Hoysala empire

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೮:೧೩, ೭ ಜೂನ್ ೨೦೧೩ ರಂತೆ Ranjani (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: =ಹೊಯ್ಸಳರು= '''6ನೇ ತರಗತಿ ಸಮಾಜ ವಿಜ್ಞಾನ ''' ==ಪಾಠದ ಪರಿಚಯ == ನಮ...)
Jump to navigation Jump to search

ಹೊಯ್ಸಳರು

6ನೇ ತರಗತಿ

ಸಮಾಜ ವಿಜ್ಞಾನ 

ಪಾಠದ ಪರಿಚಯ

ನಮ್ಮ ಕರ್ನಾಟಕ ವನ್ನು12ನೇ ಶತಮಾನದಲ್ಲಿ ಆಳಿದ ರಾಜಮನೆತನಗಳ ಹೆಸರುಗಳನ್ನು ತಿಳಿಸುವುದು.-

ಪರಿಕಲ್ಪನೆ ಮತ್ತು ಉ ದ್ದೇಶಗಳು;-

ವಿಷ್ಣುವರ್ಧನ ಮತ್ತು 3ನೇ ಬಲ್ಲಾಳ 4 ನೇ ಬಲ್ಲಾಳ ಇತ್ಯಾದಿ ರಾಜರುಗಳ ಸಾಧನೆಯನ್ನು ತಿಳಿಸುವುದು.

ಬೇಲೂರು, ಹಳೇಬೀಡು  ಮತ್ತು ಸೋಮನಾಥಪುರ  ದೇವಾಲಯಗಳ ಪರಿಚಯಮಾಡಿಕೊಡುವುದು.

ಭೂಪಠದಲ್ಲಿ ಹೊಯ್ಸಳರ ಸಾಮ್ರಾಜ್ಯವನ್ನು ಗುರುತಿಸುವುದು. ಹೊಯ್ಸಳರ ಕಾಲವನ್ನು ತಿಳಿಸಿಕೊಡುವುದು.

Hoysala temple in Belur

ಸಾಮರ್ಥ್ಯ ಗಳು;-

ಹೊಯ್ಸಳರು ಕಲೆಗೆ ನೀಡಿರುವ ಕೊಡುಗೆಗಳನ್ನು ತಿಳಿ ದುಕೊಂಡು ಅವುಗಳ ಮಹತ್ವವನ್ನು ತಿಳಿಸುವುದು. Click
Click

ಸಾಹಿತ್ಯ ಕ್ಕೆ ನೀಡಿರುವ ಕೊಡುಗೆಗಳು ಮತ್ತು ಅವುಗಳ ಮಹತ್ವವನ್ನು ತಿಳಿಸುವುದು

Click

ಧಾರ್ಮಿಕ ಕ್ಷೇತ್ರಕ್ಕೆ ನೀಡಿರು ವ ಕೊಡುಗೆಗಳು

  • ಆ ಕಾಲದ ಸಾಮಾಜಿಕ ಜೀವನವನ್ನು ಪ್ರಸ್ತುತ ಜೀವನದೊಡನೆ ತುಲನೆ
  • ಆ ಕಾಲದ ಆರ್ಥಿಕ ಜೀವನ (ರೆವಿನ್ಯೊ ಪದ್ದತಿ)
  • ಚಟು ವಟಿಕೆಗಳು
  • ವಿದ್ಯಾರ್ಥಿಗಳಿಗೆ ಪ್ರವಾಸ ವ್ಯವಸ್ಥೆಗೊಳಿಸುವುದು.
  • ಳುಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಿ ವಿಷಯ ಸಂಗ್ರಹಿಸುವುದು.
  • ಸ್ಥಳೀಯ ಶಾಸನ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.
  • ನಾಣ್ಯ ಸಂಗ್ರಹಣೆ ಮಾಡುವುದು,
  • ಸಾಮಾನ್ಯ ಜ್ಙಾನ ಸ್ವರ್ಧೆ
  • ಎಕಪಾತ್ರಾಬಿನಯ

ಪ್ರಶ್ನೆಗಳು

  • ಹೊಯ್ಸಳರ ಕಾಲದ ಭೂಪಟವನ್ನು ರಚಿಸಿ
  • ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ಸ್ಥಳಗಳನ್ನು ಗುರ್ತಿಸಿ
  • ಹೊಯ್ಸಳ ರ ಕಾಲದ ಭೂಪರಚಿಸಿ ಸ್ಥಳಗಳಿಗೆ ಬಣ್ಣ ತುಂಬಿ

ಮೌಲ್ಯಮಾಪನ

  • ಸಾಮಾನ್ಯ ಜ್ಙಾನ ಸ್ವರ್ಧೆ

ಪ್ರಶ್ನೆಗಳು 1. ಹೊಯ್ಸಳ ವಂಶದ ಸಂಸ್ತಾಪಕ ಯಾರು ? 2. ಹೊಯ್ಸಳರ ಆಳಿದ ಕಾಲವನ್ನು ತಿಳಿಸಿ? 3. ಹೊಯ್ಸಳ ವಂಶದ ಅತ್ಯಂತ ಪ್ರಮುಖದೊರೆ ಯಾರು? 4. ಹೊಯ್ಸಳ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ನೀಡಿದ ಕೊಡುಗೆ ಗಳನ್ನು ವಿವರಿಸಿ? ಖಾಲಿ ಬಿಟ್ಟ ಜಾಗಗಳನ್ನು ಸರಿಯಾದ ಪದಗಳಿಂದ ತು ಂಬರಿ

1 ಹೊಯ್ಸಳರ ರಾಜಧಾನಿ -----------

2 ದ್ವಾರಸಮು ದ್ರದ ಮತ್ತೊಂದು ಹೆಸರು--------------

3ಬೇಲೂ ರು ------------ಜಿಲ್ಲೆಯಲ್ಲಿದೆ 4 ಬೇಲೂ ರಿನ ಚನ್ನ ಕೇಶವ ದೇವಾಲಯವನ್ನು ಕಟ್ಟಿದವರು --------------- 5 ಹೊಯ್ಸಳರ ಕೊನೆಯ ದೊರೆ----------------------------