ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೦೭೧ bytes added
, ೯ ವರ್ಷಗಳ ಹಿಂದೆ
೫೦ ನೇ ಸಾಲು: |
೫೦ ನೇ ಸಾಲು: |
| # ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ. | | # ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ. |
| # ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ. | | # ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ. |
| + | '''ಸರಳ ಸಂಗತ ಚಲನೆಗೆ ಕೆಲವು ಉದಾಹರಣೆಗಳು'''<br> |
| + | #ಸರಳ ಲೋಲಕದ ಆಂದೋಲನ |
| + | #ರಬ್ಬರ್ ಪ್ಯಾಡ್ ನ ಮೇಲೆ ಶೃತಿಕವೆಯನ್ನು ಬಡಿದಾಗ ಅದರ ಕವೆಗಳು ಸರಳ ಸಂಗತ ಚಲನೆಯನ್ನು ಕೈಗೊಳ್ಳುತ್ತವೆ. |
| + | #ಸ್ಪ್ರಿಂಗ್ ತಾಸಿನ ಬುಡದಲ್ಲಿ ಭಾರವನ್ನು ಜೋಡಿಸಿ ಅದನ್ನು ಮೊಳೆಗೆ ತಗುಲಿಸಿ, ತೂಕವನ್ನು ಜಗ್ಗಿದಾಗ ಸರಳ ಸಂಗತ ಚಲನೆ ಉಂಟಾಗುತ್ತದೆ. |
| + | #ಬಸ್ಸನ್ನು ಕ್ಲಚ್ ಗೇರಿನಲ್ಲಿ ಇರಿಸಿದಾಗ ಕಂಪನವು ಉಂಟಾಗುವುದನ್ನು ಗಮನಿಸಬಹುದು ಹಾಗೂ ಅದಕ್ಕೆ ಸಂಬಂಧಿಸಿದ ಹಾಗೆ ಶಬ್ದ ಉಂಟಾಗುವುದನ್ನು ಕೇಳಬಹುದು, ಇದು ಒಂದು ಸರಳ ಸಂಗತ ಚಲನೆ. |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |