾಚಾರ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಹಾಗೂ ತರಬೇತಿ ನಿರ್ದೇಶಕರಾದ ಶ್ರೀ ಮಹಾದೇವ ಮಾಳಗಿ ,ಶ್ರೀಮತಿ ಜೆ.ಕೆ.ಚಿಮ್ಮಲಗಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ STF ನ ಪರಿಚಯ ಮತ್ತು ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ಎಸ್.ರಮೇಶ ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ Computer Basic ಶ್ರೀ ಸಂತೋಷ ಅಸ್ಕಿ ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು. ಊಟದ ವಿರಾಮದ ನಂತರ ಆರಂಭವಾದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಸ್.ರಮೇಶ ಯವರು ಅಂತರ್ಜಾಲದ ಬಳಕೆ , ಅಂತರ್ಜಾಲದಿಂದ ವಿವಿಧ ಮಾಹಿತಿಗಳ ಸಂಗ್ರಹಣೆ ಮತ್ತು ಉಪಯುಕ್ತ ಮಾಹಿತಿಗಳನ್ನು Download ಮಾಡುವ ವಿಧಾನವನ್ನು ವಿವರಿಸಿದರು. ತದನಂತರ Computer Hands On ತರಬೇತಿ ನೀಡಲಾಯಿತು. ಇದರೊಂದಿಗೆ ಸರಿಯಾಗಿ 05.30 ಕ್ಕೆ ಮೊದಲ ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯವಾಯಿತು.

2nd Day. 31/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಎರಡನೇ ದಿನವಾದ ಇಂದು ದಿನಾಂಕ 31-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಬಿ.ಎಮ್‌. ಮಾಳಗಿ ಸಮಯೋಜಕರು ಹಾಗೂ ಶ್ರೀಮತಿ ಚಿಮ್ಮಲಗಿ ಡೈಟ್‌ ಉಪನ್ಯಾಸಕರು ಹಾಜರಿದ್ದರು. ತರಬೇತಿಯ ಸಂಯೋಜಕರಾದ ಶ್ರೀ ಮಾಳಗಿಯವರು ತರಬೇತಿಯ ಉಪಯುಕ್ತತೆ ಕುರಿತು ತಿಳಿಸಿದರು. ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್‌ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಎಸ್.ರಮೇಶ ಇವರು ವಿವರಿಸಿದ ರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ ಶ್ರೀ ಎಸ್.ರಮೇಶ ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಸಂತೋಷ ಅಸ್ಕಿ ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.

3rd Day. 01/01/2015

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ ದಿನವಾದ ಇಂದು ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ರಮೇಶ ಮತ್ತು ಶ್ರೀ ಸಂತೋಷ ಅಸ್ಕಿ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸಂತೋಷ ಅಸ್ಕಿ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಸ್.ರಮೇಶ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

4th Day. 02/01/2015

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ನಾಲ್ಕನೇ ದಿನವಾದ ಇಂದು ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀಸಂತೋಷ ಅಸ್ಕಿ ಯವರು ಕೋಯರ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ ಪುಟ ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ quadratic equation ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಶ್ರೀ ಎಸ್.ರಮೇಶ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಶ್ರೀ ಸಂತೋಷ ಅಸ್ಕಿ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

5th Day. 03/01/2015

ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಯವರದು navigation to KOER ಬಗ ಎಸ.ರಮವೇಶ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ 10 topic ತೆರೆದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಸಇಂತೆನವೇಷ ಅಸಿ ವಿವರಿಸಿದರದು. ನಇಂತರದಲ್ಲಿ Hands On ಗ ಅವಕಾಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಸಇಂತೆನವೇಷ ಅಸಿಕ್ಕೆ ಯವರದು ಶಿಕಕ ಕರಿಇಂದ feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕಾತ್ತುಯ ಸಮಾರಇಂಭದನಇಂದಿಗ ಸಾಯಇಂಕಾಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತದು.

Batch 3

Agenda

If district has prepared new agenda then it can be shared here

See us at the Workshop

Workshop short report

1st Day. 30/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್‌ ಬೆಳಗಾವಿಯ ಪ್ರಾಚಾರ್ಯರಾದ ಶ್ರೀ ಡಿ. ಎಮ್. ದಾನೋಜಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಪಿಎನ್‌ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಬಿ. ಸಂಗೋಟೆಯವರು ದೀಪ ಬೆಳಗಿಸುವುದರ ಮೂಲಕ ತರಬೇತಿ ಉದ್ಘಾಟಿಸಿದರು. ಶ್ರೀ ಹಿರೇಮಠ ಪ್ರಾಚಾರ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಹಾಗೂ ತರಬೇತಿ ನಿರ್ದೇಶಕರಾದ ಶ್ರೀ ಮಹಾದೇವ ಮಾಳಗಿ ,ಶ್ರೀಮತಿ ಜೆ.ಕೆ.ಚಿಮ್ಮಲಗಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ STF ನ ಪರಿಚಯ ಮತ್ತು ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ಸತೀಸ ಹೋಸಮನಿ ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ Computer Basic ಶ್ರೀ ಎಸ್.ಎಸ್.ನಿಂಗಣ್ಣವರ ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು.

2nd Day. 31/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಎರಡನೇ ದಿನವಾದ ಇಂದು ದಿನಾಂಕ 31-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಬಿ.ಎಮ್‌. ಮಾಳಗಿ ಸಮಯೋಜಕರು ಹಾಗೂ ಶ್ರೀಮತಿ ಚಿಮ್ಮಲಗಿ ಡೈಟ್‌ ಉಪನ್ಯಾಸಕರು ಹಾಜರಿದ್ದರು.ತರಬೇತಿಯ ಸಂಯೋಜಕರಾದ ಶ್ರೀ ಮಾಳಗಿಯವರು ತರಬೇತಿಯ ಉಪಯುಕ್ತತೆ ಕುರಿತು ತಿಳಿಸಿದರು. ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್‌ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಸತೀಸ ಹೋಸಮನಿ ಇವರು ವಿವರಿಸಿದ ರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ ಶ್ರೀ ಎಸ್.ಎಸ್.ನಿಂಗಣ್ಣವರ ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಶ್ರೀ ಸತೀಸ ಹೋಸಮನಿ ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.

3rd Day. 01/01/2015

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ ದಿನವಾದ ಇಂದು ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ಎಸ್.ನಿಂಗಣ್ಣವರ ಮತ್ತು ಶ್ರೀ ಸತೀಸ ಹೋಸಮನಿ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸತೀಸ ಹೋಸಮನಿ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಸ್.ಎಸ್.ನಿಂಗಣ್ಣವರ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

4th Day. 02/01/2015

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ನಾಲ್ಕನೇ ದಿನವಾದ ಇಂದು ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸತೀಶ ಹೊಸಮನಿ ಯವರು ಕೋಯರ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ 10 topic ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ಸಮೀಕರಣ ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಶ್ರೀ ಎಸ್.ಎಸ್.ನಿಂಗಣ್ಣವರ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಸತೀಶ ಹೊಸಮನಿ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

5th Day. 03/01/2015

ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಎಸ.ಎಸ.ನಇಂಗಣಣವರ ಯವರದು navigation to KOER ಬಗಗ್ಗೆ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ ಪುಟ ತೆರೆದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಸತಿವೇಶ ಹನಸಮನ ವಿವರಿಸಿದರದು. ನಇಂತರದಲ್ಲಿ Hands On ಗ ಅವಕಾಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಶಿಶವೇ ಎಸ.ಎಸ.ನಇಂಗಣಣವರ ಯವರದು ಶಿಕಕಕರಿಇಂದ feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕಾತ್ತುಯ ಸಮಾರಇಂಭದನಇಂದಿಗ ಸಾಯಇಂಕಾಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತದು.

