Difference between revisions of "GUHS Tank Garden"

From Karnataka Open Educational Resources
Jump to navigation Jump to search
 
Line 14: Line 14:
  
 
==ವಿದ್ಯಾರ್ಥಿಗಳ ಸಂಖ್ಯಾಬಲ/Student Strength==
 
==ವಿದ್ಯಾರ್ಥಿಗಳ ಸಂಖ್ಯಾಬಲ/Student Strength==
{| border="1" class="unsortable"
+
{| class="unsortable" border="1"
 
|-
 
|-
 
!Class!!Medium!!Girls!!Boys!!Total!
 
!Class!!Medium!!Girls!!Boys!!Total!
Line 33: Line 33:
 
==ಶಿಕ್ಷಕರ ಮಾಹಿತಿ/Teacher Profile==
 
==ಶಿಕ್ಷಕರ ಮಾಹಿತಿ/Teacher Profile==
  
{|border="1" class="sortable"
+
{| class="sortable" border="1"
 
|-
 
|-
 
|ಹೆಸರು||ವಿದ್ಯಾರ್ಹತೆ||ಹುದ್ದೆ||ಶಿಕ್ಷಕರ ಅನುಬವ  
 
|ಹೆಸರು||ವಿದ್ಯಾರ್ಹತೆ||ಹುದ್ದೆ||ಶಿಕ್ಷಕರ ಅನುಬವ  
Line 65: Line 65:
 
==ನಮ್ಮ ಸಮುದಾಯ/ My Community==  
 
==ನಮ್ಮ ಸಮುದಾಯ/ My Community==  
 
===ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members===
 
===ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members===
{| border="1" class="sortable"
+
{| class="sortable" border="1"
 
!SDMC ಸದಸ್ಯರ ಹೆಸರು!!ಪದನಾಮ  
 
!SDMC ಸದಸ್ಯರ ಹೆಸರು!!ಪದನಾಮ  
 
|-
 
|-
Line 135: Line 135:
 
=ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು/School academic programme=
 
=ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು/School academic programme=
 
==school time table==
 
==school time table==
{| border=3 class="unsorted"
+
{| class="unsorted" border="3"
 
|-
 
|-
 
|8th A||1||2||3||4||5||6||7
 
|8th A||1||2||3||4||5||6||7
Line 152: Line 152:
 
|}
 
|}
  
 
+
{| class="unsorted" border="3"
{| border=3 class="unsorted"
 
 
|-
 
|-
 
|8th B||1||2||3||4||5||6||7
 
|8th B||1||2||3||4||5||6||7
Line 170: Line 169:
 
|}
 
|}
  
 
+
{| class="unsorted" border="3"
{| border=3 class="unsorted"
 
 
|-
 
|-
 
|9th A||1||2||3||4||5||6||7
 
|9th A||1||2||3||4||5||6||7
Line 188: Line 186:
 
|}
 
|}
  
 
+
{| class="unsorted" border="3"
{| border=3 class="unsorted"
 
 
|-
 
|-
 
|9th B||1||2||3||4||5||6||7
 
|9th B||1||2||3||4||5||6||7
Line 206: Line 203:
 
|}
 
|}
  
 
+
{| class="unsorted" border="3"
{| border=3 class="unsorted"
 
 
|-
 
|-
 
|10th A||1||2||3||4||5||6||7
 
|10th A||1||2||3||4||5||6||7
Line 224: Line 220:
 
|}|
 
|}|
  
 
+
{| class="unsorted" border="3"
{| border=3 class="unsorted"
 
 
|-
 
|-
 
|10th B||1||2||3||4||5||6||7
 
|10th B||1||2||3||4||5||6||7
Line 270: Line 265:
  
