ಕ್ರಿಯಾತ್ಮಕ ಚಿಂತನೆ ಮತ್ತು ಕ್ರಿಯಾತ್ಮಕ ಬರವಣಿಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಅಧ್ಯಯ-3 - ಕ್ರಿಯಾತ್ಮಕ ಚಿಂತನೆ ಮತ್ತು ಕ್ರಿಯಾತ್ಮಕ ಬರವಣಿಗೆ

ಪಾಠ1. ಗೋಡೆ ಪತ್ರಿಕೆ

  • ಮುನ್ನುಡಿ ಮತ್ತು ವಿವಿಧ ಮಾದರಿ ಗೋಡೆ ಪತ್ರಿಕೆಗಳ ಪರಿಚಯ ಮತ್ತು ಪದಾಧಿಕಾರಿಗಳ ಆಯ್ಕೆ
  • ಕಡತ ತಯಾರಿಕೆ,ಸಂಪನ್ಮೂಲ ಸಂಗ್ರಹ,ತಯಾರಿಕೆ-1
  • ತಯಾರಿಕೆ-2
  • ಡಿಜಿಟಲ್ ಮಾಡುವ ಬಗ್ಗೆ ಕೆಲವು ಮಾದರಿ ಡಿಜಿಟಲ್ ಲೇಔಟ್ ಪರಿಚಯ
  • ತರಬೇತಿ 1
  • ತರಬೇತಿ 2 ಮತ್ತು ಉತ್ತಮ ಪತ್ರಿಕೆಯ ಆಯ್ಕೆ.

ಪಾಠ 2. ರಸಪ್ರಶ್ನೆ

  • ಸರಣಿ ಚಿತ್ರಗಳನ್ನು ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ
  • ಆಶುಭಾಷಣ,ಆರಂಭಾಕ್ಷರಿ,ಜಾನಪದ ಕಥೆ ಹೇಳುವುದು
  • ನಾಲಿಗೆ ತಿರುಗಣೆ, ಚರ್ಚಾಸ್ಪರ್ಧೆ
  • ಮೂಕಿ ಚಿತ್ರವನ್ನು ನೋಡಿ ನಿಮ್ಮ ಭಾಷೆಯಲ್ಲಿ ಹೇಳಿ (ಊಹಿಸಿ) ಮತ್ತು ಭಾವಗಳನ್ನು ಗುರುತಿಸಿ
  • ಕಾರ್ಡ್ ವೀಕ್ಷಣೆ ಮತ್ತು ಚರ್ಚೆ
  • ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ

ಪಾಠ 4. ಗ್ರಂಥಾಲಯ ಮತ್ತು ಓದು

  • ಅಕ್ಷರ ಕಲಿ ಅಭ್ಯಾಸ
  • ಅಕ್ಷರ ಕಲಿ ಅಭ್ಯಾಸ
  • ಅಕ್ಷರ ಕಲಿ ಅಭ್ಯಾಸ
  • ಕಲಿ - ತಿಳಿ ಕಾರ್ಡ್ ಬಳಕೆ
  • ಕಲಿ - ತಿಳಿ ಕಾರ್ಡ್ ಬಳಕೆ
  • ಕಲಿ - ತಿಳಿ ಕಾರ್ಡ್ ಬಳಕೆ

ಪಾಠ 3. ಹೀಗೂ ಕಲಿಯಿರಿ

  • ಚಿತ್ರಗಳನ್ನು ಗುರುತಿಸಿ ಹೇಳಿ (ತರಕಾರಿ ಹಣ್ಣು )
  • ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ
  • ಚಿತ್ರ ನೋಡಿ / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ
  • ಚಿತ್ರ ಮತ್ತು ವೀಡಿಯೋ ಸಂಬಂಧಿ ಚಟುವಟಿಕೆ (ಪಂಚತಂತ್ರ)
  • ಮೂಕಿ ಚಿತ್ರ ನೋಡಿ ಚಟುವಟಿಕೆ
  • ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ

ಮೌಲ್ಯಮಾಪನ