ICT Integrated Program for D.El.Ed Students at BES 2021-22

From Karnataka Open Educational Resources
Revision as of 04:03, 7 November 2021 by Pruthviraj (talk | contribs) (Created page with "IT for Change & BES College of Education are working collaboratively and running this course for D.El.Ed students. This course is designed on the NCF themes of “Connecting a...")
(diff) ← Older revision | Latest revision (diff) | Newer revision → (diff)
Jump to navigation Jump to search

IT for Change & BES College of Education are working collaboratively and running this course for D.El.Ed students. This course is designed on the NCF themes of “Connecting and Learning” and “Creating and Learning”. This course discusses how you can use Information and Communication Technologies (henceforth ICT) for your own professional development as well as classroom teaching and will introduce different digital methods that will support self learning and peer learning. The coursework includes a theoretical component that focuses on understanding the way different digital processes work. You will learn about the history of ICT and the place of digital ICT in this evolution of ICT. You will also learn how to use ICT ethically and to promote greater participation and inclusion./ ಐಟಿ ಫಾರ್ ಚೇಂಜ್ ಮತ್ತು ಬಿ.ಇ.ಎಸ್ ಕಾಲೇಜ್ ಆಫ್ ಎಜುಕೇಶನ್ ಎರಡು ಸಂಸ್ಠೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತ್ತಿದ್ದು, ಈ ಅಭ್ಯಾಸಕ್ರಮವನ್ನು ಡಿ.ಎಡ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.ಈ ಅಭ್ಯಾಸಕ್ರಮವನ್ನು "ಕನೆಕ್ಟಿಂಗ್ ಮತ್ತು ಲರ್ನಿಂಗ್" ಹಾಗೂ "ಕ್ರಿಯೇಟಿಂಗ್ ಮತ್ತು ಲರ್ನಿಂಗ್" ಎಂಬ ಎನ್.ಸಿ.ಎಫ಼್ ವಿಷಯಗಳ ಮೇಲೆ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಸ್ವಂತ ವೃತ್ತಿಪರ ಅಭಿವೃದ್ಧಿಗಾಗಿ ಜೊತೆಗೆ ತರಗತಿಯ ಬೋಧನೆಗೆ ನೀವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು (ಇನ್ನು ಮುಂದೆ ಐ.ಸಿ.ಟಿ) ಹೇಗೆ ಬಳಸಬಹುದು ಎಂಬುದನ್ನು ಈ ಅಭ್ಯಾಸಕ್ರಮದಲ್ಲಿ ಚರ್ಚಿಸಲಾಗುವುದು ಮತ್ತು ಸ್ವಯಂ ಕಲಿಕೆ ಬೆಂಬಲಿಸುವ ವಿಭಿನ್ನ ಡಿಜಿಟಲ್ ವಿಧಾನಗಳನ್ನು ಪರಿಚಯಿಸಲಾಗುವುದು. ಅಭ್ಯಾಸಕ್ರಮ ಸೈದ್ಧಾಂತಿಕ ಅಂಶವನ್ನು ಒಳಗೊಂಡಿದೆ, ಅದು ವಿಭಿನ್ನ ಡಿಜಿಟಲ್ ಪ್ರಕ್ರಿಯೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೇಂದ್ರೀಕರಿಸುತ್ತದೆ. ಈ ಅಭ್ಯಾಸಕ್ರಮದಲ್ಲಿ ನೀವು ಐ.ಸಿ.ಟಿ ಯ ಇತಿಹಾಸ ಮತ್ತು ಡಿಜಿಟಲ್ ಐ.ಸಿ.ಟಿ ಯ ಬೆಳವಣಿಗೆ ಬಗ್ಗೆ ಕಲಿಯುವಿರಿ. ಐ.ಸಿ.ಟಿ ಅನ್ನು ನೈತಿಕವಾಗಿ ಹೇಗೆ ಬಳಸುವುದು ಮತ್ತು ಹೆಚ್ಚಿನ ಭಾಗವಹಿಸುವಿಕೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುವುದು ಹೇಗೆ ಎಂಬುದನ್ನು ಸಹ ನೀವು ಕಲಿಯುವಿರಿ. The course also includes a practice component that focuses on the learning of different ICT skills. You will become familiar with different components of the ICT infrastructure in your lab. You will be introduced to the Free and Open Source Software (FOSS) and Open Educational Resources (OER). You will learn how to connect to the internet, and see the internet as a ‘global digital library’ from which you can search and access resources for your own learning. You will learn to create your own ‘personal digital library’ by meaningfully organizing the resources accessed, as well as created by you./ ಈ ಅಭ್ಯಾಸಕ್ರಮ ವಿಭಿನ್ನ ಐ.ಸಿ.ಟಿ ಕೌಶಲ್ಯಗಳ ಕಲಿಕೆಯ ಮೇಲೆ ಕೇಂದ್ರೀಕರಿಸುವ ಅಭ್ಯಾಸ ಘಟಕವನ್ನು ಸಹ ಒಳಗೊಂಡಿದೆ.ನಿಮಗೆ ಉಚಿತ ಮತ್ತು ಮುಕ್ತ ತಂತ್ರಾಶ (ಎಫ್.ಓ.ಎಸ್.ಎಸ್) ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು (ಮು.ಶ್ಯೆ.ಸಂ) ಪರಿಚಯಿಸಲಾಗುವುದು. ನಿಮ್ಮ ಪ್ರಯೋಗಾಲಯದಲ್ಲಿ ಐ.ಸಿ.ಟಿ ಮೂಲಸೌಕರ್ಯದ ವಿವಿಧ ಘಟಕಗಳೊಂದಿಗೆ ನೀವು ಪರಿಚಿತರಾಗುತ್ತೀರಿ. ಅಂತರ್ಜಾಲವನ್ನು ಹೇಗೆ ಸಂಪರ್ಕಿಸುವುದು ಎಂಬುದನ್ನು ನೀವು ಕಲಿಯುವಿರಿ ಮತ್ತು ಅಂತರ್ಜಾಲವನ್ನು 'ಜಾಗತಿಕ ಡಿಜಿಟಲ್ ಲೈಬ್ರರಿ' ಎಂದು ನೋಡುತ್ತೀರಿ ಇದರಿಂದ ನೀವು ನಿಮ್ಮ ಸ್ವಂತ ಕಲಿಕೆಗಾಗಿ ಸಂಪನ್ಮೂಲಗಳನ್ನು ಹುಡುಕಬಹುದು ಮತ್ತು ಪ್ರವೇಶಿಸಬಹುದು. ಪ್ರವೇಶಿಸಿದ ಮತ್ತು ನೀವು ರಚಿಸಿದ ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ ಸಂಘಟಿಸುವ ಮೂಲಕ ನಿಮ್ಮ ಸ್ವಂತ 'ವೈಯಕ್ತಿಕ ಡಿಜಿಟಲ್ ಲೈಬ್ರರಿ' ರಚಿಸಲು ನೀವು ಕಲಿಯುವಿರಿ.