Difference between revisions of "Teachers Community of Learning Bangalore South Block 3 Social Science programme"

From Karnataka Open Educational Resources
Jump to navigation Jump to search
m (Text replacement - "<mm>[[" to "[[File:")
Line 1: Line 1:
 
=ಶಿಕ್ಷಕರ ಕಲಿಕಾ ಸಮುದಾಯ ಕಾರ್ಯಕ್ರಮ, ಜೂನ್ 23,2014=
 
=ಶಿಕ್ಷಕರ ಕಲಿಕಾ ಸಮುದಾಯ ಕಾರ್ಯಕ್ರಮ, ಜೂನ್ 23,2014=
<mm>[[Block_level_work_-_SS.mm|Flash]]</mm>  
+
[[File:Block_level_work_-_SS.mm|Flash]]</mm>  
 
==ಉದ್ದೇಶಗಳು==
 
==ಉದ್ದೇಶಗಳು==
 
1. ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ  ಅನುಭವಗಳನ್ನು ಹಂಚಿಕೊಳ್ಳುವುದು.
 
1. ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ  ಅನುಭವಗಳನ್ನು ಹಂಚಿಕೊಳ್ಳುವುದು.

Revision as of 13:39, 17 May 2017

ಶಿಕ್ಷಕರ ಕಲಿಕಾ ಸಮುದಾಯ ಕಾರ್ಯಕ್ರಮ, ಜೂನ್ 23,2014

[maximize]

</mm>

ಉದ್ದೇಶಗಳು

1. ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು. 2. KOER ಮೂಲಕ ಶಾಲೆ ಗಳ ನಡುವೆ ಸಂಪ ನ್ಮೂಲ ಅಭಿ ವೃದ್ಧಿ ಮತ್ತು ಹಂಚಿಕೆ . 3. ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು. 4. ಸಮಾಜ ವಿಜ್ಞಾನ ಬೋಧನೆಯ ಉದ್ದೇಶಗಳನ್ನು ಅನುಷ್ಟಾನಗೊಳಿಸುವುದು. 5. ಶಿಕ್ಷಕರ ಕಲಿಕಾ ಸಮುದಾಯದವನ್ನು ನಿರ್ಮಾಣ ಮಾಡುವುದು. 6. ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ತರುವುದು. 7. ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು. 8. ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು. 9. ಬೋಧನಾ ವಿಧಾನಗಳ ಬಗ್ಗೆ ಪ್ರಾತಿಕ್ಷಿತೆ ನೀಡುವುದು.

ಪ್ರಸ್ತಾವಿತ ಚಟುವಟಿಕೆಗಳು

ಕಾರ್ಯಾಗಾರಗಳು - ಸಂಪನ್ಮೂಲ, ಪಠ್ಯಕ್ರಮ, ತಂತ್ರಜ್ಞಾನ ಶಿಕ್ಷಕರ ಸಮುದಾಯದ ರಚನೆ ಪ್ಯಾನಲ್ ಚರ್ಚೆ(Panel Discussion) ಆಧ್ಯಯನ ವಲಯ (Study Circle) ಶಾಲಾ ಹಂತದ ಚಟುವಟಿಕೆಗಳು ಸಮುದಾಯ ಸಮೀಕ್ಷೆ - ಸಮುದಾಯ ಮತ್ತು ಶಾಲೆ ನಡುವೆ ಸಂಪರ್ಕ ಬೆಸೆಯುವುದು

ಕಾರ್ಯಾಗಾರದ ಉದ್ದೇಶಗಳು

ಸಮಾಜ ವಿಜ್ಞಾನ ಬೋಧನೆಯಲ್ಲಿನ ಅನುಭವಗಳು ಮತ್ತು ಬೋಧನೆಯಲ್ಲಿನ ಸವಾಲುಗಳ ಹಂಚಿಕೆ NCF ಪೋಷಿಷನ್ ಪೇಪರ್ ಮತ್ತು NCERT ಪಠ್ಯಪುಸ್ತಕ ಗಳ ಚರ್ಚೆ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ದ ಪರಿಚಯ ಮತ್ತು ಸಮಾಜ ಶಿಕ್ಷಕರ ವೇದಿಕೆಯ ಪರಿಚಯ ಶೈಕ್ಷಣಿಕ ಪರಿಕರಗಳ ಪರಿಚಯ - ಮಾರ್ಬಲ್ ಟೂಲ್ ಉಪಯುಕ್ತ ಅಂತರ್ಜಾಲ ತಾಣಗಳ ಪರಿಚಯ, ಆಯ್ದ ವಿಷಯಗಳಿಗೆ ಅಂತರ್ಜಾಲಾಧಾರಿತ ಸಂಪನ್ಮೂಲ ಸಂಗ್ರಹಾಲಯ ರಚಿಸುವ ವಿಧಾನ. ಇಂಟರ್ನೆಟ್ ಬಳಕೆ, ಇಮೇಲ್ ಬಳಕೆ, ವಿವಿಧ ಅಂತರ್ಜಾಲ ತಾಣಗಳ ಮೂಲಕ ಸಂಪನ್ಮೂಲ ಸಂಗ್ರಹಿಸುವಿಕೆ

Agenda

  1. 9.30 – 10.00 Introduction to the block level programme and expectation setting (Guru)
  2. 10.00 – 10.30 Sharing of experiences from teachers from select schools (Venkatesh)
  3. 10.30 – 1.00 NCF discussion and presentation (Venkatesh). NCERT Text books (Radha)
  4. 1.00 – 1.30 Lunch
  5. 1.30 – 2.00 Video and discussion
  6. 2.00 – 3.30 Demonstration of useful websites ranked, for a given topic – show how to create a digital library (Ranjani). Demonstration of KOER (Venkatesh). Teachers practice internet access, downloading, compiling web links and emailing (Rakesh)
  7. 3.45 – 4.30 Demonstration of Marble Tool (Guru)
  8. 4.30 – 5.00 Way forward and action items (Radha). Develop activities/ lessons/ materials based on methodologies discussed

Sharing experiences on the forum. Ideas for the second workshop