ಪ್ರವೇಶದ್ವಾರ:ಒಳಗೊಳ್ಳುವಿಕೆ ಶಿಕ್ಷಣ/ನಮ್ಮ ಬಗ್ಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೪೪, ೨೦ ಆಗಸ್ಟ್ ೨೦೧೩ ರಂತೆ Gayatri (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಮೂರು ಸಂಸ್ಥೆಗಳು ಅನನ್ಯ ಶ್ರಮದಿಂದ ಪರಿಣಿತಿಯನ್ನು ಒಗ್ಗೂಡಿಸಿ ಮಹತ್ತರ ಒಡಂಬಡಿಕೆಯನ್ನು ರಚಿಸಲು ಒಟ್ಟಿಗೆ ಬಂದಿವೆ. Seva-in-Action ಸಂಘ ,ಬೆಂಗಳೂರು ಒಳಗೊಳ್ಳುವಿಕೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ ; RV Educational Consortium, Bangalore,VSEI India ಜೊತೆಗೂಡಿ ,D.Ed ವಲಯದಲ್ಲಿ ತೀವ್ರವಾಗಿ ಕಾರ್ಯನಿರ್ವಹಿಸುತ್ತಿದೆ.