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

ಬೆಳಗಾವಿ (ದಕ್ಷಿಣ) ಜಿಲ್ಲೆಯ ಕನ್ನಡ ವಿಷಯ ಶಿಕ್ಷಕರ ವೇದಿಕೆ ಯ 3ನೇ ದಿನದ ತರಬೇತಿಯು ದಿನಾಂಕ:05-02-2015ರಂದು ಬೆಳಗಾವಿಯ ಭರತೇಶ ಕಲಾ,ವಾಣಿಜ್ಯ&ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಬಿರಾರ್ಥಿಗಳಾದ ಸವದತ್ತಿ ತಂಡದ ಶ್ರೀ ಮತಿ ಪೂಜಾರ ರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು . 2ನೇ ದಿನದ ವರದಿಯನ್ನು ಖಾನಾಪೂರ ತಂಡದವರಾದ ಶ್ರೀ ಬಸರಗಿ ಯವರು ವಾಚಿಸಿದರು. ಸಂಪನ್ಮೂಲ ಶಿಕ್ಷಕರಾದ ಶ್ರೀ ಭಜಂತ್ರಿ ಯವರು ಸ್ವಾಗತಿಸಿ ಬೆಳಗಿನ ಅವಧಿಯಲ್ಲಿ ಅಂತರ್ಜಾಲದಲ್ಲಿ ನ ಪೋಟೋಗಳನ್ನು ನಮ್ಮ ಕಡತದಲ್ಲಿ ಹೇಗೆ ಉಳಿಸುವ ಬಗೆಯ ವಿಧಾನವನ್ನು ತಿಳಿಸಿದರು. ಸಂಪನ್ಮೂಲ ಶಿಕ್ಷಕರಾದ ಶ್ರೀ ಬಸವಣ್ಣೆಪ್ಪರವರು Mind Map ಬಳಕೆ ಕುರಿತು ಹೇಳಿದರು,Digital ಸಂಪನ್ಮೂಲ ಸಂಗ್ರಹದ ಕುರಿತು ಸಂಪನ್ಮೂಲ ಶಿಕ್ಷಕರಾದ ಶ್ರೀ ಕಲಾವಂತ ಅವರು ತಿಳಿಸಿದರು.3ನೇ ದಿನದಲ್ಲಿ ಎಲ್ಲ ಶಿಬಿರಾರ್ಥಿಗಳು ದಿನವಿಡೀ ಅಂತರ್ಜಾಲದಲ್ಲಿಯೇ ಮಗ್ನರಾಗಿದ್ದರು . .ಈ ಸಂದರ್ಭದಲ್ಲಿ ಡೈಯಟ್ ನ ಉಪನ್ಯಾಸಕರಾದ ಶ್ರೀ ಹಿರೇಮಠ ರವರು ತರಬೇತಿಯಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಅಂತರ್ಜಾಲದ ಕುರಿತು ಮಾರ್ಗದರ್ಶನ ನೀಡಿದರು.

4th Day

5th Day

Batch 3

Agenda

If district has prepared new agenda then it can be shared here

See us at the Workshop

Workshop short report

1st Day

ದಿ:೯-೨-೨೦೧೫ ರಂದು ಡಾಯಟ್ ಕಚೇ ರಿ, ಬೆಳಗಾವಿ. ಇವರಿಂದ ೫ ದಿನಗಳ ಕಂಪೂಟರ ತರಬೇತಿಗೆ ಬಂದೆವು.ಬೆಳಿಗ್ಗೆ ಉಪಾಹಾರ ಮಾಡಿದೆವು ನಂತರ ಉದ್ಘಾಟನಾ ಕಾರ್ಯಕ್ರಮ ಆರಂಭ ವಾಯಿತು . ಅದರ ಅಧ್ಯಕ್ಷತೆಯನ್ನು ಶ್ರಿ ಡಿ. ಎಂ. ದಾನೊಜಿಯವರು ವಹಿಸಿದ್ದರು. ಶ್ರಿ. ಎ. ಎಲ್. ಪಾಟಿಲರು ಅಥಿತಿಗಳಾಗಿದ್ದರು. ಶ್ರಿ. ಎಸ್. ಎಸ್. ಹಿರೆಮಠ ರವರು ಸ್ವಾಗತಿಸಿದರು ಶ್ರಿಮತಿ ಚಿಮ್ಮಲಗಿ ವಂದಿಸಿದರು. ಶ್ರಿ. ಪ. ಕಲಾವಂತರು ನಿರುಪಿಸಿದರು. ಶ್ರಿ. ಪ. ಕಲಾವಂತರು ಗಣಕ ಯಂತ್ರ ಊಪಯೋ ಗಿಸುವ ಬಗೆ ತಿಳಿಸಿದರು.. ಅದರ ಮಹತ್ವ ವಿವರಿಸಿದರು ನಮಗೆ ಉಚಿತವಾಗಿ ಸಿಗುವ ಆಬಾಂಟರ ಬಗೆಗೂ ತಿಳಿಸಿದರು. ಮದ್ಯನದ ಊಟದ ನಂತರ ಶ್ರಿ. ಎಸ್. ಎಸ್. ಹಿರೆಮಠರವರು ಅಂತರಜಾಲ ಬಳಕೆ ಕುರಿತು ಪ್ರೊಜಕ್ಟರ ಮೂಲಕ ತಿಳಿಸಿದರು, ಅಂತರಜಾಲ ಬಳಕೆಯಿಂದ ಹಣ ಹಾಗೂ ಸಮಯ ಉಳಿಸಬಹುದು ಎಂಬುದನ್ನು ನಾವು ತಿಳಿದೆವು. ಅಷ್ಟರಲ್ಲಿ ಚಹಾ ವಿರಾಮ ವಾಯಿತು ಪ್ರತಿಯೋಬ್ಬರಿಗು ತಮ್ಮ ಸ್ವಂತ ಇ ಮೇಲ ಅಂಕಾವುಂಟ ತೇಗೆಯುವುದು ಹೇಗೆ ಎಂಬುದನ್ನು ಶ್ರಿ . ಬಜಂತ್ರಿಯವರು ತಿಳಿಸಿ ಕೋಟ್ಟರು. ಪ್ರತಿಯೋಬ್ಬರೂ ಸ್ವಂತ ಪ್ರಯತ್ನದಿಂದ ಖಾತೆ ತೆಗೆದರು ಪಾಸ್ವರ್ಡ ರಹಸ್ಯ ಕಾಪಾವುಡುವುದು ತಿಳಿಸಿದರು. ಶ್ರಿ. ಮತಿ ಚಿಮ್ಮಲಗಿಯವರು ಎಲ್ಲರೂಬೆಳ್ಳಗ್ಗೆ ಸರಿಯಾಗಿ ೯.೩೦ ನಿಮಿಷಕ್ಕೆ ಹಾಜಿರಿರಲು ತಿಳಿಸಿದರು ಹಿಗೆ ಮೊದಲ ದಿನದ ತರಬೇತಿ ವ್ಯವಸ್ಥಿಥವಾಗಿ ಮುಗಿಯಿತು.

