ICT Integrated Program for D.El.Ed Students at BES 2021-22

From Karnataka Open Educational Resources
Revision as of 04:16, 7 November 2021 by Pruthviraj (talk | contribs)
Jump to navigation Jump to search

IT for Change & BES College of Education are working collaboratively and running this course for D.El.Ed students. This course is designed on the NCF themes of “Connecting and Learning” and “Creating and Learning”. This course discusses how you can use Information and Communication Technologies (henceforth ICT) for your own professional development as well as classroom teaching and will introduce different digital methods that will support self learning and peer learning. The coursework includes a theoretical component that focuses on understanding the way different digital processes work. You will learn about the history of ICT and the place of digital ICT in this evolution of ICT. You will also learn how to use ICT ethically and to promote greater participation and inclusion./ ಐಟಿ ಫಾರ್ ಚೇಂಜ್ ಮತ್ತು ಬಿ.ಇ.ಎಸ್ ಕಾಲೇಜ್ ಆಫ್ ಎಜುಕೇಶನ್ ಎರಡು ಸಂಸ್ಠೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತ್ತಿದ್ದು, ಈ ಅಭ್ಯಾಸಕ್ರಮವನ್ನು ಡಿ.ಎಡ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.ಈ ಅಭ್ಯಾಸಕ್ರಮವನ್ನು "ಕನೆಕ್ಟಿಂಗ್ ಮತ್ತು ಲರ್ನಿಂಗ್" ಹಾಗೂ "ಕ್ರಿಯೇಟಿಂಗ್ ಮತ್ತು ಲರ್ನಿಂಗ್" ಎಂಬ ಎನ್.ಸಿ.ಎಫ಼್ ವಿಷಯಗಳ ಮೇಲೆ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಸ್ವಂತ ವೃತ್ತಿಪರ ಅಭಿವೃದ್ಧಿಗಾಗಿ ಜೊತೆಗೆ ತರಗತಿಯ ಬೋಧನೆಗೆ ನೀವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು (ಇನ್ನು ಮುಂದೆ ಐ.ಸಿ.ಟಿ) ಹೇಗೆ ಬಳಸಬಹುದು ಎಂಬುದನ್ನು ಈ ಅಭ್ಯಾಸಕ್ರಮದಲ್ಲಿ ಚರ್ಚಿಸಲಾಗುವುದು ಮತ್ತು ಸ್ವಯಂ ಕಲಿಕೆ ಬೆಂಬಲಿಸುವ ವಿಭಿನ್ನ ಡಿಜಿಟಲ್ ವಿಧಾನಗಳನ್ನು ಪರಿಚಯಿಸಲಾಗುವುದು. ಅಭ್ಯಾಸಕ್ರಮ ಸೈದ್ಧಾಂತಿಕ ಅಂಶವನ್ನು ಒಳಗೊಂಡಿದೆ, ಅದು ವಿಭಿನ್ನ ಡಿಜಿಟಲ್ ಪ್ರಕ್ರಿಯೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೇಂದ್ರೀಕರಿಸುತ್ತದೆ. ಈ ಅಭ್ಯಾಸಕ್ರಮದಲ್ಲಿ ನೀವು ಐ.ಸಿ.ಟಿ ಯ ಇತಿಹಾಸ ಮತ್ತು ಡಿಜಿಟಲ್ ಐ.ಸಿ.ಟಿ ಯ ಬೆಳವಣಿಗೆ ಬಗ್ಗೆ ಕಲಿಯುವಿರಿ. ಐ.ಸಿ.ಟಿ ಅನ್ನು ನೈತಿಕವಾಗಿ ಹೇಗೆ ಬಳಸುವುದು ಮತ್ತು ಹೆಚ್ಚಿನ ಭಾಗವಹಿಸುವಿಕೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುವುದು ಹೇಗೆ ಎಂಬುದನ್ನು ಸಹ ನೀವು ಕಲಿಯುವಿರಿ.