 
==January 2017==
 
==January 2017==
#Republic day celebration.[[https://photos.google.com/share/AF1QipNb1hMLtZsj_Wcov7cgiVb-KaBO3DQ8hbrqJ7MaUYRqAGXiuTZak3h2zM5vuylgJw/photo/AF1QipMi2BXwkCdgqIZNt1WtY_Rlvg2FSELq6bzqg4hs?key=cTZ2MWp2RUdab1VsdHZDUE9adHNvZVplanRTWjBR click here]]
+
#Republic day celebration.
#Shikshana sadan.[[https://photos.google.com/share/AF1QipNb1hMLtZsj_Wcov7cgiVb-KaBO3DQ8hbrqJ7MaUYRqAGXiuTZak3h2zM5vuylgJw/photo/AF1QipOsNiLRVvldCnFeG210tjrayUcwXUkcdK7PSpNy?key=cTZ2MWp2RUdab1VsdHZDUE9adHNvZVplanRTWjBR Click here]]<br>
+
#Shikshana sadan.<br>
 
{{#widget:Picasa|user=tankgarden1@gmail.com|album=6396924291822212625|width=300|height=200|captions=1|autoplay=1|interval=5}}
 
{{#widget:Picasa|user=tankgarden1@gmail.com|album=6396924291822212625|width=300|height=200|captions=1|autoplay=1|interval=5}}
  
 
==January 2017==
 
==January 2017==
1.Republic Day celebration.[https://photos.google.com/photo/AF1QipPTIxnHhv-abLGD5e9tm2VjGqHYQ9g89iP5Pef2 click here]<br>
+
1.Republic Day celebration.<br>
2. Shikshana sadan.[https://photos.google.com/photo/AF1QipM5RpxCAP1g1zJnzVKAzfNUhHwxEj9hkUw1AyfC click here]
+
2. Shikshana sadan.
  
 
=ಶಾಲೆ ಬ್ಯಾನರ್/SCHOOL BANNER=
 
=ಶಾಲೆ ಬ್ಯಾನರ್/SCHOOL BANNER=

Latest revision as of 10:44, 14 April 2021

ನಮ್ಮ ಶಾಲೆಯ ಬಗ್ಗೆ/ About our school

ನಮ್ಮ ಶಾಲೆ ನೆಲೆಸಿರುವ ನಕ್ಷೆ/School Location Map

Loading map...

ವಿದ್ಯಾರ್ಥಿ ನುಡಿ/Student speak

ಶಿಕ್ಷಕರ ನುಡಿ/Teacher speak

ಮುಖ್ಯ ಶಿಕ್ಷಕರ ನುಡಿ/Head Teacher speak

ಶಾಲಾ ಪ್ರೊಫೈಲ್/School Profile

ವಿದ್ಯಾರ್ಥಿಗಳ ಸಂಖ್ಯಾಬಲ/Student Strength

Class Medium Girls Boys Total!
8th A URDU 19 28 47
8TH B ENGLISH 37 13 50
9TH A URDU 17 11 28
9TH B ENGLISH 24 14 38
10TH A URDU 20 8 28
10TH B ENGLISH 21 15 36

ಶಿಕ್ಷಕರ ಮಾಹಿತಿ/Teacher Profile

ಹೆಸರು ವಿದ್ಯಾರ್ಹತೆ ಹುದ್ದೆ ಶಿಕ್ಷಕರ ಅನುಬವ
ಶ್ರೀಮತಿ ಸೈಯದ ನಾಹಿದ ಫಾತಿಮಾ M.Sc,B.Ed ಮುಖ್ಯ ಶಿಕ್ಷಕರು 17 years
ಶ್ರೀಮತಿ ಶಾಹನಾಜ್ ಖಾನಂ M.A,B.Ed ಸಹಶಿಕ್ಷಕರು 31 years
ಶ್ರೀಮತಿ ಮೋಮಿನ ಭೇಗಂ M.A,B.Ed,M.Sc ಸಹಶಿಕ್ಷಕರು 19 years
ಶ್ರೀ ಮ.ಅ.ಹಕೀಮ್ ಅಹ್ಹದ್ M.A,B.Ed ಸಹಶಿಕ್ಷಕರು 19 years
ಶ್ರೀ ಟಿ.ನಾರಾಯಣ ಸ್ವಾಮಿ B.A.B.P.Ed ಸಹಶಿಕ್ಷಕರು 22 years
ಶ್ರೀಮತಿ ಫಿರ್ಧೋಸ್ ಭಾನು M,Sc,B.Ed ಸಹಶಿಕ್ಷಕರು 18 years
ಶ್ರೀ ಹೆ.ಚೆ.ಗಿರೀಶ್ DMC.DFA.MFA ಸಹಶಿಕ್ಷಕರು 14 years
ಶ್ರೀಮತಿ ಮಾಲ ಭಟ್ M.A,B.Ed ಸಹಶಿಕ್ಷಕರು 12 years
ಶ್ರೀಮತಿ ಮುಜೀಬ್ ಉನ್ನಿಸಾಫಾರೂಕಿ B.A,B.Ed ಸಹಶಿಕ್ಷಕರು 12 years
ಶ್ರೀಮತಿ ಗ್ರೇಸ್ ರೋಸರಿ M.A,B.Ed ಸಹಶಿಕ್ಷಕರು 23 years
ಶ್ರೀಮತಿ ನಿಷಾತ್ ಉನ್ನಿಸಾ B.Sc,B.Ed ಸಹಶಿಕ್ಷಕರು 6 years
ಶ್ರೀ ಜಾಕೀರ್ ಹುಸೇನ್ SSLC 21 years