2nd Day

3rd Day

ಎಸ್ ಟಿ ಎಫ್ ತರಬೇತಿಯ ಮೂರನೇ ದಿನದಂದು ಎಲ್ಲಾ ತರಬೇತುದಾರರು ಮುಂಜಾನೆ - 9;30ಕ್ಕೆ ತರಬೇತಿ ಕೇಂದ್ರದಲ್ಲಿ ಹಾಜರಿದ್ದು ಲಘು ಉಪಾಹಾರದೊಂದಿಗೆ ತರಬೇತಿ ಆರಂಭಗೊಂಡಿತು. ತರಬೇತಿಯ ಆರಂಭದಲ್ಲಿ ವರಕವಿ ದ,ರಾ, ಬೇಂದ್ರೆ ತಂಡದ ತರಬೇತುದಾರರಿಂದ ಪ್ರಾರ್ಥನೆ , ಚಿಂತನೆ , ವರದಿ ಓದುವುದರ ಮೂಲಕ ತರಬೇತಿಗೆ ಚಾಲನೆ ನೀಡಿದರು. ನಂತರ ಶ್ರೀ ಎಸ್ ಎಸ್ ಹಿರೇಮಠ ಸರ್ ರವರು ೨ನೇ ದಿನದ ಕಲಿಕೆಯನ್ನು ಪುನರಾವಲೋಕನ ಮಾಡುತ್ತಾ ಮೊದಲು ಕೀ ಬೋರ್ಡನ ಬಗ್ಗೆ ವಿವರಣೆ ಕೊಟ್ಟು tux typing ಅನ್ನು ವಿವರಿಸಿದರು. ಅಲ್ಲದೆ ವಿಂಡೋಸ್ ನಲ್ಲಿ ಎಕ್ಸೆಲ್ ನ್ನು ಅಬಂಟುವಿನಲ್ಲಿ ಲಿಬ್ರೆ ಆಫೀಸ್ ಕ್ಯಾಲ್ಕ ದ ಸಂಪೂರ್ಣವಾದ ವಿವರಣೆ ಯನ್ನು ನೀಡಿದರು. ಆ ವಿವರಣೆಯ ನಂತರ ನಾವೆಲ್ಲರೂ ಪ್ರಾಕ್ಟೀಕಲ್ ಗೆ ಹೋದೆವು. ಹಿರೇಮಠ ಸರ್ ಕೊಟ್ಟ ವಿವರಣೆಯಂತೆ ಲಿಬ್ರೆ ಆಫೀಸ್ ಕ್ಯಾಲ್ಕ ಒಪನ್ ಮಾಡಿ ತಿಳಿಯಲಾರದ್ದನ್ನು ಕೇಳುತ್ತಾ ಹೋಗುತ್ತಿರುವಾಗ ಪೈಗಂಬರ ಸರ್ ಬಂದು, ಲಿಬ್ರಾ ಆಫೀಸ್ ಕ್ಯಾಲ್ಕನಲ್ಲಿ ಫೈಲ್ ನ್ನು ಸೇವ್ ಯಾವರೀತಿ ಮಾಡಬೇಕು. ಮತ್ತು ಇಮೇಲ್ ನಲ್ಲಿ ವಿಳಾಸವನ್ನು ನಮೂದಿಸುವುದು, ಹಾಗೂ ಬೇರೆ ಫೈಲ್ ನ್ನು ಆಟ್ಯಾಚ್ ಮಾಡಿ, ಇಮೇಲ್ ಕಳಿಸುವುದನ್ನು ಅತ್ಯಂತ ಉತ್ತಮವಾದ ರೀತಿಯಲ್ಲಿ ತಿಳಿಸಿದರು. ಮಧ್ಯಾಹ್ನ 2;30 ಗಂಟೆಗೆ ಊಟಕ್ಕೆ ತೆರಳಿದೆವು. ( ಸಜ್ಜೆ ರೊಟ್ಟಿ, ಚಪಾತಿ, ಪಲ್ಲೆ, ಅನ್ನ, ಸಾರು) ಊಟ ಮಾಡಿ ನಂತರ ಮ;3;00 ಗಂಟೆಗೆ ಮರಳಿ ಬಂದು. ಪ್ರಾಕ್ಟಿಕಲ್ ಮಾಡುತ್ತಾ ಬೆಳಗಿನ ಥೇಯರಿಯನ್ನು ಪ್ರಾಕ್ಟೀಸ್ ಮಾಡುತ್ತಾ ಕುಳಿತೆವು , ನಂತರ ಫೈಗಂಬರ ಸರ್ ಹೇಳಿದ ಹಾಗೆ ಇಮೇಲ್ ಮಾಡಿದೇವು. ಮೊದ ಮೊದಲು ಖಾಲಿ ಪೈಲ್ ನ್ನು ಇಮೇಲ್ ಮಾಡಿದೇವು, ನಂತರ ಬೇರೆ ಫೈಲ್ ಗಳನ್ನು ಆಟ್ಯಾಚ್ ಮಾಡಿ ಕಳಿಸಿದೆವು ಅಷ್ಟೊತ್ತಿಗಾಗಲೇ ಸಮಯ 5;35 ನಿಮಿಷಕ್ಕೆ ಮನೆಯ ಕಡೆ ಹೊರಟೆವು. ನಾಳಿನ ತರಗತಿಗೆ ಮನಸ್ಸನ್ನು ಸಿದ್ದಗೊಳಿಸಿ ಮನೆಗೆ ತೆರಳಿದೆವು.