The course also includes a practice component that focuses on the learning of different ICT skills. You will become familiar with different components of the ICT infrastructure in your lab. You will be introduced to the Free and Open Source Software (FOSS) and Open Educational Resources (OER). You will learn how to connect to the internet, and see the internet as a ‘global digital library’ from which you can search and access resources for your own learning. You will learn to create your own ‘personal digital library’ by meaningfully organizing the resources accessed, as well as created by you./ ಈ ಅಭ್ಯಾಸಕ್ರಮ ವಿಭಿನ್ನ ಐ.ಸಿ.ಟಿ ಕೌಶಲ್ಯಗಳ ಕಲಿಕೆಯ ಮೇಲೆ ಕೇಂದ್ರೀಕರಿಸುವ ಅಭ್ಯಾಸ ಘಟಕವನ್ನು ಸಹ ಒಳಗೊಂಡಿದೆ.ನಿಮಗೆ ಉಚಿತ ಮತ್ತು ಮುಕ್ತ ತಂತ್ರಾಶ (ಎಫ್.ಓ.ಎಸ್.ಎಸ್) ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು (ಮು.ಶ್ಯೆ.ಸಂ) ಪರಿಚಯಿಸಲಾಗುವುದು. ನಿಮ್ಮ ಪ್ರಯೋಗಾಲಯದಲ್ಲಿ ಐ.ಸಿ.ಟಿ ಮೂಲಸೌಕರ್ಯದ ವಿವಿಧ ಘಟಕಗಳೊಂದಿಗೆ ನೀವು ಪರಿಚಿತರಾಗುತ್ತೀರಿ. ಅಂತರ್ಜಾಲವನ್ನು ಹೇಗೆ ಸಂಪರ್ಕಿಸುವುದು ಎಂಬುದನ್ನು ನೀವು ಕಲಿಯುವಿರಿ ಮತ್ತು ಅಂತರ್ಜಾಲವನ್ನು 'ಜಾಗತಿಕ ಡಿಜಿಟಲ್ ಲೈಬ್ರರಿ' ಎಂದು ನೋಡುತ್ತೀರಿ ಇದರಿಂದ ನೀವು ನಿಮ್ಮ ಸ್ವಂತ ಕಲಿಕೆಗಾಗಿ ಸಂಪನ್ಮೂಲಗಳನ್ನು ಹುಡುಕಬಹುದು ಮತ್ತು ಪ್ರವೇಶಿಸಬಹುದು. ಪ್ರವೇಶಿಸಿದ ಮತ್ತು ನೀವು ರಚಿಸಿದ ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ ಸಂಘಟಿಸುವ ಮೂಲಕ ನಿಮ್ಮ ಸ್ವಂತ 'ವೈಯಕ್ತಿಕ ಡಿಜಿಟಲ್ ಲೈಬ್ರರಿ' ರಚಿಸಲು ನೀವು ಕಲಿಯುವಿರಿ.

Objectives

  1. Building the computer literacy skills for student-teachers / ವಿದ್ಯಾರ್ಥಿ-ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತಾ ಕೌಶಲ್ಯಗಳನ್ನು ನಿರ್ಮಾಣಮಾಡುವುದು
  2. Introducing student-teachers to FOSS and OER/ ಎಫ್.ಓ.ಎಸ್.ಎಸ್ ಮತ್ತು ಮು.ಶ್ಯೆ.ಸಂ ಗೆ ವಿದ್ಯಾರ್ಥಿ-ಶಿಕ್ಷಕರನ್ನು ಪರಿಚಯಿಸುವುದು.
  3. Develop digital literacy skills - email, internet search and downloading, creation of the personal digital library./ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು - ಇಮೇಲ್, ಅಂತರ್ಜಾಲ ಹುಡುಕಾಟ ಮತ್ತು ಡೌನ್ಲೋಡ್, ಪರಿಕಲ್ಪನಾ ನಕ್ಷೆ .
  4. To understand the power of the graphics and video resource creation. / ಗ್ರಾಫಿಕ್ಸ್ ಮತ್ತು ವೀಡಿಯೊ ಸಂಪನ್ಮೂಲ ರಚನೆಯ ಶಕ್ತಿಯನ್ನು ಅರ್ಥೈಸುವುದು.
  5. Introducing student-teachers to different technological tools for self learning, collaborative learning and resource creation / ವಿದ್ಯಾರ್ಥಿ-ಶಿಕ್ಷಕರನ್ನು ಸ್ವಯಂ ಕಲಿಕೆ, ಸಹಯೋಗದ ಕಲಿಕೆ ಮತ್ತು ಸಂಪನ್ಮೂಲ ಸೃಷ್ಟಿಗಳಿಗಾಗಿ ವಿಭಿನ್ನ ತಾಂತ್ರಿಕ ಸಾಧನಗಳನ್ನು ಪರಿಚಯಿಸುವುದು.
  6. Familiarizing student-teachers with the use of educational tools in the classroom teaching./ ವಿದ್ಯಾರ್ಥಿ-ಶಿಕ್ಷಕರನ್ನು ತರಗತಿಗಳಲ್ಲಿ ಶೈಕ್ಷಣಿಕ ಉಪಕರಣಗಳನ್ನು ಬಳಸುವುದರೊಂದಿಗೆ ಪರಿಚಿತಗೊಳಿಸುವುದು

Agenda

Day Session Session Details Resources
1 Introduction Program Overview and Expectations

Ubuntu Overview

Creating Personal Digital Library (PDL)

2 Image Editing

Ten finger typing

Creating and editing images using TuxPaint

Use Tux typing to learn ten fingers typing

Learn Tuxpaint

Learn Tuxtyping

3 Connecting and Learning Accessing and downloading resources from the internet

Connecting with the world - forums, PLCs

Learn Firefox
4 Creating Presentations – 1 Creating a slide presentation on the selected topic

- basic features

Learn LibreOffice Impress
5 Creating Presentations – 2 Creating a slide presentation on the selected topic

- advanced features

Learn LibreOffice Impress
6 Concept Mapping – Session 1 Creating Concept Maps on the selected topic

- basic features

Learn Freeplane
7 Concept Mapping – Session 2 Creating Concept Maps on the selected topic

- advanced features

Learn Freeplane
8 Text Editing Creating a text document on the selected topic Learn LibreOffice Writer

Resources

  1. Explore an application
  2. Spoken Tutorial - Learn FOSS Tools through Videos
  3. ICT Mediation in Education - Student Source Book for D.El.Ed. program(DSERT)
  4. NEP 2020
  5. ICT Mediation in Education Text Book for D.El.Ed. Curriculum of Karnataka