ನಮ್ಮ ಸಮುದಾಯ/ My Community

ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members

SDMC ಸದಸ್ಯರ ಹೆಸರು ಪದನಾಮ
Pyar jan ಅಧ್ಯಕ್ಷರು
Shaheena ಸದಸ್ಯರು
Khamrum ಸದಸ್ಯರು
Asma ಸದಸ್ಯರು
Sadiqa khahoom ಸದಸ್ಯರು
Gulzar Ahmed ಸದಸ್ಯರು
Shoiab Alam ಸದಸ್ಯರು
Sameera Ahmed ಸದಸ್ಯರು
Sartaj ಸದಸ್ಯರು

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school

1. IT for Change, #393 17th main, 35th cross Jaynagara 4th "T" Block Bengaluru - 560041

ಶಾಲೆಯ ಮೂಲಭೂತ ವ್ಯವಸ್ಥೆ/Educational Infrastructure

ಶಾಲಾ ಕಟ್ಟಡ ಮತ್ತು ತರಗತಿಗಳು/School building and classrooms

ಆಟದ ಮೈದಾನ/Playground

ಗ್ರಂಥಾಲಯ/Library

ವಿಜ್ಞಾನ ಪ್ರಯೋಗಾಲಯ/Science Lab

ಐ ಸಿ ಟಿ ಪ್ರಯೋಗಾಲಯ/ICT Lab

ಶಾಲಾ ಅಭಿವೃದ್ದಿ ಯೋಜನೆಗಳು/School Development Plan

There are no school development plan in this year

ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು/School academic programme

school time table

8th A 1 2 3 4 5 6 7
Monday SOCIAL URDU KANNADA MATHS ENGLISH BIO-CHEM LIBRARY
Tuesday SOCIAL MATHS KANNADA PE DRAWING BIO-CHEM URDU
Wednesday SOCIAL MATHS ENGLISH URDU BIO-CHEM PHYSICS PE
Thursday SOCIAL ENGLISH BIO-CHEM KANNADA URDU MATHS SUPW
Friday SOCIAL URDU KANNADA MATHS ENGLISH PHYSICS DRAWING
Saturday MASS PT SOCIAL URDU KANNADA MATHS
8th B 1 2 3 4 5 6 7
Monday MATHS URDU BIO-CHEM DRAWING SOCIAL LIBRARY ENGLISH
Tuesday MATHS PE URDU PHYSICS SOCIAL KANNADA ENGLISH
Wednesday MATHS KANNADA SOCIAL ENGLISH URDU PHYSICS SUPW
Thursday MATHS URDU KANNADA BIO-CHEM SOCIAL DRAWING ENGLISH
Friday MATHS KANNADA PE SOCIAL URDU KANNADA BIO-CHEM
Saturday MASS PT MATHS URDU BIO-CHEM
9th A 1 2 3 4 5 6 7
Monday MATHS KANNADA SOCIAL BIO-CHEM PE URDU PHYSICS
Tuesday MATHS ENGLISH SOCIAL BIO-CHEM KANNADA URDU URDU
Wednesday MATHS SOCIAL URDU SUPW KANNADA PE BIO-CHEM
Thursday MATHS KANNADA BIO-CHEM KANNADA URDU MATHS SUPW
Friday MATHS ENGLISH SOCIAL DRAWING KANNADA BIO-CHEM URDU
Saturday MASS PT MATHS ENGLISH DRAWING
9th B 1 2 3 4 5 6 7
Monday ENGLISH SOCIAL PE KANNADA BIO-CHEM MATHS URDU
Tuesday URDU MATHS SOCIAL SOCIAL BIO-CHEM DRAWING KANNADA
Wednesday ENGLISH SOCIAL KANNADA URDU PHYSICS SUPW MATHS
Thursday ENGLISH SOCIAL URDU LIBRARY MATHS BIO-CHEM PHYSICS
Friday ENGLISH BIO-CHEM URDU MATHS SOCIAL DRAWING KANNADA
Saturday MASS PT URDU MATHS PE KANNADA
10th A 1 2 3 4 5 6 7
Monday KANNADA ENGLISH URDU URDU MATHS SOCIAL BIO-CHEM
Tuesday KANNADA KANNADA BIO-CHEM URDU ENGLISH SOCIAL MATHS
Wednesday KANNADA BIO-CHEM BIO-CHEM MATHS SOCIAL URDU PHYSICS
Thursday SOCIAL SOCIAL ENGLISH MATHS PHYSICS URDU PE
Friday KANNADA MATHS MATHS URDU SOCIAL ENGLISH ENGLISH
Saturday MASS PT SOCIAL KANNADA MATHS DRAWING