4th Day

5th Day

Batch 4

Agenda

If district has prepared new agenda then it can be shared here

See us at the Workshop

Workshop short report

1st Day

ತರಬೇತಿಯ ಮೊದಲನೇ ದಿನ ಬುಧವಾರ ದಿನಾಂಕ : 18/02/2015 ರಂದು ತರಬೇತಿಯು ಡಯಟಿನ ಪ್ರಾಚಾರ್ಯರಾದ ಸನ್ಮಾನ್ಯ ಶ್ರೀ ಡಿ.ಎಂ.ದಾನೊಜಿ ಸರ್ ಅವರ ಉಪ ಸ್ಥಿತಿಯಲ್ಲಿ ಮುಂಜಾನೆ ಸರಿಯಾಗಿ 9.30 ಕ್ಕೆ ಉದ್ಘಾಟನೆಯಾಯಿತು ಮುಖ್ಯ ಅಥಿತಿಗಳಾಗಿ ಸೌ. ಸುಷ್ಮಾ ನರಸಗೌಡರ ಉಪನ್ಯಾಸಕಿಯರು ಡಿ.ಇಡಿ. ಕಾಲೇಜ ಸಂಗೊಳ್ಳಿರಾಯಣ್ಣ ಬೆಳಗಾವಿ ಹಾಗೂ ಡಯಟ್ ಉಪನ್ಯಾಸಕಿ ಸೌ. ಜೆ. ಕೆ. ಚಿಮ್ಮಲಗಿ ಇವರು ಉಪಸ್ಥಿತರಿದ್ದರು. ಕುವೆಂಪು ತಂಡದ ಶ್ರೀಮತಿ ಅಲಾಸೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಮತಿ ಉ .ಬಿ, ನಾಗಾವೆ ಅವರಿಂದ ಕರ್ತವ್ಯವೆ ದೇವರು ಎಂಬ ಚಿಂತನೆ ಮಂಡನೆ ಮಾಡಿದರು ಶ್ರೀಮತಿ ಕಮತೆಯವರು ದಿನಾಂಕ 18/02/2015 ರ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ರಬೇತಿಯ ಮೊದಲನೇ ದಿನ ಬುಧವಾರ ದಿನಾಂಕ : 18/02/2015 ರಂದು ತರಬೇತಿಯು ಡಯಟಿನ ಪ್ರಾಚಾರ್ಯರಾದ ಸನ್ಮಾನ್ಯ ಶ್ರೀ ಡಿ.ಎಂ.ದಾನೊಜಿ ಸರ್ ಅವರ ಉಪ ಸ್ಥಿತಿಯಲ್ಲಿ ಮುಂಜಾನೆ ಸರಿಯಾಗಿ 9.30 ಕ್ಕೆ ಉದ್ಘಾಟನೆಯಾಯಿತು ಮುಖ್ಯ ಅಥಿತಿಗಳಾಗಿ ಸೌ. ಸುಷ್ಮಾ ನರಸಗೌಡರ ಉಪನ್ಯಾಸಕಿಯರು ಡಿ.ಇಡಿ. ಕಾಲೇಜ ಸಂಗೊಳ್ಳಿರಾಯಣ್ಣ ಬೆಳಗಾವಿ ಹಾಗೂ ಡಯಟ್ ಉಪನ್ಯಾಸಕಿ ಸೌ. ಜೆ. ಕೆ. ಚಿಮ್ಮಲಗಿ ಇವರು ಉಪಸ್ಥಿತರಿದ್ದರು. ಕುವೆಂಪು ತಂಡದ ಶ್ರೀಮತಿ ಅಲಾಸೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಮತಿ ಉ .ಬಿ, ನಾಗಾವೆ ಅವರಿಂದ ಕರ್ತವ್ಯವೆ ದೇವರು ಎಂಬ ಚಿಂತನೆ ಮಂಡನೆ ಮಾಡಿದರು ಶ್ರೀಮತಿ ಕಮತೆಯವರು ದಿನಾಂಕ 18/02/2015 ರ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ಬಸವೆಣ್ಣೆಪ್ಪಾ , ಸುರೇಶ ಭಜಂತ್ರಿ ಹಾಗೂ ಪೈಗಂಬರ ಕಲಾವಂತ ಅವರುಗಳು ಮೊದಲನೆಯ ದಿನದ ತರಬೇತಿಯ ಪುನರಾವಲೋಕನದೊಂದಿಗೆ ಕಾರ್ಯಕ್ರಮ ಮುಂದೆಸಾಗಿತು.ವಿದ್ಯುನ್ಮಾನ ಮಿಂಚುವ ಅಂಚೆ ( ಇ-ಮೇಲ್ ) ಕಳುಹಿಸುವ ಹಾಗೂ ಬಂದಿರುವ ಇ- ಮೇಲ್‍ಗಳನ್ನು ತೆರೆಯುವ ಬಗೆಯನ್ನು ಚನ್ನಾಗಿ ಪ್ರಾತ್ಯಕ್ಷತೆಯ ಮೂಲಕ ಮನದಟ್ಟು ಮಾಡಿಕೊಟ್ಟರು. ಇದಲ್ಲದೆ ಇ- ಮೇಲ್‍ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು. ತದನಂತರ ಪ್ರತಿಯೊಬ್ಬ ತರಬೇತಿದಾರರಿಗೆ ಗಣಕಯಂತ್ರ ಚಾಲನೆ ಮಾಡಲು ಅನುಸರಿಸಬೇಕಾದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಮೂಡಿಸಿ ಅದನ್ನು ಅವರು ಎಷ್ಟರಮಟ್ಟಿಗೆ ಗ್ರಹಿಸಿಕೊಂಡಿದ್ದಾರೆ ಎಂಬುದನ್ನು ಗುರುತಿಸಲು ಅವರಿಗೆ ಸ್ವತ: ವಿದ್ಯುನ್ಮಾನ ಮಿಂಚುವ ಅಂಚೆ ಕಳುಹಿಸಿಕೊಡುವ ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಲು ತಿಳಿಸಲಾಗಿತ್ತು. ಪ್ರತಿಯೊಬ್ಬ ತರಬೇತಿದಾರ ಸ್ವತ: ಅದನ್ನು ಪ್ರಾಯೋಗಿಕವಾಗಿ ಮಾಡಿದರು. ಕೆಲವೋಂದು ಜನರಿಗೆ ಗೊಂದಲವಾದಾಗ ಸಂಪನ್ಮೂಲ ವ್ಯಕ್ತಿಗಳು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಒಟ್ಟಾರೆ ತರಬೇತಿಯ ಕೊನೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುದರ ಮೂಲಕ ಲವಲವಿಕೆಯ ವಾತಾವರಣ ಕಂಡು ಬಂದಿತ್ತು. ಅಪರಾಹ್ನದ ಅವಧಿಯಲ್ಲಿ ಯಾವುದೆ ಒಂದು ಪಾಠವನ್ನು ಬೋಧಿಸುವ ಪೂರ್ವದಲ್ಲಿ ಪೂರ್ವ ತಯಾರಿಕೆ ಅತ್ಯವಶ್ಯಕ. ಇದಕ್ಕೆ ಬೇಕಾಗುವಂತಹ ಅಂಶಗಳನ್ನು ಅಂತರ್ಜಾಲದ ಮೂಲಕ ಸಂಗ್ರಹಿಸುವ ವಿಧಾನವನ್ನು 10ನೇ ತರಗತಿಯ “ವೃಕ್ಷಸಾಕ್ಷಿ” ಗದ್ಯಭಾಗದ ಉದಾಹರಣೆಯೊಂದಿಗೆ ಮುನ್ನತಯಾರಿ ಕಲಿಕೋದೇಶಗಳು ಭಾಷಾ ವೈವಿಧ್ಯತೆ, ಪಾಠವಿಂಗಡನೆ, ಹೆಚ್ಚುವರಿ ಸಂಪನ್ಮೂಲಗಳ ಪಡೆಯುವಿಕೆ, ಆಡಿಯೋ ವಿಡಿಯೋಗಳು ಸಹಾಯದೊಂದಿಗೆ ಹಾಗೂ ಪೂರಕ ಸಾಹಿತ್ಯ ಪಸ್ತಕಗಳನ್ನು ಸಂಗ್ರಹಿಸಿ ಒಳ್ಳೆಯ ಯಶಸ್ವಿ ಶೈಕ್ಷಣಿಕ ಗುಣಮಟ್ಟದ ಪಾಠವನ್ನು ಬೋಧಿಸುವ ಕಲೆಯನ್ನು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ಬಸವೆಣ್ಣೆಪ್ಪಾ , ಸುರೇಶ ಭಜಂತ್ರಿ ಹಾಗೂ ಪೈಗಂಬರ ಕಲಾವಂತ ಅವರುಗಳು ಮೊದಲನೆಯ ದಿನದ ತರಬೇತಿಯ ಪುನರಾವಲೋಕನದೊಂದಿಗೆ ಕಾರ್ಯಕ್ರಮ ಮುಂದೆಸಾಗಿತು.ವಿದ್ಯುನ್ಮಾನ ಮಿಂಚುವ ಅಂಚೆ ( ಇ-ಮೇಲ್ ) ಕಳುಹಿಸುವ ಹಾಗೂ ಬಂದಿರುವ ಇ- ಮೇಲ್‍ಗಳನ್ನು ತೆರೆಯುವ ಬಗೆಯನ್ನು ಚನ್ನಾಗಿ ಪ್ರಾತ್ಯಕ್ಷತೆಯ ಮೂಲಕ ಮನದಟ್ಟು ಮಾಡಿಕೊಟ್ಟರು. ಇದಲ್ಲದೆ ಇ- ಮೇಲ್‍ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು. ತದನಂತರ ಪ್ರತಿಯೊಬ್ಬ ತರಬೇತಿದಾರರಿಗೆ ಗಣಕಯಂತ್ರ ಚಾಲನೆ ಮಾಡಲು ಅನುಸರಿಸಬೇಕಾದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಮೂಡಿಸಿ ಅದನ್ನು ಅವರು ಎಷ್ಟರಮಟ್ಟಿಗೆ ಗ್ರಹಿಸಿಕೊಂಡಿದ್ದಾರೆ ಎಂಬುದನ್ನು ಗುರುತಿಸಲು ಅವರಿಗೆ ಸ್ವತ: ವಿದ್ಯುನ್ಮಾನ ಮಿಂಚುವ ಅಂಚೆ ಕಳುಹಿಸಿಕೊಡುವ ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಲು ತಿಳಿಸಲಾಗಿತ್ತು. ಪ್ರತಿಯೊಬ್ಬ ತರಬೇತಿದಾರ ಸ್ವತ: ಅದನ್ನು ಪ್ರಾಯೋಗಿಕವಾಗಿ ಮಾಡಿದರು. ಕೆಲವೋಂದು ಜನರಿಗೆ ಗೊಂದಲವಾದಾಗ ಸಂಪನ್ಮೂಲ ವ್ಯಕ್ತಿಗಳು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಒಟ್ಟಾರೆ ತರಬೇತಿಯ ಕೊನೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುದರ ಮೂಲಕ ಲವಲವಿಕೆಯ ವಾತಾವರಣ ಕಂಡು ಬಂದಿತ್ತು. ಅಪರಾಹ್ನದ ಅವಧಿಯಲ್ಲಿ ಯಾವುದೆ ಒಂದು ಪಾಠವನ್ನು ಬೋಧಿಸುವ ಪೂರ್ವದಲ್ಲಿ ಪೂರ್ವ ತಯಾರಿಕೆ ಅತ್ಯವಶ್ಯಕ. ಇದಕ್ಕೆ ಬೇಕಾಗುವಂತಹ ಅಂಶಗಳನ್ನು ಅಂತರ್ಜಾಲದ ಮೂಲಕ ಸಂಗ್ರಹಿಸುವ ವಿಧಾನವನ್ನು 10ನೇ ತರಗತಿಯ “ವೃಕ್ಷಸಾಕ್ಷಿ” ಗದ್ಯಭಾಗದ ಉದಾಹರಣೆಯೊಂದಿಗೆ ಮುನ್ನತಯಾರಿ ಕಲಿಕೋದೇಶಗಳು ಭಾಷಾ ವೈವಿಧ್ಯತೆ, ಪಾಠವಿಂಗಡನೆ, ಹೆಚ್ಚುವರಿ ಸಂಪನ್ಮೂಲಗಳ ಪಡೆಯುವಿಕೆ, ಆಡಿಯೋ ವಿಡಿಯೋಗಳು ಸಹಾಯದೊಂದಿಗೆ ಹಾಗೂ ಪೂರಕ ಸಾಹಿತ್ಯ ಪಸ್ತಕಗಳನ್ನು ಸಂಗ್ರಹಿಸಿ ಒಳ್ಳೆಯ ಯಶಸ್ವಿ ಶೈಕ್ಷಣಿಕ ಗುಣಮಟ್ಟದ ಪಾಠವನ್ನು ಬೋಧಿಸುವ ಕಲೆಯನ್ನು ತಿಳಿಸಿದರು.

