ಬದಲಾವಣೆಗಳು

Jump to navigation Jump to search
೨೧೪ ನೇ ಸಾಲು: ೨೧೪ ನೇ ಸಾಲು:  
File :Compress Image.png|ಇಮೇಜ್ ಕಂಪ್ರೆಸಿಂಗ್ ಪರದೆ  
 
File :Compress Image.png|ಇಮೇಜ್ ಕಂಪ್ರೆಸಿಂಗ್ ಪರದೆ  
 
</gallery>
 
</gallery>
 +
 +
====ಟೇಬಲ್ ಅಥವಾ ಕೋಷ್ಟಕವನ್ನು ರಚಿಸುವುದು ಮತ್ತು ಫಾರ್ಮ್ಯಾಟ್ ಮಾಡುವುದು====
 +
 +
# ಕೋಷ್ಟಕ ಸೇರಿಸಲು, ಮೆನುಬಾರ್‌ನಲ್ಲಿ Table → Insert Table ಕ್ಲಿಕ್ ಮಾಡಿ. ನಂತರ ಕಾಣುವ ವಿಂಡೋನಲ್ಲಿ ನಿಮಗೆ ಅವಶ್ಯಕವಿರುವ ಅಡ್ಡಗೆರೆ (rows) ಮತ್ತು ಲಂಬಗೆರೆ (columns) ಅನ್ನು ನಮೂದಿಸಿ. ಮತ್ತೊಂದು ವಿಧಾನದಲ್ಲಿಯೂ ಸಹ ಕೋಷ್ಟಕವನ್ನು ಸೇರಿಸಬಹುದು, ಲಿಬ್ರೆ ಆಫೀಸ್ ರೈಟರ್‌ನ ಪರದೆಯ ಮೇಲಿನ ಪರಿಕರ ಪಟ್ಟಿಯಲ್ಲಿ (ಟೂಲ್‌ಬಾರ್‌) ಕೋಷ್ಟಕ ಸೂಚಕವನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ನಿಮ್ಮ ಮೌಸ್ ಕರ್ಸರ್ ಮೂಲಕ ನಿಮಗೆ ಅವಶ್ಯಕವಿರುವ ಅಡ್ಡಗೆರೆ (rows) ಮತ್ತು ಲಂಬಗೆರೆಯನ್ನು ಆಯ್ದುಕೊಳ್ಳಬಹುದು.
 +
# ಒಮ್ಮೆ ಕೋಷ್ಟಕ ಸೇರಿಸಿದ ನಂತರ ಅಡ್ಡಗೆರೆ (rows) ಮತ್ತು ಲಂಬಗೆರೆ (columns)ಯ ಅಗಲ ಮತ್ತು ಉದ್ದ ಅಳತೆಯನ್ನು ಮೆನುಬಾರ್‌ನಲ್ಲಿನ Table --> Size ಮೂಲಕ ಬೇಕಾದ ಅಳತೆಗೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಅದೇ ರೀತಿ ಅಡ್ಡಗೆರೆ (rows) ಮತ್ತು ಲಂಬಗೆರೆ (columns) ಅನ್ನು ಅಳಿಸಲು ಅಥವಾ ಸೇರಿಸಲು Table --> Insert /Delete ಆಯ್ಕೆಯನ್ನು ಬಳಸಬಹುದು, ಕೋಷ್ಟಕದ ಹಲವು ಚೌಕಗಳನ್ನು ವಿಲೀನಗೊಳಿಸಲು Table -> Merge Cells, ಅಥವ ಬೇರ್ಪಡಿಸಲು  Table -> Split Cells ಆಯ್ಕೆಯನ್ನು ಬಳಸಬಹುದು.
 +
# ಈಗಾಗಲೇ ನೀವು ಸ್ಪ್ರೆಡ್‌ಶೀಟ್‌ನಲ್ಲಿ ಮಾಹಿತಿಯನ್ನು ನಮೂದಿಸಿದಲ್ಲಿ ಅದನ್ನು ಕಾಪಿ ಮಾಡಿಕೊಂಡು ಇಲ್ಲಿ ಅಂಟಿಸಬಹುದು.ಇದು ಸ್ಪ್ರೆಡ್‌ಶೀಟ್‌ ಮಾದರಿಯಲ್ಲಿಯೇ ನಮೂದಾಗುತ್ತದೆ. ಸ್ಪ್ರೆಡ್‌ಶೀಟ್‌ನ ಮಾದರಿ ಬೇಡವೆಂದಲ್ಲಿ, ನೀವು ಕಾಪಿ ಮಾಡಿಕೊಂಡಿರುವ ದತ್ತಾಂಶವನ್ನು ಅಂಟಿಸುವಾಗ ಮೆನುಬಾರ್‌ ನಲ್ಲಿ EDIT > 'Paste Special -> Formatted text (RTF)' ಅನ್ನು ಆಯ್ಕೆ ಮಾಡಿಕೊಳ್ಳಬಹುದು.
 +
<gallery mode="packed" heights="400px" caption="Inserting Table">
 +
File:Inert table in LOW.png|ಕೋಷ್ಟಕವನ್ನು ರಚಿಸುವುದು
 +
File:Format Table in LOW.png|ಅಡ್ಡಗೆರೆ ಮತ್ತು ಲಂಬಗೆರೆಯನ್ನು ನಮೂದಿಸುವುದು
 +
File:Table Formatting.png|ಕೋಷ್ಟಕವನ್ನು ಫಾರ್ಮ್ಯಾಟ್ ಮಾಡುವುದು
 +
</gallery>
 +
# ಪಠ್ಯವನ್ನು ಮೇಲ್ಭಾಗಕ್ಕೆ, ಮಧ್ಯಕ್ಕೆ ಮತ್ತು ಕೆಳಕ್ಕೆ ಹೊಂದಿಸಿ
 +
# ಕೋಶಗಳು ಮತ್ತು ಕೋಷ್ಟಕಗಳಿಗೆ ಗಡಿಗಳನ್ನು ಅನ್ವಯಿಸಿ
 +
# ಟೇಬಲ್‌ಗೆ ಶೀರ್ಷಿಕೆಯನ್ನು ಸೇರಿಸಿ
    
==== ಪರಿವಿಡಿ ಕೋಷ್ಟಕವನ್ನು (table of content)  ರಚಿಸುವುದು ====
 
==== ಪರಿವಿಡಿ ಕೋಷ್ಟಕವನ್ನು (table of content)  ರಚಿಸುವುದು ====
೨೮೩

edits

ಸಂಚರಣೆ ಪಟ್ಟಿ