|

10th B 1 2 3 4 5 6 7
Monday CHEM MATHS ENGLISH SOCIAL URDU KANNADA KANNADA
Tuesday CHEM URDU BIO KANNADA MATHS SOCIAL SOCIAL
Wednesday BIO-CHEM URDU MATHS PHYSICS SOCIAL ENGLISH ENGLISH
Thursday URDU MATHS MATHS PE KANNADA KANNADA SOCIAL
Friday SOCIAL URDU SOCIAL ENGLISH DRAWING MATHS PHYSICS
Saturday MASS PT ENGLISH SOCIAL URDU MATHS

ಕನ್ನಡ/Kannada

2016-17 ನೇ ಸಾಲಿನಲ್ಲಿ ಪ್ರತಿ ಶುಕ್ರವಾರ 9 ನೇತರಗತಿ ಉರ್ದು ವಿಭಾಗದ ಮಕ್ಕಳಿಗೆ ಭಾಷಾ ತರಗತಿಯಲ್ಲಿ ವಿವಿಧ ಭಾಷೆಗಳ ಬೇಸಿಕ್ಸ್ ಬಗ್ಗೆ ಕಲಿಸಲಾಗುತ್ತಿದ್ದು ಇದರಲ್ಲಿ ಬಹು ಭಾಷಾ ತರಗತಿಯಾಗಿ ಕನ್ನಡ ಉರ್ದು ಮತ್ತು ಇಂಗ್ಲೀಷ್ ಗಳ ಬೇಸಿಕ್ ಕಲಿಕೆ ಮಾಡಲಾಗುತ್ತಿದೆ.ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ವಹಿಸುತ್ತಿರುವ ಈ ತರಗತಿ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಪರಿಣಾಮಬೀರುತ್ತಿದೆ.
Tg kn act.jpgTg kn act2.jpg