2nd Day

3rd Day

ದಿನಾಂಕ;20-02-2015ರ ಶುಕ್ರವಾರದಂದು ಕನ್ನಡ ವಿóಷಯ ಶಿPಕ್ಷರ ವೇದಿಕೆ ಮೂರನೆಯ ದಿನದ ಕಾಂiರ್Àಕ್ರಮವು ಬೇಂದ್ರೆ ತಂಡದ ಸದಸ್ಯರಾದ ಶ್ರೀ ಶೀತಲ ಪಾಟಿಲ ಇವರಿಂದ ಸರಿಯಾಗಿ ಮುಂಜಾನೆ 9-30ಕ್ಕೆ ಪ್ರಾಥನಾಗೀತೆಯೊಂದಿಗೆ ಪ್ರಾಂರಂಭವಾಯಿತು. ಚಿಂತನದಲ್ಲಿ ಗುರು ಶಿಷ್ಯರ ಒಂದಾಗುವಿಕೆ ಹಾಗೂ ಜ್ಞಾನದ ಮಕರಂದದ ಮಹತ್ವವನ್ನು ಪ್ರಸ್ತಾಪಿಸಿದರು. ಬಾಗವಾನ ಸರ ಅವರು ಸಮಗ್ರ ವರದಿಯನ್ನು ಮಂಡಡಿಸಿದರು .ಶಿಬಿರಾರ್ಥಿಗಳು ಉಪಹಾರ ಸೇವಿಸಿದರು.ಸಂಪನ್ಮೂಲ ವ್ಯೆಕ್ತಿಗಳಾದ ಬಸವನ್ನೆಪ್ಪ ಸರ ಅವರು ಕನ್ನಡ ಭಾಷಾಶಿಕ್ಷಕರಿಗೆ ಗಣಕಯಂತ್ರದಲ್ಲಿನ ಕೀಲಿಮಣೆಗಳನ್ನು ಯಾವರೀತಿ ಬಳಕೆ ಮಾಡಬೇಕೆಂದು ತಿಳಿಸಿ ಎಲ್ಲ ಶಿಬಿರಾರ್ಥಿಗಳಿಂದ ಅದನ್ನು ಪ್ರಾಯೋಗಿಕವಾಗಿ ಮಾಡಿಸಿದರು. ಗಣಕಯಂತ್ರದಲ್ಲಿನ ಕನ್ನಡ ಅಕ್ಷರಗಳನ್ನು ಆಚ್ಛಾದಿಸುವಲ್ಲಿ ಎಲ್ಲ ಶಿಬಿರಾರ್ಥಿಗಳು ಗಾಢವಾಗಿ ಊಟದ ಅರಿವಿಲ್ಲದೆಯೆ ಗಣಕಯಂತ್ರದ ಜ್ಞಾನವನ್ನು ಮಸ್ತಕದಲ್ಲಿ ತುಂಬಿಕೊಳ್ಳಲು ಯಶಸ್ವಿಯಾದರು ಮಧ್ಯಾಹ್ನ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಬೇಂದ್ರೆ ವಿರಚಿತ ಭಾವಗೀತೆಯನ್ನು ಹಾಡಿ ಎಲ್ಲ ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ನಂತರದಲ್ಲಿ ಇಮೇಜಗಳನ್ನು ಯಾವ ರೀತಿಯಾಗಿ ಉಳಿಸಿ ಅವುಗಳನ್ನು ಕಡತಗಳಲ್ಲಿ ಇಡಬೇಕು ಎಂಬುದನ್ನು ಪ್ರಯೋಗಿಕವಾಗಿ ತೋರಿಸಿ ಎಲ್ಲ ಶಿಬಿರಾರ್ಥಿಗಳಿಗೆ ಅದನ್ನು ಪ್ರಾಯೋಗಿಕವಾಗಿ ಮಾಡಲು ತಿಳಿಸಿದರು.ಚಹಾ ವಿರಾಮದ ನಂತರ ಅಂತರಜಾಲದಲ್ಲಿ ಇರುವ ಗೂಗಲ್,ಜಿ-ಮೇಲ್,ಯೂಟೂಬ, ಹಾಗು ಸರ್ಚ ಇಂಜಿನಗಳ ಕುರಿತಾಗಿ ತಿಳಿಯಪಡಿಸಿದರು. ಸಾಂಯಕಾಲ 5-30ಕ್ಕೆ ದಿನದ ಎಲ್ಲ ಕಾರ್ಯಕ್ರಮವು ಸರಿಯಾಗಿ ನಡೆಯಿತು.ತರಬೇತಿ ಸಂಯೋಜಕರಾದ ಶ್ರೀಮತಿ ಚಿಮ್ಮಲಗಿ ಮೆಡಂ ಅವರು ಉಪಸ್ಥಿತರಿದ್ದರು.

4th Day

ದಿನಾಂಕ 21/2/2015 ರಂದು ತರಬೇತಿಯು ಕುಮಾರಿ ಸವಿತಾ ಕರಬನ್ನವರ ಗುರುಮಾತೆ ಹಾಗೂ ಶ್ರೀ ಹುಕುಮನಾಳ ಸರ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು .ಶ್ರೀ ಆರ್ ಬಿ ಕೋರೆ 20/02/2015 ರ ವರದಿಯನ್ನು ಮಂಡಿಸಿದರು. ಶ್ರೀ ಪೈಗಂಬರ ಕಳಾವಂತ ತರಬೇತಿದಾರರು ಕೋಯರ್ ದಲ್ಲಿ ಕನ್ನಡ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬೇಕು ಹಾಗೂ ಅದನ್ನು ಉಳಿಸಬೇಕೆಂದು ಮೊದಲನೇ ಅವಧಿಯಲ್ಲಿ ತಿಳಿಸಿದರು. ಮುಂದಿನ ಅವಧಿಯಲ್ಲಿ ಸ್ಕ್ರೀನ್ ಸ್ಯಾಟ್ ನ ಮೂರು ವಿಧಗಳನ್ನು ಹೇಗೆ ಬಳಸಬೇಕೆಂಬುದನ್ನು ಪ್ರಾಯೋಗಿಕವಾಗಿ ಎಲ್ಲ ಶಿಬಿರಾರ್ಥಿಗಳಿಗೂ ಮನದಟ್ಟಾಗೂ ರೀತಿಯಲ್ಲಿ ತಿಳಿಸಿಕೊಟ್ಟರು. ನಂತರ ಪರಿಕಲ್ಪನಾ ನಕ್ಷೆಯ ಬಗ್ಗೆ ತರಗತಿಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತಿಳಿಸಿದರು.

5th Day

ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಜೆ,ಎಚ್, ಚಮ್ಮಲಗಿ ಮೇಡಮ್ ಅವರ ಅನುಮತಿ ಕೋರಿ ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು.

Batch 5

Agenda

If district has prepared new agenda then it can be shared here

See us at the Workshop

Workshop short report

1st Day.

ನಾವು ದಿನಾಂಕ 18-02-2014 ರÀಂದು ಡಯಟ್ ಬೆಳಗಾವಿಯಲ್ಲಿ ಎಸ್ ಟಿ ಎಫ್ ಕನ್ನಡ ತರಬೇತಿಗೆ ಹಾಜರಾದೆವು. ತರಬೇತಿಯ ಆರಂಭದಲ್ಲಿ ಡಯಟ್ ಪ್ರಾಚಾರ್ಯರು ಪ್ರಾರಂಭೋತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಚಾರ್ಯರು ತರಬೇತಿಯ ಸದುಪಯೋಗ ಮಾಡಿಕೊಂಡು ಭೋದನೆಯಲ್ಲಿ ಕಂಪ್ಯೂಟರ ಬಳಸಲು ಕರೆ ನೀಡಿದರು. ಮತ್ತು ಶಾಲೆಯಲ್ಲಿ ಪರಿಣಾಮಕಾರಿಯಾಗಿ ಬಳಸಲು ಸೂಚಿಸಿದರು. ಡೈಯಟ್‍ದ ಹಿರಿಯ ಉಪನ್ಯಾಸಕರಾದಂತ ಶ್ರೀ ಗಾಂಜಿ ಸರ್ ಅವರು ಮಾತನಾಡುತ್ತಾ “ಕೊಂಬೆ ಮುತಿಯುತ್ತದೆ ಎಂದು ಹಕ್ಕಿ ಹೆದರುವುದಿಲ್ಲ ಏಕೆಂದರೆ ಅದು ತನ್ನ ರೆಕ್ಕೆಗಳನ್ನೆ ನಂಬಿರುತ್ತದೆ. ಹಾಗೂ ಎಲ್ಲಿದೆ ನಂದನ ಎಲ್ಲಿದೆ ಬಂದನ ಎಲ್ಲಾ ಇವೆ ಈ ನಮ್ಮೊಳಗೆ” ಎಂಬ ಸ್ಪಂದನದ ಮಾತುಗಳನ್ನು ಸೊಗಸಾಗಿ ಹೇಳುತ್ತಾ ನಮ್ಮೆಲ್ಲರನ್ನು ನಗೆ ಗಡಲಲ್ಲಿ ತೆಲಿಸಿದರು. ಅದೆ ರೀತಿ ಡೈಯಟಿನ ಹಿರಿಯ ಉಪನ್ಯಾಸಕಿಯರಾದ ಶ್ರೀಮತಿ ಬಾಗೇವಾಡಿ ಮೇಡಮ್ ಅವರು ಕಾರ್ಯಕ್ರಮವನ್ನು ಉದ್ಧೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದರು. ಈ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪೈಗಂಬರ ಕಳಾವಂತ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತರಬೇತಿಯ ಸಂಪೂರ್ಣ ರೂಪರೇಷಗಳನ್ನು ತಿಳಿಸಿದರು. ಶ್ರೀ ಎಸ್ ಎಸ್ ಹಿರೇಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಗಣಕಯತ್ರದ ಮಹತ್ವವನ್ನು ತಿಳಿಸುತ್ತಾ ಕನ್ನಡ ಭಾಷಾ ಶಿಕ್ಷಕರು ಹೇಗೆ ಪರಿಣಾಮಕಾರಿಯಾಗಿ ಪಾಠಭೋದಯಲ್ಲಿ ತಂತ್ರಜ್ಞಾನವನ್ನು ಬಳಸಬಹುದು ಎಂದು ತಳಿಸಿದರು. ಗಣಕ ಯಂತ್ರವನ್ನು ಪ್ರಾರಂಭಿಸುವುದು ಹಾಗೂ ಅದನ್ನು ಬಂದ ಮಾಡುವುದು ಹೇಗೆ ಎಂಬುದನ್ನು ತಳಿಸಿದರು. ಉಬಂಟು ತಂತ್ರಾಂಶವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬೇಕೆಂಬುದನ್ನು ತಳಿಸುತ್ತಾ ಇಂಟರ್‍ನೆಟ್ ಬಳಸಿ ನಮಗೆ ಬೇಕಾದ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮಧ್ಯಾಹ್ನದ ಸವಿಯಾದ ಊಟದ ನಂತರ ಪ್ರತಿಯೊಬ್ಬರು ಪ್ರಾಯೋಗಿಕವಾಗಿ ಇಂಟರ್‍ನೆಟ್‍ನ್ನು ಬಳಸಿ ಹಾಗೂ ಉಬಂಟು ತಂತ್ರಾಂಶ ಬಳಸಿ ತಮಗೆ ಮಾಹಿತಿಯನ್ನು ಪಡೆದರು. ಇದಾದ ನಂತರ ಜಿಮೇಲ್ ಐಡಿಯನ್ನು ಹೇಗೆ ತಯಾರಿಸಬೇಕೆಂಬುದನ್ನು ಪ್ರತಿಯೊಬ್ಬರಿಗೂ ತಿಳಿಯುವಂತೆ ಸವಿಸ್ತಾರವಾಗಿ ಹೇಳಿದರು. ಸಾಯಂಕಾಲ ಬಿಸಿಬಿಸಿಯಾದ ಚಹದ ನಂತರ ಮತ್ತೊಮ್ಮೆ ಪ್ರಾಯೋಗಿಕವಾಗಿ ಜಿಮೇಲ್ ಐಡಿಯನ್ನು ತಯಾರಿಸುವುದನ್ನು ತಿಳಿಸುತ್ತಾ ಮೊದಲನೆಯ ದಿನದ ತರಬೇತಿಯು ಮುಕ್ತಾಯವಾಯಿತು.

2nd Day.

ಕನ್ನಡ ವಿಷಯ ಶಿಕ್ಷಕರ ವೇದಿಕೆಯ ಎರಡನೇ ದಿನದ ತರಬೇತಿಯು ಶ್ರೀ ಪ್ರವೀಣ ಕಡಪಟ್ಟಿಮಠ ಅವರು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಮೊದಲನೇ ದಿನದ ವರದಿಯನ್ನು ಕುವೆಂಪು ತಂಡದ ಸದಸ್ಯದ ಶ್ರೀ ಮಲ್ಲಣ್ಣಾ ಜೋನಿಯವರು ವಾಚನ ಮಾಡಿದರು. ಶ್ರೀ ಎಸ್ ಎಸ್ ಹಿರೇಮಠ ಸರ್ ಅವರು ಕೀ ಬೋರ್ಡ ಪರಿಚಯದೊಂದಿಗೆ, ಟೆಕ್ಸ ಟೈಪಿಂಗ್‍ನ್ನು ಮಾಡುವುದರ ಬಗ್ಗೆ ತಿಳಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಜಂತ್ರಿ ಸರ್ ಅವರುÀ ಜಿಮೇಲ್ ಐಡಿಯನ್ನು ಕ್ರೀಯಟ್ ಮಾಡುವುದರ ಮೂಲಕ ತಿಳಿಸಿದರು. ಚೇಂಜ್ ಪಾಸ್‍ವರ್ಡ್ ಮಾಡುವುದನ್ನು ತಿಳಿಸಿಕೊಟ್ಟರು. ಈಮೇಲ್ ದಲ್ಲಿ ವಿಳಾಸ ಹಾಕುವದನ್ನು ಕಲಿಸಿದರು. ಹಾಗೇ ಟೈಪಿಂಗನ್ನು ತಿಳಿಸಿಕೊಟ್ಟರು. ಮಧ್ಯಾಹ್ನದ ಊಟವನ್ನು ಮುಗಿಸಿ ಅಂತರ್‍ಜಾಲದಲ್ಲಿ ನಾವೆಲ್ಲ ಮುಳಗಿದೆವು.ತದನಂತರ ಅಂತರ್ ಜಾಲ ನಮಗೆ ಕೈ ಕೊಟ್ಟಿತು. ಆ ಅವಧಿಯಲ್ಲಿ ಮತ್ತೆ ನಾವು ಟೈಪಿಂಗ ಮಾಡುವುದನ್ನು ಮುಂದುವರಿಸಿದೆವು. ಸಾಯಂಕಾಲದ ಚಹದೊಂದಿಗೆ ನಾವು ಮರಳಿ ಬಂದು ಮತ್ತೆ ಅಂತರ್ ಜಾಲದಲ್ಲಿ ಪಠ್ಯಕ್ಕೆ ಸಂಬಂಧಿಸಿದ ವಿಷಯವನ್ನು ಕ್ರೂಢಿಕರಿಸಿಕೊಂಡೆವು.ಇದರೊಂದಿಗೆ ಎರಡನೇ ದಿನದ ತರಬೇತಿಯು ಮುಕ್ತಾಯವಾಯಿತು

3rd Day.

ದಿನಾಂಕ 20/2/2015 ರಂದು ತರಬೇತಿಯು ಕುಮಾರಿ ಸವಿತಾ ಕರಬನ್ನವರ ಗುರುಮಾತೆಯಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು .ಶ್ರೀ ಎಸ್ ಎಮ್ ಕಾಂಬಳೆಯವರು 19/02/2015 ರ ವರದಿಯನ್ನು ಮಂಡಿಸಿದರು. ಶ್ರೀ ಪೈಗಂಬರ ಕಳಾವಂತ ತರಬೇತಿದಾರರು ಜಿಮೇಲ್ ಅಕೌಂಟ ಆರಂಭಿಸುವ ಹಾಗೂ ಸೈನ್ ನೀಡುವದನ್ನು ತಿಳಿಸಿದರು. ಎಲ್ಲ ಶಿಕ್ಷಕರು ತಮ್ಮ ಜಿಮೇಲ್ ಖಾತೆಯನ್ನು ತೆರೆದು ಪುನ: ಸಂದೆಶಗಳನ್ನು ರವನಿಸಲು ಯಶಸ್ವಿಯಾದರು. ಮಧ್ಯಾಹ್ನದ ಅವದಿಯಲ್ಲಿ ಕನ್ನಡ ನುಡಿಯ ಬಗ್ಗೆ ತರಬೇತಿ ನಿಡಲಾಯಿತು. ಹಿರಿಯ ಉಪನ್ಯಾಸಕರಾದ ಶ್ರೀ ಎಸ್ ಡಿ ಗಾಂಜಿಯವರು ಎಲ್ಲ ತರಬೇತುದಾರರಲ್ಲಿ ಗಣಕಯಂತ್ರದ ಬಗ್ಗೆ ಹಾಡಿನ ಮುಖಾಂತರ ಆತ್ಮ ವಿಶ್ವಾಸ ಮೂಡಿಸಿದರು. ಇದರೊಂದಿಗೆ ಮೂರನೆಯ ದಿನದ ತರಬೇತಿಯು ಮುಕ್ತಾಯವಾಯಿತು.

5th Day.

ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಶ್ರೀ ಎಸ್ ಎಸಡ್ ಹಿರೇಮಠ ಸರ ಉಪನ್ಯಾಸರು ಡಯಅಟ್ ಇವರು ಹಾಜರಿದ್ದರು. ಅಲ್ಲದೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಿ ಎ ಕಳಾವಂತ ವರು ಸರ್ವರನ್ನು ಸ್ವಾಗತಿಸಿ ಉಕ್ತಾಯ ಸಮಾರಂಬ ಪ್ರಾರಂಭಿಸಿದರು. ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು. ತರಬೇತಿಯ ಶಿಬಿರಾರ್ಥಿಗಳು ಅನಿಸಿಕೆಗಳನ್ನು ಹಢಳಿದರು. ರೈಲು ತಪ್ಪದೆ ಎಂದು ಅವಸರದಲ್ಲಿ ಟಿಎ & ಡಿಎ ಗಳನ್ನು ತೆಗೆದುಕೊಂಡುನಮ್ಮ ಪ್ರಯಾಣದ ದಾರಿಯನ್ನು ಹಿಡಿದೇವಿ. ತರಬೇತಿಯ ಮೊದಲ ದಿನದಂದು ಗಣಕ ಯಂತ್ರದಲ್ಲಿ ಅನಕ್ಷರಸ್ಥರಾಗಿದ್ದ ನಾವು ಕೊನೆಯ ಈ ದಿನದಂದು ಅಕ್ಷರಸ್ಥರಾದೆವು.

Batch 6

Agenda

If district has prepared new agenda then it can be shared here

See us at the Workshop

Workshop short report

3rd Day

ಮೂರನೇಯ ದಿನದ ಎಸ್ ಟಿ ಎಫ್ ಕಾರ್ಯಾಗಾರವು ಮಾನ್ಯ ಶ್ರೀ ಡಿ ಎಮ್ ದಾನೋಜಿ ಉಪನಿರ್ದೇಕರು ಮತ್ತು ಶ್ರೀಮತಿ ಜೆ, ಕೆ ಚಿಮ್ಮಲಗಿ ಉಪನ್ಯಾಸಕರು, ಹಾಗೂ ಶ್ರೀ ಎಸ್ ಎಸ್ ಹಿರೇಮಠ ಸರ್ ಇವರ ಉಪಸ್ಥಿತಿಯಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವಣ್ಣೆಪ್ಪ ಸರ್ ಇವರು ಸುಶ್ರಾವ್ಯಯವಾಗಿ ಪ್ರಾರ್ಥನೆಯನ್ನು ಹಾಡಿದರು. ಹಿಂದಿನ ದಿನದ ವರದಿಯನ್ನು ಶ್ರೀ ಚಂದ್ರಶೇಖರ ಕಂಬಾರ ತಂಡದವರು ಓದಿದರು. ಬೆಳಗಿನ ಅವಧಿಯಲ್ಲಿ ಗಣಕ ಯಂತ್ರದಲ್ಲಿ ಹೊಸ ಪೋಲ್ಡರ್ ಗಳನ್ನು ರಚನೆ ಮಾಡುವದು, ಮತ್ತು ಅಂತರ್ ಜಾಲದಿಂದ ವಿಷಯಗಳನ್ನು , ಭಾವಚಿತ್ರಗಳನ್ನು ವಿಡೀಯೋಗಳನ್ನು ಸಂಗ್ರಹಿಸಿ ಪೋಲ್ಡರ್ ಗಳಲ್ಲಿ ತೆಗೆದು ಇಡುವ ವಿಧಾನವನ್ನು ಪ್ರಾಯೋಗಿಕವಾಗಿ ನಡೆಸಲಾಯಿತು. ನಮಗೆ ಮಾರ್ಗದರ್ಶಕರಾಗಿ ಶ್ರೀ ಪಿ ಎ ಕಳಾವಂತ ಸರ್ ಅವರು , ಶ್ರೀ ಅಶೋಕ ಭಜಂತ್ರಿ ಸರ್ ಅವರು ಮತ್ತು ಬಸವಣ್ಣೆಪ್ಪ ಸರ್ ಅವರು ಭಾಗವಹಿಸಿದರು. ಸ್ಕ್ರೀನ್ ಸ್ಯಾಟ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಯಲಾಯಿತು. ಕನ್ನಡ ನುಡಿಯನ್ನು ಟೈಪ್ ಮಾಡುವ ಬಗ್ಗೆ ಅರಿತುಕೊಂಡೆವು. ನಂತರ ಊಟದ ಬಿಡುವು. ಮಧ್ಯಾಹ್ನದ ವೇಳೆಯಲ್ಲಿ ಶ್ರೀ ಬಸವಣ್ಣೇಪ್ಪ ಸರ್ ಅವರು ಭಾವಚಿತ್ರಗಳಿಗೆ ಮತ್ತು ವಿಡೀಯೋಗಳಿಗೆ ಧ್ವತಿ ಅಳವಡಿಸುವ ವಿಧಾನವನ್ನು ಕುರಿತು ತಿಳಿಸಿದರು. ಚಿಕ್ಕ ವಿರಾಮದ ನಂತರ ಕೋಯರ್ ವೇಭ್ ಪೇಜ್ ಮಾಹಿತಿಯನ್ನು ಪಡೆಯುವ ವಿಧಾನವನ್ನು ತಿಳಿಸಿದರು.