ಶ್ರೀ ಮಾಲಾ ಭಟ್ ಮೇಡಮ್ ಅಭಿಪ್ರಾಯ
ಸರ್ಕಾರಿ ಉರ್ದು ಪ್ರೌಢಶಾಲೆ ಟ್ಯಾಂಕ್ ಗಾರ್ಡನ್ ಬೆಂಗಳೂರು ಶಾಲೆಯ 9 ನೇ ತರಗತಿಯ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಎಸ್.ಟಿ.ಎಫ್.ನ ಸಹಾಯದಿಂದ ಭಾಷಾ ತರಗತಿಗಳನ್ನು ಕಳೆದ 5 ತಿಂಗಳುಗಳಿಂದ ನಡೆಸಲಾಗುತ್ತಿದೆ.ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಭಾಷಾ ಸಮಸ್ಯೆಗಳಿರುವುದರಿಂದ ಮೂರು ಭಾಷೆಗಳನ್ನು ಆಯ್ಕೆ ಮಾಡಲಾಯಿತು.ಕನ್ನಡ ,ಇಂಗ್ಲೀಷ್ ,ಉರ್ದು ಭಾಷಾ ಪರಿಕಲ್ಪನೆಗಳಲ್ಲಿ ಜ್ಞಾನ, ಗ್ರಹಿಕೆ ,ಅಭಿವ್ಯಕ್ತಿ, ಪ್ರಶಂಸೆಗಳನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಚಿತ್ರಗಳ ವೀಕ್ಷಣೆ ಹಾಗು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವಿಕೆಯಿಂದ ಆರಂಭಿಸಲಾಯಿತು.ಇನ್ನೂ ಗ್ರಹಿಕೆಯನ್ನು ಉತ್ತಮಪಡಿಸಲು ಪ್ರಾಣಿ,ಪಕ್ಷಿಗಳು ಅವುಗಳ ಧ್ವನಿ ಗುರುತಿಸುವ ಅಭ್ಯಾಸ ಮಾಡಿಸಲಾಯಿತು.ತದನಂತರ ಬರೆವಣಿಗೆಯ ಅಭ್ಯಾಸ,ಅದಾದ ನಂತರ ಚಿಕ್ಕ ಚಿಕ್ಕ ಕಥಾ ಚಿತ್ರಸರಣಿಯನ್ನು ತಯಾರಿಸುವಲ್ಲಿ ಆಸಕ್ತಿಯನ್ನು ಮೂಡಿಸಲಾಗುತ್ತಿದೆ. ಕಲಿಕೆಯಲ್ಲಿ ಡಿಜಿಟಲ್ ತಂತ್ರವನ್ನು ಬಳಸಿಕೊಳ್ಳುವುದರಿಂದ ಕಲಿಕೆಯಲ್ಲಿ ಆಸಕ್ತಿಯನ್ನು ಹಿಡಿದಿಡಬಹುದು ಜೊತೆಗೆ ಏಕಕಾಲಕ್ಕೆ ಹಲವಾರು ಭಾಷೆಗಳ ಪ್ರಯೋಗವನ್ನು ಮಾಡುತ್ತ ಪರಿಣಾಮಕಾರಿಯಾಗಿ ಕಲಿಕೆ ಉಂಟುಮಾಡಬಹುದು.ಅಲ್ಲದೇ ಇಂತಹ ವಿದ್ಯುನ್ಮಾನ ಭಾಷಾ ಪ್ರಯೋಗಗಳನ್ನು ಪ್ರಾಥಮಿಕ ಹಂತದಿಂದಲೇ ಆರಂಭಿಸಿದರೆ ಉತ್ತಮ.

ಇಂಗ್ಲೀಷ್/English

ಹಿಂದಿ/Hindi

ಗಣಿತ/Mathematics

ವಿಜ್ಞಾನ/Science

ಸಮಾಜ ವಿಜ್ಞಾನ/Social Science

ಐ ಸಿ ಟಿ ತರಗತಿಗಳು/ICT

ಶಾಲಾ ಕಾರ್ಯಕ್ರಮಗಳು/School events

2016-17 ಶಾಲಾ ಕಾರ್ಯಕ್ರಮಗಳು

SEPTEMBER

  1. Started ICT class for 9th Students.
  2. 5-09-2016 TEACHERS DAY
  3. 15-09-2016 Sir.M.Vishewaraya day[ECO CLUB]

December

1. School level Technology workshop for the teachers. [Photos link]
2. Digital Story Telling
Please click here to view school Digital Story Telling Event details in English

January 2017

  1. Republic day celebration.
  2. Shikshana sadan.

January 2017

1.Republic Day celebration.
2. Shikshana sadan.

ಶಾಲೆ ಬ್ಯಾನರ್/SCHOOL BANNER

2.TK Urdu.jpg

IVRS Implementation

IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು

ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ಹಾಗು ಪದೇ ಪದೇ ಶಾಲೆಗೆ ಗೈರುಹಾಜರಾಗುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಆ ಮಕ್ಕಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಿ